fbpx
ಸಮಾಚಾರ

BBMP ನೇಮಕಾತಿ: 261 ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ

ಬೆಂಗಳೂರು ನಗರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ವ್ಯಾಪ್ತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ 01 ವರ್ಷದ ಅವಧಿಗೆ ಸಂಪೂರ್ಣ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

 

 

ಒಟ್ಟು ಹುದ್ದೆಗಳು: 261 ಹುದ್ದೆಗಳು
ದಂತ ವೈದ್ಯರು – 01 ಹುದ್ದೆಗಳು, ಕಿರಿಯ ಪುರುಷ ಅರೋಗ್ಯ ಸಹಾಯಕರು- 133 ಹುದ್ದೆಗಳು, ವಲಯ ಲೆಕ್ಕಾಧಿಕಾರಿ- 01 ಹುದ್ದೆಗಳು, ಔಷದಿ ವಿತರಕರು- 05 ಹುದ್ದೆಗಳು, ಕ್ಷ ಕಿರಣ ತಂತ್ರಜ್ಞರು -01 ಹುದ್ದೆಗಳು, ANM -120 ಹುದ್ದೆಗಳು

ವಯೋಮಿತಿ:
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಕನಿಷ್ಠ 18 ವರ್ಷಗಳು ತುಂಬಿರಬೇಕು. ಸಾಮಾನ್ಯ ವರ್ಗ – 35, ಹಿಂದುಳಿದ ವರ್ಗಗಳು – 38, ಪ.ಜಾತಿ ಮತ್ತು ಪ.ಪಂಗಡ ಅಭ್ಯರ್ಥಿಗಳಿಗೆ 40 ವರ್ಷ ಗರಿಷ್ಠ ವಯೋಮಿತಿ ಮೀರಿರಬಾರದು.

ವಿದ್ಯಾರ್ಹತೆ:
ಹುದ್ದೆಗಳಿಗನುಗುಣವಾಗಿ SSLC/ PUC/ B.Pharm/ D.Pharma/ BDS/ ANM ಪದವಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದ್ದು, ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಜ್ಞಾನದ ಅವಶ್ಯಕತೆ ಕಡ್ಡಾಯವಾಗಿರುತ್ತದೆ.

ನೇರ ಸಂದರ್ಶನ ನಡೆಯಲಿರುವ ದಿನಾಂಕ : 01-07-2020 ರಿಂದ 04-07-2020 ರ ವರೆಗೆ

ಹೆಚ್ಚಿನ ವಿವರಗಳಿಗಾಗಿ ಕೆಳಗಿನಂತೆ ಸಂಪರ್ಕಿಸಬಹುದು
ದೂರವಾಣಿ ಸಂಖ್ಯೆ – 080-22110445
ಇ-ಮೇಲ್ ವಿಳಾಸ – cpmobbmp@gmail.com
ಬಿಬಿಎಂಪಿ ವೆಬ್‌ಸೈಟ್‌ ವಿಳಾಸ – www.bbmp.gov.in

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top