fbpx
ಆರೋಗ್ಯ

ಹಲಸಿನ ಎಲೆಗಳಲ್ಲಿ ಸುತ್ತಿದ ಇಡ್ಲಿಯ ಹೆಸರು ಕೊಟ್ಟೆ ಕಡುಬು.

ಸಾದಾ ಇಡ್ಲಿಯಿಂದ ಮಸಾಲಾ ಇಡ್ಲಿಯವರೆಗೆ ಭಾರತದ ಪ್ರತಿಯೊಂದು ಭಾಗದಲ್ಲೂ ಇಡ್ಲಿ ಸಿಗುತ್ತದೆ. ಆದರೆ ಹಲಸಿನ ಎಲೆಗಳಲ್ಲಿ ತಯಾರಿಸಿರುವ ಕೊಟ್ಟೆ ಕಡುಬು ಎಂದು ಕರೆಯಲ್ಪಡುವ ಇಡ್ಲಿ ಎಂದು ನಿಮಗೆ ತಿಳಿದಿದೆಯೇ. ಕೊಂಕಣಿ ಭಾಷೆಯಲ್ಲಿ ಈ ಇಡ್ಲಿಗಳನ್ನು ಹಿಟ್ಟು ಅಥವಾ ಕೊಟ್ಟೆ ಎಂದು ಕರೆಯಲಾಗುತ್ತದೆ. ಹಾಗೆಯೇ ಕರಾವಳಿ ಪ್ರದೇಶಗಳಲ್ಲಿ ಹೋದರೆ ಮಂಗಳೂರು ಮತ್ತು ಕರ್ನಾಟಕದ ಹಬ್ಬಗಳ ವಿಶೇಷ ಸಂದರ್ಭಗಳಲ್ಲಿ ಕೊಟ್ಟೆ ಕಡುಬುಗಳನ್ನು ಮಾಡಲಾಗುತ್ತದೆ.

ಹಲಸಿನ ಎಲೆಗಳಲ್ಲಿ ಆವಿಯಲ್ಲಿ ಬೇಯಿಸುವುದು ಈ ಇಡ್ಲಿಗಳಿಗೆ ಹಲಸಿನ ಎಲೆಗಳ ಸುವಾಸನೆ ಮತ್ತು ಪರಿಮಳವನ್ನು ನೀಡುತ್ತದೆ. ಹಾಗಾಗಿ ಈ ಇಡ್ಲಿಗಳು ಸಾಮಾನ್ಯ ಆವಿಯಲ್ಲಿ ಬೇಯಿಸಿದ ಇಡ್ಲಿಗಳಿಗಿಂತ ಭಿನ್ನವಾಗಿರುತ್ತವೆ ಹಾಗು ಮೃದುವಾದ ಹಗುರವಾಗಿ ಇರುತ್ತದೆ. ಹಾಗೆ ಅದರ ಪರಿಮಳ ಮತ್ತು ರುಚಿ ವಿಭಿನ್ನವಾಗಿ ಇರುತ್ತದೆ. ಕೊಟ್ಟೆ ಕಡುಬುವನ್ನು ಕಪ್ ತರದಲ್ಲಿ ತಯಾರಿಸಲಾಗುತ್ತದೆ.

ಈ ಎಲೆಗಳು ಮಧುಮೇಹ ಊಟ ಮತ್ತು ಎದೆಯ ರೋಗಗಳಿಗೆ ಚಿಕಿತ್ಸೆಯಲ್ಲಿ ಉಪಯೋಗವಾಗುತ್ತದೆ. ಹಾಗು ಈ ಎಲೆಗಳು ಎಲ್ಲಾ ಅಸಿಡಿಟಿ-ಸಂಬಂಧಿತ ಹೊಟ್ಟೆಯ ಕಾಯಿಲೆಗಳಿಗೆ ಸಹ ನೈಸರ್ಗಿಕ ಪರಿಹಾರವಾಗಿದೆ. ಬಾಯಿ ಮತ್ತು ಹೊಟ್ಟೆಯ ಹುಣ್ಣುಗಳಿಗೆ ಉಪಯೋಗವಾದ ಹಲಸಿನ ಎಲೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top