fbpx
ಸಮಾಚಾರ

ಕೊಟ್ಟ ಮಾತಿನಂತೆ ನಡೆದ ಅಲಿ ಅಕ್ಬರ್: ಅಧಿಕೃತವಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಖ್ಯಾತ ನಿರ್ದೇಶಕ- ಮುಸ್ಲಿಂ ಧರ್ಮ ತ್ಯಜಿಸಲು ಕಾರಣವೇನು ಗೊತ್ತಾ?

ಮಲಯಾಳಂ ಚಿತ್ರರಂಗದ ನಿರ್ದೇಶಕ ‘ಆಲಿ ಅಕ್ಬರ್’ ಮೊದಲೇ ಹೇಳಿದಂತೆ ಮುಸ್ಲಿಂ ಧರ್ಮವನ್ನು ತಿಳಿಸಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಹಿಂದೂ ಧರ್ಮಕ್ಕೆ ಮತಾಂತರ ಆದ ಬಳಿಕ ಅವರ ಹೆಸರನ್ನು ಕೂಡ ‘ರಾಮ ಸಿಂಹಂ’ ಎಂದು ಬದಲಾಯಿಸಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಅಲಿ ಅಕ್ಬರ್ ಅವರು ಜನವರಿ ಮೂರರಂದು ಮತಾಂತರವಾಗಿದ್ದಾರೆ ಎಂದು ತಿಳಿದುಬಂದಿತ್ತು ಹಿಂದೂ ಸೇವಾಕೇಂದ್ರದ ಸ್ಥಾಪಕ ಪ್ರತಿ ವಿಶ್ವನಾಥ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಖಾತ್ರಿಪಡಿಸಿದ್ದಾರೆ “ಇತಿಹಾಸ ತಾನಾಗಿಯೇ ಪುನರಾವರ್ತಿಸುತ್ತಿದೆ ಅಲಿ ಅಕ್ಬರ್ ಈಗ ರಾಮ ಸಿಂಹಂ ಎಂದು ಬರೆದು ಪೋಸ್ಟ್ ಮಾಡಿದ್ದಾರೆ

ಮತಾಂತರಕ್ಕೆ ಕಾರಣ ಏನು?
ಅಲಿ ಅಕ್ಬರ್​ ಅವರು ಮುಸ್ಲಿಂ ಧರ್ಮ ತ್ಯಜಿಸಲು ಕಾರಣ ಏನೆಂಬುದನ್ನು ಈ ಹಿಂದೆಯೇ ತಿಳಿಸಿದ್ದರು. ಮಿಲಿಟರಿ ಅಧಿಕಾರಿ ಬಿಪಿನ್​ ರಾವತ್ ನಿಧನಕ್ಕೆ ಸಂಬಂಧಿಸಿದ ಸೋಶಿಯಲ್​ ಮೀಡಿಯಾ ಪೋಸ್ಟ್​ಗಳಿಗೆ ಕೆಲವು ಮುಸ್ಲಿಮರು ಖುಷಿಯ ಎಮೋಜಿಗಳನ್ನು ಕಮೆಂಟ್​ ಮಾಡಿದ್ದನ್ನು ಖಂಡಿಸಿ ಅಲಿ ಅಕ್ಬರ್​ ಅವರು ಈ ನಿರ್ಧಾರ ತೆಗೆದುಕೊಂಡಿದ್ದರು.

ಪೂಜೆಯಲ್ಲಿ ಭಾಗಿಯಾಗುವುದರ ಮೂಲಕ ಅಕ್ಬರ್​ ಅಲಿ ಅಧಿಕೃತವಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಅರ್ಚಕರ ಜೊತೆಗೂಡಿ ಅಲಿ ಅಕ್ಬರ್ ಮತ್ತು ಅವರ ಪತ್ನಿ ಹೋಮಹವನ ಆಡಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ನಿರ್ದೇಶಕ ನನಗೆ ಪರ ಮತ್ತು ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top