ಇನ್ನೇನು ದಿನದೊಪ್ಪತ್ತಿನಲ್ಲಿ ಬಿಡುಗಡೆಯಾಗಲಿರುವ ತೆಲುಗು ನಟ ಅಲ್ಲು ಅರ್ಜುನ್ ನಟನೆಯ ಪುಷ್ಪಾ ಚಿತ್ರದ ವಿರುದ್ಧ ಕನ್ನಡಿಗರು ಸಿಡಿದೆದ್ದಿದ್ದಾರೆ. ‘ಪುಷ್ಪ’ ಸಿನಿಮಾವನ್ನು ಕರ್ನಾಟಕದಲ್ಲಿ ಬಹಿಷ್ಕರಿಸಿ ಎಂಬ ಅಭಿಯಾನ ಟ್ವಿಟರ್ನಲ್ಲಿ ಟ್ರೆಂಡಿಂಗ್ ಆಗಿದೆ. #BoycottPushpaInKarnataka ಎಂಬ ಹ್ಯಾಷ್ಟ್ಯಾಗ್ನಡಿ ಕರ್ನಾಟಕದಲ್ಲಿ ತೆಲುಗಿನ ‘ಪುಷ್ಪ’ ಸಿನಿಮಾವನ್ನು ಬಹಿಷ್ಕರಿಸಿ ಎನ್ನುವ ಅಭಿಯಾನ ಆರಂಭವಾಗಿದೆ.
ತೆಲುಗು ಭಾಷೆಯಲ್ಲಿ ಸಿದ್ಧಗೊಂಡಿರುವ ಪುಷ್ಪ ಚಿತ್ರ ಕನ್ನಡದಲ್ಲಿಯೂ ಡಬ್ ಮಾಡಲಾಗಿದೆ. ಏಕಕಾಲದಲ್ಲಿ ಕನ್ನಡದಲ್ಲಿ ಕೂಡ ರಿಲೀಸ್ ಮಾಡುತ್ತೇವೆ ಎಂದು ಆರಂಭದಲ್ಲಿ ಹೇಳಿಕೊಂಡಿದ್ದ ಚಿತ್ರತಂಡ ಈಗ ತನ್ನ ನರಿ ಬುದ್ದಿಯನ್ನು ತೋರಿಸಿದೆ. ಚಿತ್ರವು ಡಬ್ ಆದರೂ, ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದೆಲ್ಲೆಡೆ ತೆಲುಗು ಭಾಷೆಯಲ್ಲೇ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ. ಈ ಕಾರಣಕ್ಕೆ ಪುಷ್ಪ ಚಿತ್ರವನ್ನೇ ಬಹಿಷ್ಕರಿಸಿ ಎಂದು ಸ್ವಾಭಿಮಾನಿ ಕನ್ನಡಿಗರು ಅಭಿಯಾನ ಆರಂಭವಾಗಿದೆ.
ಬೆಂಗಳೂರಿನಲ್ಲಿ ಒಂದೆರೆಡು ಶೋಗಳಷ್ಟೇ ಕನ್ನಡದಲ್ಲಿ ಡಬ್ ಆಗಿರುವ ‘ಪುಷ್ಪ’ ಸಿನಿಮಾಗೆ ನೀಡಲಾಗಿದ್ದು, ತಮಿಳು ಹಾಗೂ ಮಲಯಾಳಂಗೇ ಕನ್ನಡಕ್ಕಿಂತ ಹೆಚ್ಚಿನ ಶೋ ನೀಡಲಾಗಿದೆ. ಇನ್ನು ತೆಲುಗು ಅವತರಣಿಕೆಯ ಚಿತ್ರಕ್ಕೆ 750ಕ್ಕೂ ಹೆಚ್ಚು ಶೋಗಳನ್ನ ನೀಡಿದ್ದಾರೆ.
Huge support on twitter and YouTube considering views, comments and retweets for #BoycottPushpaInKarnataka. Am sure atleast 5 lakh Kannadigas are influenced/made aware to not watch the Telugu version. This is just the beginning, pro dubbing numbers will rise.
— Arun (KFI TALKS) (@KfiTalks) December 16, 2021
If you want to release ur movie in Karnataka better release Kannada version more than any version. What is this? Telugu version200+,hindi vsn 10+,malayalam vsn 4+, tamil vsn 4+ & Kannada version 3 shows just 3 that too in Karnataka #BoycottPushpaInKarnataka #PushpaTheRise #Ban pic.twitter.com/09FbUp96dd
— MadhuRSYCult (@Madhu_RSYCult) December 15, 2021
ಶೇಕಡಾ ೯೦% ಮೇಲೆ ಕನ್ನಡ ಮಾತಾಡುವ ಜನ ಇರುವ ಶಿವಮೊಗ್ಗ ಅಲ್ಲಿ ಅಷ್ಟು ಶೋಗಳನ್ನ ತೆಲುಗು ಗೆ ಕೊಟ್ಟಿರೋದು ವಿಪರ್ಯಾಸ.#BoycottPushpaInKarnataka pic.twitter.com/nZK5i4bxJN
— AB 98 (@yash_abhimani98) December 15, 2021
Honestly, I don't see any point in more screens being alloted to #Pushpa's Telugu version in #Karnataka when there is a dubbed #Kannada version of the movie already.
Raise the issue but don't #BoycottPushpaInKarnataka.
South Indian cinema should stay united.
— Ashish Pareek (@pareektweets) December 16, 2021
That's the trend for today. A namesake dubbed version in Kannada of the Telugu film has resulted in a call for #BoycottPushpaInKarnataka
Sandalwood will not talk as the fear of CCI has been instilled in them. The worst-case scenario of dubbing has come true. The market will rule pic.twitter.com/3hr2hxSF4g— S Shyam Prasad (@ShyamSPrasad) December 16, 2021
#BoycottPushpaInKarnataka #PushpaTheRiseOnDec17th #PushpaTheRise @alluarjun @MythriOfficial @SwagathOffl
Look at the Kannada Vs telugu versiom screen ratio.
Release your cinema in Kannada or else be ready to face boycott from Kannadigas. pic.twitter.com/ntGqXABruS
— ಕನ್ನಡಿಗ | (@Kannadiga71) December 16, 2021
The fact that Malayalam & Tamil version shows are more than Kannada version of a Telugu film in Bengaluru also really triggered Kannadigas today.. #BoycottPushpaInKarnataka
— 'Kannadigas Center' ಕನ್ನಡಿಗರ ಕೇಂದ್ರ (@Kannadigacentre) December 16, 2021
#BoycottPushpaInKarnataka #PushpaTheRiseOnDec17th #PushpaTheRise @alluarjun @MythriOfficial Release your cinema in Kannada or else be ready to face boycott from Kannadigas. pic.twitter.com/uV9XrzOnH6
— ಕನ್ನಡಿಗ | (@Kannadiga71) December 16, 2021
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
