fbpx
ಸಮಾಚಾರ

ಬಹುಕಾಲದ ಗೆಳೆಯನ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ನಟಿ ರಾಜಶ್ರೀ ಪೊನ್ನಪ್ಪ

ನಟಿ ರಾಜಶ್ರೀ ಪೊನ್ನಪ್ಪ ಅವರು ತಾವು ಎಂಗೇಜ್ ಆಗಿರುವ ವಿಷಯವನ್ನು ಸೋಶಿಯಲ್ ಮೂಲಕ ಬಹಿರಂಗ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ‘ಹ್ಯಾಪಿ ನ್ಯೂ ಇಯರ್’ ನಟಿ ರಾಜಶ್ರೀ ‘ನನ್ನ ಬೆರಳಿಗೆ ಉಂಗುರ ತೊಡೆಸಿದರು’ ಎಂದು ಬರೆದುಕೊಂಡಿದ್ದಾರೆ.

ರಾಜಶ್ರೀ ಮದುವೆಯಾಗುತ್ತಿರುವ ಹುಡುಗನ ಹೆಸರು ಅಧೀರ್ ಭಟ್. ಅಧೀರ್ ಲಂಡನ್‌ ಯುನಿವರ್ಸಿಟಿಯಲ್ಲಿ ಅರ್ಥಶಾಸ್ತ್ರ ಪದವಿ ಪಡೆದಿದ್ದಾರಂತೆ. ಅಷ್ಟೇ ಅಲ್ಲದೆ ಬಾಲಿವುಡ್‌ನಲ್ಲಿ ಬರಹಗಾರರಾಗಿ ಕೂಡ ಗುರುತಿಸಿಕೊಂಡಿದ್ದಾರೆ. ಇನ್ನು ಅನೇಕ ಸಿನಿಮಾ, ಶೋಗಳಿಗೆ ಅಧೀರ್ ಭಟ್ ಬರವಣಿಗೆ ಕೆಲಸ ಮಾಡಿಕೊಟ್ಟಿದ್ದಾರೆ.

 

 

ರಾಜಶ್ರೀ ಪೋಸ್ಟ್:
ಅಪ್ಲೋಡ್ ಮಾಡಿರುವ ಫೋಟೋದಲ್ಲಿ ಇಬ್ಬರು ರೋಮ್ಯಾಂಟಿಕ್‌ ಆಗಿ ಪೋಸ್ ನೀಡಿದ್ದಾರೆ. ‘ಮನೆ ಎಂಬುವುದು ವ್ಯಕ್ತಿ ಇದ್ದಂತೆ. ಆ ವ್ಯಕ್ತಿ ನನ್ನನ್ನು ಕೇಳಿದಾಗ ನಾನು ‘Yes’ ಎಂದು ಹೇಳಿದೆ. ಪ್ರೀತಿ ಎಂಬ ಪದಕ್ಕಿಂತ ಹೆಚ್ಚಾಗಿ ನಾವಿಬ್ಬರು ಪ್ರೀತಿಸುತ್ತಿದ್ದೀನಿ. ನಾವೀಬ್ಬರೂ ಈಗ ಹೋಮ್’ ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top