fbpx
ಸಮಾಚಾರ

ಸಾವಿರಾರು ವರ್ಷಗಳ ಹಿಂದೆ ಮರಣದಂಡನೆಯಂತಹ ಘೋರ ಶಿಕ್ಷೆಗೆ ಒಳಪಟ್ಟಿರೋ ಕೈದಿಗಳನ್ನ ಈ ವಿಚಿತ್ರ ಸ್ಥಳದಲ್ಲಿ ಬಿಟ್ಟು ಹೋಗ್ತಿದ್ರು , ಅವರು ಈಗ ಏನಾಗಿದ್ದಾರೆ ಗೊತ್ತಾ

ಸಾವಿರಾರು ವರ್ಷಗಳ ಹಿಂದೆ ಕಳ್ಳರನ್ನು ಪಾಪಿಗಳನ್ನು ಕರೆದುಕೊಂಡು ಹೋಗಿ ಆ ವಿಚಿತ್ರವಾದ ಪ್ರದೇಶದಲ್ಲಿ ಬಿಟ್ಟು ಬರುತ್ತಿದ್ದರು ಈಗ ಆ ಪಾಪಿಗಳು ಏನು ಮಾಡ್ತಿದ್ದಾರೆ ಗೊತ್ತಾ 
ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ಬಂತೆಂದರೆ ಎಲ್ಲಿಲ್ಲದ ಉತ್ಸಾಹ ಏಕೆಂದರೆ ಈ ಹಿಂದೆ ಒಟ್ಟಾಗಿ ಬದುಕಿದ ಎರಡು ದೇಶಗಳು ಆ ನಂತರ ಒಡೆದು ಹೋಗಿದ್ದವು ಎರಡೂ ದೇಶಗಳ ಜನರ ಮಧ್ಯೆ ವೈಮನಸ್ಸು ಈಗಲೂ ಸಹ ಆಕೆ ಇದೇ ಕಾಶ್ಮೀರಕ್ಕಾಗಿ ಪಾಕಿಸ್ತಾನ ಯಾವಾಗಲೂ ಭಾರತವನ್ನು ಕೆಣಕುತ್ತಾ ಇರುತ್ತದೆ .

ಭಾರತ ಪಾಕಿಸ್ತಾನದಂತೆ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ದೇಶ ಕೂಡ ವೈರಿಗಳು ಈ ಎರಡೂ ದೇಶಗಳ ಕ್ರಿಕೆಟ್ ಮಾರ್ಚ್ ನೋಡುವುದೆಂದರೆ ರೋಚಕ ಕ್ಷಣಗಳು ಹಾಗಾದರೆ ಅವರಿಬ್ಬರ ದ್ವೇಷ ಹುಟ್ಟುವಂತೆ ಅಂತದ್ದೇನು ಮಧ್ಯೆ ನಡೆದಿತ್ತು ?
ಈ ಹಿಂದೆ ಇಂಗ್ಲೆಂಡ್ ನಲ್ಲಿ ಘೋರ ಅಪರಾಧಗಳನ್ನು ಮಾಡಿದವರು, ಕಳ್ಳರನ್ನು ತೆಗೆದುಕೊಂಡು ಹೋಗಿ ದೂರದ ವಿಚಿತ್ರ ಪ್ರದೇಶದಲ್ಲಿ ಬಿಟ್ಟು ಬರುತ್ತಿದ್ದರು , ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಾ ಹೋದಂತೆ ಅಪರಾಧಿಗಳು ಹೆಚ್ಚಾಗುತ್ತಾ ಹೋದರೂ ಆ ಖಂಡದಲ್ಲಿ ಜನರ ಸಂಖ್ಯೆ ಕೂಡ ಹೆಚ್ಚಾಗುತ್ತಾ ಹೋಗಿತ್ತು, ಆ ಖಂಡ ಯಾವುದೆಂದು ನೀವು ಆಶ್ಚರ್ಯ ಪಡುತ್ತಿರಬೇಕಲ್ಲವೇ ? ಅದು ಆಸ್ಟ್ರೇಲಿಯಾ !
ಹಿಂದೊಮ್ಮೆ ಆಸ್ಟ್ರೇಲಿಯಾ ಎಂಬ ಹೆಸರೇ ಇರಲಿಲ್ಲ ಆಗಲೇ ಕಳ್ಳರು ಕಾಕರನ್ನು ತೆಗೆದುಕೊಂಡು ಹೋಗಿ ಆ ಸ್ಥಳದಲ್ಲಿ ಬಿಟ್ಟು ಬರಲಾಗುತ್ತಿತ್ತು, ಹೀಗೆ ಕಳ್ಳರ ಸಂಖ್ಯೆ ಹೆಚ್ಚಾಗುತ್ತಾ ಹೋದಂತೆ ಅಲ್ಲಿನ ಜನಸಂಖ್ಯೆ ಕೂಡ ಹೆಚ್ಚಾಗಿ ಹೋಗಿತ್ತು .

 

 

 

ಆಸ್ಟ್ರೇಲಿಯ ದೇಶಕ್ಕೆ ಕೇವಲ ನೂರಾರು ವರ್ಷಗಳ ಹಿಂದೆ ಅಷ್ಟೇ ಜನರು ಬಂದು ನೆಲೆಸಿದ್ದಾರೆ ಎಂಬ ದಾಖಲೆಗಳಿವೆ ಇವರಿಗೆ ‘ಅಬುಸರೇರಿಸಂ’ ಎಂದು ಕರೆಯುತ್ತಾರೆ, ಇವರು ಬೇಟೆಯಾಡುತ್ತಾ ಅಲ್ಲಿನ ಪ್ರಾಣಿಗಳನ್ನು, ಪಕ್ಷಿಗಳನ್ನು, ಹಣ್ಣುಗಳನ್ನು, ಗೆಡ್ಡೆ ಗೆಣಸನ್ನು ತಿನ್ನುತ್ತಾ ಬದುಕುತ್ತಿದ್ದರು .ಅಲ್ಲಿ ಹಸುಗಳು ದನಗಳು ಆನೆಗಳು ಈ ರೀತಿಯ ದೈತ್ಯ ಪ್ರಾಣಿಗಳು ಇರಲಿಲ್ಲ, ಕೇವಲ ಕಾಂಗೂರುಗಳು ಮಾತ್ರ ಇದ್ದವು , ಹಾಗೆಯೇ ಇಲ್ಲಿನ ಜನರಿಗೆ ದೊಡ್ಡ ದೊಡ್ಡ ಮನೆಗಳನ್ನು ಕಟ್ಟಲು ಬರುತ್ತಿರಲಿಲ್ಲ ಕೇವಲ ಸಣ್ಣ ಸಣ್ಣ ಗುಡಿಸಲುಗಳನ್ನು ಕಟ್ಟಿಕೊಂಡು ಅಲ್ಲಿ ಜೀವಿಸುತ್ತಿದ್ದರು, ಇವರ ಬಳಿ ಭರ್ಜಿಯಂತಹ ಆಯುಧಗಳಷ್ಟೇ ಇದ್ದವು .

ಆಗಿನ ಕಾಲದಲ್ಲಿ ಇಂಗ್ಲೆಂಡ್ ದೇಶದಲ್ಲಿ ಅಪರಾಧ, ಸಣ್ಣ ಸಣ್ಣ ತಪ್ಪಿಗೂ ಸಹ ದೊಡ್ಡ ದೊಡ್ಡ ಶಿಕ್ಷೆಗಳನ್ನು ನೀಡುತ್ತಿದ್ದರು ,ಕೇವಲ ಬ್ರೆಡ್ ಕದ್ದರೆ ಸಾಕು ಅವರಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಲಾಗುತ್ತಿತ್ತು , ಆ ಕಾಲದಲ್ಲಿ ಅಮೆರಿಕ ಕೂಡ ಇಂಗ್ಲೆಂಡ್ನ ವಶದಲ್ಲಿತ್ತು ಇಂಗ್ಲೆಂಡ್ನಲ್ಲಿ ಕೈದಿಗಳಿಗೆ ಜಾಗ ಸಾಕಾಗಿಲ್ಲ ಎಂದು ಅಮೆರಿಕಾಗು ಸಹ ಕಳುಹಿಸುತ್ತಿದ್ದರು .1786 ರಲ್ಲಿ ಅಮೆರಿಕ ಆದೇಶಕ್ಕೆ ಇಂಗ್ಲೆಂಡ್ನಿಂದ ಸ್ವಾತಂತ್ರ್ಯ ಸಿಗುತ್ತದೆ, ಆ ನಂತರ ಇಂಗ್ಲೆಂಡ್ ನಿಂದ ಅಮೇರಿಕಾಗೆ ಕೈದಿಗಳನ್ನು ಕಳುಹಿಸಲು ಆಗುತ್ತಿರಲಿಲ್ಲ, ಆಗ ಏನು ಮಾಡುತ್ತಾರೆ ಎಂದರೆ ಹಳೆಯ ಗೋಡನ್ ಗಳಲ್ಲಿ ಕೈದಿಗಳನ್ನು ಕೂಡಿ ಹಾಕುತ್ತಿದ್ದರು.

ನ್ಯೂ ಸೌತ್ ವೇಲ್ಸ್ ನಲ್ಲಿ ಬಂದೀಖಾನೆ ಸ್ಥಾಪಿಸಿ ಕೆಲವು ಕೈದಿಗಳನ್ನು ಅಲ್ಲಿಗೆ ಸ್ಥಳಾಂತರಿಸುವ ನಿರ್ಧಾರವನ್ನು ಮಾಡುತ್ತಾರೆ .1788 ರಲ್ಲಿ ಪೋರ್ಟ್ ಮೌತ್ ನಿಂದ ಕೈದಿಗಳು 12 ಬಂಡಿಗಳಲ್ಲಿ ಆಹಾರ ಧಾನ್ಯಗಳು ಇವುಗಳನ್ನು ಹೊತ್ತು ಹೊಸ ಸ್ಥಳಕ್ಕೆ ಧಾವಿಸುತ್ತಾ ಇರುತ್ತಾರೆ , ಎರಡು ವರ್ಷಕ್ಕೆ ಬೇಕಾಗುವಷ್ಟು ಆಹಾರವನ್ನು ಹೊತ್ತು ಕ್ಯಾಪ್ಟನ್ ಆರ್ ಫಿಲಿಪ್ ಇವರ ನೇತೃತ್ವದಲ್ಲಿ ಈ ತಂಡ ತೆರಳುತ್ತಾ ಇರುತ್ತದೆ ಆ ನಂತರದಲ್ಲಿ ಅವರ ಕಣ್ಣಿಗೆ ಕಾಣಿಸುವುದು ಒಂದು ದೊಡ್ಡ ಸಮುದ್ರ ಅದಕ್ಕೆ ‘ಬಾಟನಿ ಬೇ’ ಎಂದು ಹೆಸರಿಡುತ್ತಾರೆ ಆ ನಂತರ ಅದರ ಪಕ್ಕದ ಒಂದು ಬಂದರಿನಲ್ಲಿ ಇವರು ವಾಸಿಸಲು ಶುರು ಮಾಡುತ್ತಾರೆ .1788 ಇಂಗ್ಲೆಂಡ್ ಬಾವುಟವನ್ನು ಕೆಳಗೆ ಇಳಿಸಿ ನ್ಯೂಸೌತ್ ವೇಲ್ನ ಆ ಪ್ರದೇಶಕ್ಕೆ ಸಿಡ್ನಿ ಎಂದು ನಾಮಕರಣ ಮಾಡುತ್ತಾರೆ ಹಾಗೂ ಹೊಸ ಬಾವುಟವೊಂದನ್ನು ಸ್ಥಾಪನೆ ಮಾಡುತ್ತಾರೆ .ಬರುತ್ತಾ ಬರುತ್ತಾ ಅವರು ತಂದಿದ್ದ ಆಹಾರ ಸಾಮಗ್ರಿಗಳೆಲ್ಲ ಮುಗಿದು ಹೋಗುತ್ತದೆ ಬದುಕುವುದು ಬಹಳ ಕಷ್ಟವಾಗುತ್ತ ಹೋಗುತ್ತದೆ, ಅವರು ಕಂಡ ಆ ಹೊಸ ಪ್ರದೇಶದಲ್ಲಿರುವ ಗಿಡಗಳ ಬಗ್ಗೆ ಅವರಿಗೆ ಮಾಹಿತಿ ಇರಲಿಲ್ಲ ,ಯಾವುದು ತಿನ್ನಬೇಕು ಯಾವುದು ತಿನ್ನಬಾರದು ಎಂಬ ಮಾಹಿತಿಯೇ ಇರಲಿಲ್ಲ .

 

 

 

ಅಲ್ಲಿಗೆ ಬಂದು ನೆಲೆಸಿದ್ದ ಅನೇಕ ಮಂದಿ ಸತ್ತು ಹೋಗುತ್ತಾರೆ ಆ ನಂತರದಲ್ಲಿ ವರ್ಷಗಳು ಕಳೆದಂತೆ ಅವರು ಆ ಪ್ರದೇಶದ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳುತ್ತಾ ಯಾವ ಆಹಾರವನ್ನು ಸೇವಿಸಬೇಕು ಈ ರೀತಿಯಾಗಿ ಮಾಹಿತಿಗಳನ್ನು ಕಲೆ ಹಾಕುತ್ತಾ ಹೋಗುತ್ತಾರೆ.ಹೀಗೆ ಇಂಗ್ಲೆಂಡ್ ನಿನ್ನ ಬೇರ್ಪಟ್ಟ ಕೈದಿಗಳು ಹೊಸ ಖಂಡವಾದ ಆಸ್ಟ್ರೇಲಿಯಾವನ್ನೇ ಸೃಷ್ಟಿ ಮಾಡುತ್ತಾರೆ ,ಇದು ಆಸ್ಟ್ರೇಲಿಯಾ ಹುಟ್ಟಿದ ಕಥೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top