fbpx
ಸಮಾಚಾರ

ಧರ್ಮ ಸಾಮರಸ್ಯ ಮತ್ತು ಶಾಂತಿ ಸೌಹಾರ್ದತೆಗಾಗಿ ಮೂಡಬಿದ್ರೆಯಲ್ಲಿ ಮಹಾಸಭೆ

ನಾಳೆ ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಜೈನ ಬಸದಿ ಹಾಗೂ ದೇವಾಲಯಗಳ ಶ್ರದ್ದಾ ಕೇಂದ್ರ ಗಳ ರಕ್ಷಣೆ, ಸುವವಸ್ಥೆ/ಧರ್ಮ ಸಾಮರಸ್ಯ ಶಾಂತಿ ಸೌಹಾರ್ದತೆಗಾಗಿ ಶಾಶ್ವತ ಪರಿಹಾರ ಕಂಡು ಹುಡುಕುದಕ್ಕಾಗಿ ಮಹಾಸಭೆಯನ್ನು ಏರ್ಪಡಿಸಲಾಗಿದೆ.

ಸ್ಥಾನೀಯ ಜೈನ ಮಠಾದೀಶ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಗಳವರ ಅಧ್ಯಕ್ಷತೆ ಯಲ್ಲಿ ಸ್ಥಾನೀಯ ಮೂಡುಬಿದಿರೆ ವೃತ್ತ ಠಾಣಾಧಿಕಾರಿ ಶ್ರೀ ದಿನೇಶ್ ಕುಮಾರ್ ರವರ ಉಪಸ್ಥಿತಿ ಯಲ್ಲಿ ಆಡಳಿತ ಮುಕ್ತೇಸರ /ಟ್ರಸ್ಟಿನ ಮುಖ್ಯಸ್ಥರ ಮಹಾಸಭೆ ನಡೆಯಲಿದೆ.

ಶ್ರೀ ಜೈನ ಮಠದ ರಮಾರಾಣಿ ಶೋಧ ಸಂಸ್ಥಾನದ ನೂತನ ಸಭಾಭವನ ದಲ್ಲಿ ದಿನಾಂಕ 08-7-2020ರ ಬುಧವಾರ ಸಂಜೆ 5.00 ಗಂಟೆಗೆ ಈ ಸಭೆ ಜರುಗಲಿರುದ್ದು ಸಭೆಗೆ ಬರುವ ಅರೋಗ್ಯ ವಂತ ಮಹನೀಯರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದು ಕೊಂಡು ಮುಖ ಪಟ್ಟಿ ಧರಿಸಿ ಸಹಕರಿಸಲು ಕೊರಲಾಗಿದೆ.

ಶ್ರೀ ಗಳವರ ಅಪೇಕ್ಷೆಯಂತೆ
ಸಂಜಯಂತ ಕುಮಾರ್ ಶೆಟ್ಟಿ
ವ್ಯೆವಸ್ಥಾಪಕರು
ಶ್ರೀ ಜೈನ ಮಠ ಮೂಡುಬಿದಿರೆ
ದ. ಕ ಜಿಲ್ಲೆ, ಕರ್ನಾಟಕ ರಾಜ್ಯ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top