fbpx
ಸಮಾಚಾರ

ಡಿಸೆಂಬರ್ 18: ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ

ಡಿಸೆಂಬರ್ 18, 2021 ಶನಿವಾರ
ವರ್ಷ : 1943 ಪ್ಲಾವ
ತಿಂಗಳು : ಮಾರ್ದಶಿರ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ಚತುರ್ದಶೀ 7:23 am
ನಕ್ಷತ್ರ : ರೋಹಿಣಿ 1:48 pm
ಯೋಗ : ಸಾಧ್ಯ 9:13 am
ಕರಣ : ವಾಣಿಜ 7:23 am ವಿಷ್ಟಿ 8:45 pm

Time to be Avoided
ರಾಹುಕಾಲ : 9:27 am – 10:52 am
ಯಮಗಂಡ : 1:40 pm – 3:04 pm
ದುರ್ಮುಹುರ್ತ : 6:39 am – 7:24 am, 7:24 am – 8:09 am
ವಿಷ : 8:07 pm – 9:55 pm
ಗುಳಿಕ : 6:39 am – 8:03 am

Good Time to be Used
ಅಮೃತಕಾಲ : 10:11 am – 12:00 pm
ಅಭಿಜಿತ್ : 11:53 am – 12:38 pm

Other Data
ಸೂರ್ಯೋದಯ : 6:35 am
ಸುರ್ಯಾಸ್ತಮಯ : 5:57 pm
ರವಿರಾಶಿ : ಧನುಸ್
ಚಂದ್ರರಾಶಿ : ವೃಷಭ upto 27:21+

 

 

ಮತ್ತೊಬ್ಬರ ಹಂಗಿನಲ್ಲಿ ಬದುಕಲು ಇಚ್ಛಿಸದ ನೀವು ಸ್ವತಂತ್ರ ಬದುಕನ್ನು ಬಯಸುತ್ತಿರಿ. ಮತ್ತು ಆ ನಿಟ್ಟಿನಲ್ಲಿ ಯಶಸ್ಸನ್ನು ಪಡೆಯುವಿರಿ. ಕುಟುಂಬದ ಬಗ್ಗೆ ಚಿಂತನೆ ಮಾಡುವಿರಿ,ಪ್ರತಿಯೊಂದರಲ್ಲೂ ಅತಿ ಉತ್ಸಾಹವನ್ನು ಪ್ರಕಟಗೊಳಿಸುವಿರಿ.

 

ಹೊಸ ಹೊಸ ವಿಚಾರಧಾರೆಗಳಿಂದ ಎಲ್ಲರನ್ನು ಆಕರ್ಷಿಸುವಿರಿ,ನಿಮ್ಮ ಜಾಣತನದಿಂದ ಕೆಲಸಗಳು ಸುಸೂತ್ರವಾಗಿ ನಡೆಯುವುದು. ಹಿತಶತ್ರುಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

 

ಆಶ್ವಾಸನೆಯಿಂದಾಗಿ ಆತ್ಮವಿಶ್ವಾಸ ಹೆಚ್ಚಾಗುವುದು. ಹೊಸ ಹೊಸ ಜವಾಬ್ದಾರಿಗಳು ನಿಮಗೆ ತಗಲಿಕೊಳ್ಳುವವು,ಆರ್ಥಿಕ ಪರಿಸ್ಥಿತಿ ಸಾಕಷ್ಟು ಸುಧಾರಿಸುವುದು.

 

ಅಂದುಕೊಂಡ ಕೆಲಸಗಳು ಸರಿಯಾದ ಸಮಯಕ್ಕೆ ಆಗಲಿವೆ. ಹಿರಿಯರೊಂದಿಗೆ ಅನಾವಶ್ಯಕ ಕಲಹ ಬೇಡ. ವಿದ್ಯಾರ್ಥಿಗಳಿಗೆ ತೀವ್ರ ಪೈಪೋಟಿ ಎದುರಾಗಲಿದೆ.

 

 

ಹಿರಿಯರ ಬೆಂಬಲ ಸದಾ ಇರುವುದರಿಂದ ನಿಮ್ಮ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ರಚನಾತ್ಮಕ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವುದರಿಂದ ಲಾಭವಾಗುವುದು.

 

 

ಒಳ್ಳೆಯತನದಿಂದಿರುವುದು ಒಳ್ಳೆಯದೇ ಆದರು ಅತಿಯಾದ ಒಳ್ಳೆಯತನವೂ ಕೂಡಾ ಒಳ್ಳೆಯದಲ್ಲ ಎಂಬುದನ್ನು ಈದಿನ ಮನಗಾಣುವಿರಿ. ಹೃದಯ ವೈಶಾಲ್ಯತೆಯು ನಿಮ್ಮನ್ನು ಸಂಕಷ್ಟಕ್ಕೆ ಗುರಿ ಮಾಡುವುದು.

 

 

ಸಂಬಂಧಿಗಳ ಭಾವನೆಗಳಿಗೆ ಬೆಲೆ ಕೊಡಿರಿ ಮತ್ತು ಇದರಿಂದ ಘನತೆ ಹೆಚ್ಚಿಸಿಕೊಳ್ಳಿರಿ. ಸ್ನೇಹಿತರ ಹಾಗೂ ಅನುಭವಿಗಳ ಸಲಹೆಯು ಸೂಕ್ತವಾಗಿದ್ದಲ್ಲಿ ಮಾತ್ರ ಪರಿಗಣಿಸಿರಿ. ಅನಾವಶ್ಯಕ ವಸ್ತುಗಳ ಖರೀದಿಯಿಂದ ಖರ್ಚಿನ ಬಾಬ್ತು ಹೆಚ್ಚಾಗಬಹುದು

 

 

ಗೌರವ-ಅಗೌರವಗಳು ನಿಮ್ಮ ನಡೆ-ನುಡಿಯನ್ನು ಅನುಸರಿಸಿ ಇವೆ. ನಿಮ್ಮ ಹುದ್ದೆಗೆ ತಕ್ಕಂತೆ ಘನತೆಯಿಂದ ವರ್ತಿಸಿರಿ. ನಿತ್ಯ ಜೀವನದಲ್ಲಿ ಶಿಸ್ತನ್ನು ರೂಢಿಸಿಕೊಳ್ಳುವುದು ಉತ್ತಮ. ಶಿಸ್ತುಳ್ಳ ಮನುಜಂಗೆ ಶಿವನು ತಲೆಬಾಗುವನು ಎಂಬ ಸತ್ಯವನ್ನು ಅರಿಯಿರಿ

ಯೋಜನಾ ಬದ್ಧವಾಗಿ ಆರಂಭಿಸಿದ ಕೆಲಸಗಳು ಅನಾಯಾಸವಾಗಿ ಮುಂದುವರೆಯಲಿದೆ. ಇದರಿಂದ ಮಾನಸಿಕ ಸಂತಸ ಮೂಡಲಿದೆ. ಸಂಬಂಧವಿಲ್ಲದ ವಿಷಯಗಳು ನಿಮ್ಮನ್ನು ಸಮಸ್ಯೆಯ ಸುಳಿಯಲ್ಲಿ ಸಿಲುಕಿಸಬಹುದು.

 

 

ಹಣದ ಮುಗ್ಗಟ್ಟು ತೀವ್ರವಾಗುವುದು. ಸಾಲಗಾರರ ಕಾಟವೂ ಮಾನಸಿಕ ನೆಮ್ಮದಿಯನ್ನು ದೂರ ಮಾಡುವುದು. ಯಾರ ವಿರುದ್ಧ ದ್ವೇಷವನ್ನು ಸಾಧಿಸದೇ ಸ್ನೇಹಭಾವದಿಂದ ಇರಲು ಪ್ರಯತ್ನಿಸಿ. ಕೆಲವು ಪ್ರಸಂಗಗಳಲ್ಲಿ ಉಪಾಯದಿಂದ ತಪ್ಪಿಸಿಕೊಳ್ಳುವಿರಿ. ವೈಯಕ್ತಿಕ ಕೆಲಸಗಳಲ್ಲಿ ಹೆಚ್ಚಿನ ಪರಿಶ್ರಮ ತೋರಬೇಕಾಗುವುದು

 

ಕಾರ್ಯಗಳ ಒತ್ತಡಗಳಿಂದಾಗಿ ನಿಮ್ಮ ವೈಯಕ್ತಿಕ ಕಾರ್ಯಗಳಲ್ಲಿ ಭಾರೀ ಹಿನ್ನಡೆ ಉಂಟಾಗುತ್ತದೆ. ಅಲ್ಲದೆ ತಪ್ಪು ನಿರ್ಧಾರಗಳಿಂದಾಗಿ ನಷ್ಟವನ್ನು ಅನುಭವಿಸಬೇಕಾಗುವುದು. ಕೆಲವು ಪ್ರಸಂಗಗಳಲ್ಲಿ ಸ್ನೇಹಿತರೊಂದಿಗೆ ಸಮಾಲೋಚನೆ ಮಾಡದೆ ದೃಢ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಸ್ವಭಾವದಿಂದಾಗಿ ಬಂಧುಗಳು ದೂರವಾಗುವರು. ಹಿರಿಯರ ಸಲಹೆ ಪಡೆಯಿರಿ.

 

ಅಪರಿಚಿತರ ಪರಿಚಯದಿಂದ ನಿಮ್ಮ ಜೀವನದ ಶೈಲಿಯೇ ಬದಲಾಗುವುದು. ಬಂಧುಗಳ ಸಹಾಯದಿಂದ ಮಂಗಳ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುವುದು. ಹಳೆಯ ತಾಪತ್ರಯ ನಿವಾರಣೆಗಾಗಿ ನಿರಾಳತೆ ಮೂಡಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top