fbpx
ಸಮಾಚಾರ

ಸೆಪ್ಟೆಂಬರ್ 13: ಇಂದಿನ ಪಂಚಾಂಗ ಮತ್ತು ದಿನದ ರಾಶಿ ಭವಿಷ್ಯ

ಸೆಪ್ಟೆಂಬರ್ 13, 2021 ಸೋಮವಾರ
ವರ್ಷ : 1943 ಪ್ಲಾವ
ತಿಂಗಳು : ಭಾದ್ರಪದ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ಸಪ್ತಮೀ 3:10 pm
ನಕ್ಷತ್ರ : ಅನುರಾಧ 8:23 am
ಯೋಗ : ವಿಷ್ಕಂಭ 8:50 am ಪ್ರೀತಿ 6:03 am
ಕರಣ : ವಾಣಿಜ 3:10 pm ವಿಷ್ಟಿ 2:08 am

Time to be Avoided
ರಾಹುಕಾಲ : 7:42 am – 9:13 am
ಯಮಗಂಡ : 10:44 am – 12:15 pm
ದುರ್ಮುಹುರ್ತ : 12:39 pm – 1:28 pm, 3:04 pm – 3:53 pm
ವಿಷ : 1:41 pm – 3:12 pm
ಗುಳಿಕ : 1:46 pm – 3:17 pm

Good Time to be Used
ಅಮೃತಕಾಲ : 10:45 pm – 12:16 am
ಅಭಿಜಿತ್ : 11:51 am – 12:39 pm

Other Data
ಸೂರ್ಯೋದಯ : 6:08 am
ಸುರ್ಯಾಸ್ತಮಯ : 6:22 pm
ರವಿರಾಶಿ : ಸಿಂಹ
ಚಂದ್ರರಾಶಿ : ವೃಶ್ಚಿಕ

 

 

 

ಈದಿನ ಧ್ಯಾನ ಮತ್ತು ಅಧ್ಯಾತ್ಮಿಕ ಕ್ಷೇತ್ರಗಳಲ್ಲಿ ಹೆಚ್ಚಿನ ಕಾಲ ಕಳೆಯುವ ನೀವು ಸಹಜವಾಗಿಯೇ ಮನಃಶಾಂತಿಯನ್ನು ಹೊಂದುವಿರಿ. ಮತ್ತು ಮಾನಸಿಕವಾಗಿ ದೃಢವಾಗುವುದರಿಂದ ಜೀವನದಲ್ಲಿ ಬರುವ ಕಷ್ಟಗಳನ್ನು ಧೈರ್ಯವಾಗಿ ಎದುರಿಸುವಿರಿ.

ಅದೃಷ್ಟ ನಿಮ್ಮ ಬಾಗಿಲಿಗೆ ಬರುವಾಗ ಅದನ್ನು ಹೊರತಳ್ಳುವುದು ತರವಲ್ಲ. ಬರಬೇಕಾಗಿದ್ದ ಹಣಕಾಸು ಇಂದು ನಿಮ್ಮ ಕೈ ಸೇರುವುದು. ಕುಟುಂಬ ಸದಸ್ಯರ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಳ್ಳಿರಿ.

ಸಂಕಲ್ಪಿತ ಯೋಜನೆಗಳಿಗೆ ಈದಿನ ಕೊಂಚ ಅಡೆ-ತಡೆ ಕಂಡುಬರುವುದು. ಆದರೆ ಈ ಹಿಂದೆ ಹಮ್ಮಿಕೊಂಡ ಕೆಲಸ ಕಾರ್ಯಗಳು ಸರಾಗವಾಗಿ ನಡೆದುಕೊಂಡು ಹೋಗುವುದು. ಸಂಗಾತಿಯ ಬೇಕು ಬೇಡಗಳನ್ನು ವಿಚಾರಿಸಿಕೊಳ್ಳಿರಿ.

ಇಂದು ನೀವು ಸಂತಸದ ಕ್ಷ ಣಗಳನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ. ಹಳೆಯ ಸ್ನೇಹಿತರು ಭೇಟಿ ಆಗುವ ಸಂಭವ. ಹಣಕಾಸಿನ ಸ್ಥಿತಿ ಉತ್ತಮ.

 

ದೇವತಾ ಕಾರ್ಯಗಳಲ್ಲಿ ಭಾಗಿಯಾಗುವುದರಿಂದ ನೆಮ್ಮದಿಯನ್ನು ಕಾಣುವಿರಿ. ಕೆಲವು ಮಹತ್ವದ ಜವಾಬ್ದಾರಿಗಳು ಇಂದು ನಿಮ್ಮ ಹೆಗಲೇರುವುದು. ಮಕ್ಕಳ ಪ್ರಗತಿಯ ಕಂಡು ಸಂತೋಷ ಪಡುವಿರಿ.

 

ಕೌಟುಂಬಿಕವಾಗಿ ನೆಮ್ಮದಿಯ ದಿನ. ಮನೆಯಲ್ಲಿ ಮಂಗಳ ಕಾರ್ಯಗಳ ತಯಾರಿ ನಡೆಯುತ್ತಿದೆ. ಮಂಗಳ ಕಾರ್ಯಕ್ಕೆ ಹಣ ಹೊಂದಿಸುವುದು ಹೇಗೆ ಎಂಬ ಚಿಂತೆ ನಿಮ್ಮನ್ನು ಕಾಡುವುದು. ಆಪ್ತ ಸ್ನೇಹಿತರಿಂದ ಸಹಾಯ ದೊರೆಯುವುದು.

 

ಸ್ವಾಭಿಮಾನದಿಂದ ಬದುಕಬೇಕೆನ್ನುವ ನೀವು ಇನ್ನೊಬ್ಬರ ಹಂಗಿನಲ್ಲಿ ಬದುಕಲು ಇಷ್ಟಪಡುವುದಿಲ್ಲ. ಇದನ್ನೇ ಇತರರು ಅಹಂಕಾರ ಎಂದು ಭಾವಿಸುವರು. ಮುಂದೆ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ತೆಗೆಯಬೇಡಿರಿ.

 

ಈ ದಿನ ನಿಮ್ಮ ಮಾತಿಗೆ ಬೆಲೆ ಬರುವುದು. ನಿಮ್ಮ ಹಿತಚಿಂತಕರನ್ನು ಅಥವಾ ನಿಮ್ಮನ್ನು ಬೆಂಬಲಿಸುವ ಸ್ನೇಹಿತರನ್ನು ಸಂಪರ್ಕಿಸುವುದು ಒಳ್ಳೆಯದು. ದೂರ ಪ್ರಯಾಣದ ಸಾಧ್ಯತೆ ಇದೆ.

 

ಗುರಿ ಸಾಧಿಸುವಲ್ಲಿ ದೈವ ಕೃಪೆಯಿಂದ ಸಫಲರಾಗುತ್ತೀರಿ. ಹಳೆಯ ಸ್ನೇಹಿತರು ನಿಮಗೆ ಇಂದು ಸಹಾಯ ಮಾಡುವರು. ಅಪರಿಚಿತ ವ್ಯಕ್ತಿಗಳೊಂದಿಗೆ ವ್ಯವಹಾರ ಬೇಡ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ನಿಮ್ಮ ಮೇಲೆ ಜಿದ್ದು ಮಾಡುತ್ತಿದ್ದ ದೂರದ ಬಂಧುಗಳು ತಾವಾಗಿ ಮಿತ್ರತ್ವದಿಂದ ನಿಮ್ಮ ಬಳಿಗೆ ಬರುವರು. ಹಣಕಾಸಿನ ಮುಗ್ಗಟ್ಟು ತೀವ್ರವಾಗುವುದು. ಗುರು ಹಿರಿಯರ ಆಶೀರ್ವಾದ ಪಡೆಯಿರಿ. ಆರೋಗ್ಯ ಉತ್ತಮವಾಗಿರುವುದು.

 

 

ಶತ್ರುಗಳು ಈದಿನ ಮಿತ್ರರಾಗುವರು. ಬಾಕಿ ಬರಬೇಕಾಗಿದ್ದ ಹಣ ಕೈ ಸೇರುವುದು. ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ಕೌಟುಂಬಿಕ ಜೀವನ ಉತ್ತಮವಾಗಿದ್ದು ನೆಮ್ಮದಿಯ ದಿನ ಕಾಣುವಿರಿ.

 

ಆರ್ಥಿಕ ಅಭಿವೃದ್ಧಿ ನಿಧಾನವಾದರೂ ಸಂತೃಪ್ತಿ ಬದುಕು ನಿಮ್ಮದಾಗುವುದು. ಸಂಗಾತಿಯ ಕನಸನ್ನು ನನಸು ಮಾಡುವ ಭರವಸೆ ನೀಡುವಿರಿ. ಹೊಸ ಆಲೋಚನೆಗಳು ನಿಮ್ಮನ್ನು ಜೀವನ್ಮುಖಿಯನ್ನಾಗಿಸುವುದು. ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top