fbpx
ಸಮಾಚಾರ

ಸಂಸದರ ಕಚೇರಿಗೆ ನುರಿತ ವಿಡಿಯೋ ಎಡಿಟರ್ ಬೇಕಾಗಿದ್ದಾರೆ

ನೀವು ವೃತ್ತಿಪರ ಸಂಕಲನಕಾರ (ವಿಡಿಯೋ ಎಡಿಟರ್) ಆಗಬೇಕು ಎಂಬ ಗುರಿಯನ್ನು ಹೊಂದಿ ಶ್ರಮಿಸುತ್ತಿದ್ದೀರಾ? ನುರಿತ ವಿಡಿಯೋ ಎಡಿಟರ್ ಗೆ ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿದ್ದೀರಾ? ಹಾಗಿದ್ದಲ್ಲಿ ನಿಮಗಿದೋ ಸುವರ್ಣಾವಕಾಶ. ಬೆಂಗಳೂರಿನಲ್ಲಿ ಇರುವ ಸಂಸದರ ಕಚೇರಿಗೆ ನುರಿತ ವಿಡಿಯೋ ಎಡಿಟರ್ ಕೆಲಸ ಖಾಲಿ ಇದ್ದು ನೇಮಕಾತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.. ಹುದ್ದೆಯ ಕುರಿತ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

ಅರ್ಹತೆಗಳು:
*ಮುಖ್ಯವಾಗಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಮೇಲೆ ಸ್ಪಷ್ಟವಾದ ಹಿಡಿತ ಹೊಂದಿರಬೇಕು

*ಫೋಟೋಷಾಪ್ ಮಾಡಲು ತಿಳಿದಿರಬೇಕು

*ಪ್ರಿಂಟ್ ಸ್ಕ್ರೀನ್ ಎಡಿಟಿಂಗ್, Adobe Premiere Pro ಅಥವಾ ಬೇರೆ ಯಾವುದಾದರೂ ವಿಡಿಯೋ ಎಡಿಟಿಂಗ್ ಸಾಫ್ಟವೇರ್ ನಲ್ಲಿ ಕೆಲಸ ಮಾಡಲು ಕಲಿತಿರಬೇಕು.

ಸಂಬಳ:
ಅರ್ಹತೆಯನ್ನು ಆಧರಿಸಿ ನೀಡಲಾಗುತ್ತದೆ

ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹತೇ ಹೊಂದಿರುವ ಆಸಕ್ತ ಅಭ್ಯರ್ಥಿಗಳು ಇಚ್ಛಿಸಿದಲ್ಲಿ ಸದರಿ ಹುದ್ದೆಗಳಲ್ಲಿ ಕೆಲಸ ಮಾಡಲು ನಿಮ್ಮ ಅರ್ಹತೆ ಈ ಕೆಲಸಕ್ಕೆ ಸೂಕ್ತ ಎಂದು ಭಾವಿಸಿದರೆ ನಿಮ್ಮ resume ಅನ್ನು 09 -11 -2020ರ ಒಳಗೆ ಈ ಇಮೇಲ್ kannadawebcontent@gmail.com ಅಥವಾ itsanandsharma594@gmail.comಗೆ ಕಳುಹಿಸಬೇಕಾಗಿ ಕೋರಲಾಗಿದೆ.

ವಿ.ಸೂ: ನಿಮ್ಮ ಅರ್ಜಿಗಳನ್ನು ಈ ಮೇಲ್ ಮುಖಾಂತರವೇ ಕಳಿಸಬೇಕು. ಈ ಸಂಬಂಧ ದೂರವಾಣಿ, ಎಸ್ ಎಂಎಸ್ ಮೂಲಕ ವಿವರಗಳನ್ನು ಸ್ವೀಕರಿಸುವುದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top