fbpx
ಸಮಾಚಾರ

ವಿಚಿತ್ರ ಗ್ರಾಮ ಈ ಗ್ರಾಮದಲ್ಲಿ ಇರುವವರೆಲ್ಲಈ ತರಹದ ಜನರಂತೆ,ಯಾವುದು ಆ ಗ್ರಾಮ,ಈ ವಿಚಿತ್ರದ ಹಿಂದೆ ಇರೋ ಕಾರಣ ಏನ್ ಗೊತ್ತಾ

ಚೀನಾದಲ್ಲಿದೆ ಒಂದು ವಿಚಿತ್ರ ಹಳ್ಳಿಇಲ್ಲಿ ಸುಮಾರು 250 ಜನರು ಕುಬ್ಜರೇ ವಾಸವಾಗಿದ್ದಾರೆ.
ಸಾಮಾನ್ಯವಾಗಿ ನಾವು ಆಗಾಗ ಕುಬ್ಜ ಜನರನ್ನು ನೋಡುತ್ತಾ ಇರುತ್ತೇವೆ . ಅಂದರೆ ಕುಳ್ಳರನ್ನು ನೋಡುತ್ತಾ ಇರುತ್ತೇವೆ. ಇವರು ಸಾಮಾನ್ಯವಾಗಿ ಅಲ್ಲಲ್ಲಿ ಇರುತ್ತಾರೆ. ಅಂದರೆ ಸಾವಿರಕ್ಕೂ ಲಕ್ಷಕ್ಕೂ ಒಬ್ಬರು ಇರುತ್ತಾರೆ. ಆದರೆ ಊರಿನ ಜನರೆಲ್ಲಾ ಕುಬ್ಜ ಜನರಾಗಿರುವುದು ತುಂಬಾ ವಿಚಿತ್ರವಾಗಿದೆ. ಆದರೆ ಇದು ನಿಜ. ಚೀನಾದ ಒಂದು ಹಳ್ಳಿಯಾದ ಇಯಾಂಗ್ ಸಿಯಲ್ಲಿ ಸುಮಾರು ಇಪ್ಪತ್ತು ಸಾವಿರ ಜನರಿದ್ದಾರೆ. ಅಂದರೆ ಇವರ ಎತ್ತರ ಹೆಚ್ಚು ಕಮ್ಮಿ ಮೂರರಿಂದ ಮೂರೂವರೆ ಅಡಿ ಮಾತ್ರ ಇರುತ್ತದೆ. ಐದು ವರ್ಷದವರೆಗೂ ಸಾಮಾನ್ಯವಾಗಿ ಎಲ್ಲರ ಹಾಗೆ ಇರುತ್ತಾರೆ. ಆದರೆ ಇದರಿಂದ 5 ವರ್ಷದ ಮಧ್ಯದಲ್ಲಿ ಇವರ ಎತ್ತರ ಬೆಳೆಯುವುದು ನಿಂತು ಹೋಗುತ್ತದೆ.

 

 

 

ಇಲ್ಲಿನ ಕೆಲವು ಜನರು ಮಾತ್ರ ಯಾವುದೋ ದುಷ್ಟಶಕ್ತಿಯ ಕಾರಣದಿಂದ ಈ ರೀತಿ ನಡೆಯುತ್ತಿದೆ ಎಂದು ಸುಮಾರು ಜನ ಈ ಊರನ್ನು ಬಿಟ್ಟು ಹೊರಟು ಹೋಗುತ್ತಾರೆ. ಇನ್ನೂ ಕೆಲವು ಜನರು ಚೀನಾ – ಜಪಾನ ಯುದ್ದ ಸಮಯದಲ್ಲಿ ಬಿಡುಗಡೆ ಮಾಡಿದ ವಿಷದ ವಾಯುವಿನ ಕಾರಣದಿಂದ ಈ ರೀತಿ ನಡೆಯುತ್ತಿದೆ ಎಂದು ಹೇಳುತ್ತಾರೆ. ಮೊಟ್ಟ ಮೊದಲನೆಯದಾಗಿ ಈ ಕುಳ್ಳರು ,ಜನರು ಊರನ್ನು 1951ರಲ್ಲಿ ಗುರುತಿಸುತ್ತಾರೆ. ಕೆಲವು ವರ್ಷಗಳ ಕಾಲ ನಡೆಸಿದ ಪರಿಶೋಧನೆಯಲ್ಲಿ ತಿಳಿದು ಬಂದ ವಿಷಯ ಏನೆಂದರೆ ಇಲ್ಲಿನ ಅಂತರ್ಜಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಮರ್ಕ್ಯುರಿ ಇರುವ ಕಾರಣದಿಂದ ಈ ರೀತಿ ನಡೆಯುತ್ತಿದೆ ಎಂದು ತಿಳಿದುಬರುತ್ತದೆ. ಇಲ್ಲಿನ ನೀರನ್ನು ಕುಡಿಯುವುದರಿಂದ ಬಲಹೀನರಾದ ಮಕ್ಕಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಇದರಿಂದ 5 ರಿಂದ 7 ವರ್ಷಗಳ ಮಧ್ಯದಲ್ಲಿ ಎತ್ತರ ಬೆಳೆಯುವುದು ನಿಂತು ಹೋಗುತ್ತದೆ ಎಂದು ಗೊತ್ತಾಗುತ್ತದೆ.

ಹೀಗೆ ಇಲ್ಲಿನ ಸಮಸ್ಯೆಯನ್ನು ಕಂಡು ಹಿಡಿದ ಸರ್ಕಾರ ಇವರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಿಕೊಡುತ್ತಿದೆ. ನಂತರ ಈ ಸಮಸ್ಯೆ ಅಲ್ಲಿ ಮಾಯವಾಗುತ್ತದೆ. ನಮ್ಮಲ್ಲಿ ತುಂಬಾ ಜನ ಈಗಲೂ ಕೂಡ ಯಾವುದಾದರೂ ಸಮಸ್ಯೆ ಬಂದರೆ ಅದಕ್ಕೆ ದೆವ್ವ, ಭೂತ ಕಾರಣ ಎಂದು ಹೇಳುತ್ತಾರೆ. ಆದರೆ ಯಾವುದೇ ಕಾರ್ಯದ ಬಗ್ಗೆ ಅದರ ಅಂತರಾಳವನ್ನು ತಿಳಿದುಕೊಳ್ಳುವುದಿಲ್ಲ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top