fbpx
ಸಮಾಚಾರ

“ನನ್ನನ್ನ ಸಾರ್ ಅಂತ ಕರಿಬೇಡಿ” ದೀಪಿಕಾ ಜೊತೆ ಸುದೀಪ್ ವಿಡಿಯೋ ಕಾಲ್ ವೈರಲ್

ಕನ್ನಡತಿ ದೀಪಿಕಾ ಪಡುಕೋಣೆಅವರು ಬಾಲಿವುಡ್​ನಲ್ಲಿ ಮಿಂಚುತ್ತಿದ್ದಾರೆ. ದೀಪಿಕಾ ಮತ್ತು ರಣವೀರ್​ ಸಿಂಗ್ ಜತೆಯಾಗಿ ‘83’ ಸಿನಿಮಾದಲ್ಲಿ ನಟಿಸಿದ್ದಾರೆ. ಡಿ.24ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಅದರ ಪ್ರಚಾರ ಕಾರ್ಯದ ಸಲುವಾಗಿ ಇತ್ತೀಚೆಗೆ ರಣವೀರ್​ ಸಿಂಗ್​ ಅವರು ಬೆಂಗಳೂರಿಗೆ ಬಂದಿದ್ದರು. ಆ ವೇಳೆ ಅವರು ದೀಪಿಕಾಗೆ ವಿಡಿಯೋ ಕಾಲ್​ ಮಾಡಿ, ಕಿಚ್ಚ ಸುದೀಪ್​ ಮಾತನಾಡಿಸಿದ್ದಾರೆ.

ಸುದೀಪ್​ ಜೊತೆ ಮಾತನಾಡುವಾಗ ದೀಪಿಕಾ ಹಾಯ್​! ಹೇಗಿದೀರಾ ಸರ್?​ ಎಂದು ಕೇಳುತ್ತಾರೆ. ಆಗ ಸುದೀಪ್ ಅವರು ನನ್ನನು ಸರ್​ ಅಂತ ಕರಿಬೇಡಿ ಎಂದು ದೀಪಿಕಾ ಅವರಿಗೆ ಹೇಳಿದರು.ಆಗ ಸುದೀಪ್ ನನಗೆ ಸಾರ್ ಅಂತಾ ಕರೆಯಬೇಡಿ, ನಾವೆಲ್ಲ ಒಂದು ಫ್ಯಾಮಿಲಿ ಅಂತಾ ದೀಪಿಕಾ ಪಡುಕೋಣೆಗೆ ಹೇಳಿದ್ದಾರೆ. ನೀವು ಬೆಂಗಳೂರಿಗೆ ಬಂದಾಗ ಮನೆಗೆ ಬಂದು ಹೋಗಬೇಕು ಅಂತಾ ಸುದೀಪ್‌ ದೀಪಿಕಾಗೆ ಆಹ್ವಾನ ಕೊಟ್ಟಿದ್ದಾರೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್​ ಆಗಿದೆ.

ವಿಡಿಯೋ ನೋಡಿ:

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top