fbpx
ಸಮಾಚಾರ

ನವೆಂಬರ್ 25: ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ

ನವೆಂಬರ್ 25, 2021 ಗುರುವಾರ
ವರ್ಷ : 1943 ಪ್ಲಾವ
ತಿಂಗಳು : ಕಾರ್ತೀಕ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಷಷ್ಠೀ 4:41 am
ನಕ್ಷತ್ರ : ಪುಷ್ಯ 6:49 pm
ಯೋಗ : ಶುಕ್ಲ 7:58 am
ಕರಣ : ಗರಿಜ 3:56 pm ವಾಣಿಜ 4:41 am

Time to be Avoided
ರಾಹುಕಾಲ : 1:31 pm – 2:56 pm
ಯಮಗಂಡ : 6:26 am – 7:51 am
ದುರ್ಮುಹುರ್ತ : 10:13 am – 10:58 am, 2:45 pm – 3:30 pm
ವಿಷ : Nil
ಗುಳಿಕ : 9:16 am – 10:41 am

Good Time to be Used
ಅಮೃತಕಾಲ : 11:48 am – 1:33 pm
ಅಭಿಜಿತ್ : 11:43 am – 12:29 pm

Other Data
ಸೂರ್ಯೋದಯ : 6:22 am
ಸುರ್ಯಾಸ್ತಮಯ : 5:50 pm
ರವಿರಾಶಿ : ವೃಶ್ಚಿಕ
ಚಂದ್ರರಾಶಿ : ಕರ್ಕಾಟಕ

 

 

 

 

ಅನಾವಶ್ಯಕವಾಗಿ ಋಣಾತ್ಮಕ ಚಿಂತೆಗೆ ಗುರಿಯಾಗದಿರಿ. ಖರ್ಚುವೆಚ್ಚಗಳಲ್ಲಿ ಸದ್ಯದಮಟ್ಟಿಗೆ ಹಿಡಿತ ಬಿಗಿಯಾಗಿರಲಿ. ಹಿರಿಯರ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ದೂರ ಸಂಚಾರದಲ್ಲಿ ಜಾಗ್ರತೆ ಇರಲಿ.

 

ಶ್ರೀ ದೇವತಾ ಕಾರ್ಯಗಳಿಗಾಗಿ ಧನವ್ಯಯ ವಾಗಬಹುದು. ಸಾಂಸಾರಿಕವಾಗಿ ಅನಾವಶ್ಯಕವಾಗಿ ಖರ್ಚುಗಳು ಅಧಿಕವಾಗಲಿವೆ. ದಾಂಪತ್ಯದಲ್ಲಿ ಹೆಚ್ಚಿನ ಸಮಾಧಾನ, ಸಂಯಮವಿರಲಿ. ದಿನಾಂತ್ಯ ಶುಭ.

 

ನಿಮ್ಮ ಮನೋಕಾಮನೆಗಳು ಒಂದೊಂದಾಗಿ ನೆರವೇರಿದರೂ ಪ್ರಯತ್ನಬಲ ಅತೀ ಅಗತ್ಯ. ಆರ್ಥಿಕವಾಗಿ ಯಾರನ್ನೂ ನಂಬದಂತಹ ಪರಿಸ್ಥಿತಿ ತಂದೀತು. ಕೃಷಿಕರಿಗೆ ಸಹಕಾರ ಕಂಡು ಬಂದೀತು.

 

ದೂರ ಸಂಚಾರದಲ್ಲಿ ಅಡೆತಡೆಗಳು ಆಗಾಗ ತೋರಿಬಂದರೂ ನಿಮ್ಮ ಪ್ರಯತ್ನಬಲ ಕಾರ್ಯಶೀಲತೆಗೆ ನಿಶ್ಚಿತ ರೂಪದಲ್ಲಿ ಸದ್ಯದಲ್ಲೇ ಫ‌ಲ ಸಿಗಲಿದೆ. ಉದರ, ಬೆನ್ನು, ಆಹಾರದ ಬಗ್ಗೆ ಜಾಗ್ರತೆ ವಹಿಸುವುದು ಅಗತ್ಯವಿದೆ.

 

 

ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಬರುವುದು. ಯೋಗ್ಯ ಜನರ ಸಹವಾಸ ಕಾರ್ಯಸಾಧನೆಗೆ ಅನುಕೂಲವಾಗಲಿದೆ. ಯೋಗ್ಯ ವಯಸ್ಕರಿಗೆ ಕನ್ಯಾ ಲಾಭವಾಗಲಿದೆ.

 

 

ದೂರದ ಸಂಬಂಧಿಗಳು ಅನಾವಶ್ಯಕ ಕಲಹಕ್ಕೆ ಕಾರಣರಾದ್ರು ಸಮಾಧಾನ ವಿರಲಿ. ವ್ಯಾಪಾರ, ಉದ್ಯೋಗ ವ್ಯವಹಾರದಲ್ಲಿ ಸದ್ಯದಲ್ಲೇ ಆಭಿವೃದ್ಧಿ ಕಂಡು ಬರಲಿದೆ.

 

 

ಸಾಂಸಾರಿಕವಾಗಿ ಅಭಿವೃದ್ಧಿ ಗೋಚರಕ್ಕೆ ಬಂದರೂ ಹೊಂದಾಣಿಕೆಯಿಂದ ಮುಂದುವರಿಯಿರಿ. ಶ್ರೀ ದೇವರ ಕೃಪಾಕಟಾಕ್ಷ ನಿಮ್ಮನ್ನು ಕಾಪಾಡಲಿದೆ. ಸತತ ಪರಿಶ್ರಮ ನಿಮ್ಮನ್ನು ಮುನ್ನಡೆಸಲಿದ್ದು ಶಾಂತಚಿತ್ತರಾಗಿರಿ.

 

 

ನಿಮ್ಮ ಪ್ರಯತ್ನಬಲ ಆತ್ಮವಿಶ್ವಾಸ ಮುಂದಿನ ಭವಿಷ್ಯಕ್ಕೆ ಸಾಧಕವಾಗಲಿದೆ. ಆರ್ಥಿಕವಾಗಿ ಖರ್ಚುವೆಚ್ಚಗಳು ಅಧಿಕವಾದರೂ ಧನಾಗಮನ ಯಾವುದೇ ರೀತಿಯಲ್ಲಿ ತೋರಿಬರಲಿದೆ. ದಿನಾಂತ್ಯ ಶುಭ.

ಕಾರ್ಯವಾಸಿ ಕತ್ತೆಕಾಲು ಹಿಡಿ ಎಂಬ ಗಾದೆ ಮಾತಿದೆ. ಅಂತೆಯೇ ನಿಮ್ಮ ಕಾರ್ಯಗಳು ನೆರವೇರಬೇಕೆಂದರೆ ನಿಮ್ಮ ಶತ್ರುಗಳ ಸಹಾಯವನ್ನು ಪಡೆಯಬೇಕಾಗುವುದು. ಈ ಬಗ್ಗೆ ಹಿಂಜರಿಕೆ ಬೇಡ.

 

 

ಹಂತ ಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಬಂಧುಗಳ ಆಗಮನದಿಂದ ಸಂತೋಷದ ವಾತಾವರಣ ಉಂಟಾಗುವುದು. ಸಂಬಂಧಿಕರೊಂದಿಗೆ ಸುದೀರ್ಘ ಸಮಾಲೋಚನೆಯಿಂದ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯುವುದು.

 

ಹಿರಿಯರು ನಡೆಸಿದ ಆದರ್ಶ ಜೀವನ, ನಿಮ್ಮ ಬದುಕಿಗೆ ದಾರಿದೀಪವಾಗಲಿದೆ. ಅಂತೆಯೇ ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಕೊಡಿ ಮತ್ತು ನಿಮ್ಮ ವೈಯಕ್ತಿಕ ಆರೋಗ್ಯದ ಕಡೆಗೂ ಗಮನ ಹರಿಸುವುದು ಉತ್ತಮ.

 

ಸುಮ್ಮನೆ ಮತ್ತೊಬ್ಬರಿಗೆ ಅನುಕಂಪ ತೋರಿ ಹಣದ ಸಹಾಯ ಮಾಡದಿರಿ. ನಿಮ್ಮ ಹೃದಯ ವೈಶಾಲ್ಯವನ್ನು ಇತರರು ದುರುಪಯೋಗ ಪಡಿಸಿಕೊಳ್ಳುವರು. ಇದರಿಂದ ಮಾನಸಿಕ ಚಿಂತೆಗಳು ಹೆಚ್ಚು ಕಾಡುತ್ತವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top