fbpx
ಸಮಾಚಾರ

ಇವತ್ತಿನಿಂದ ಇನ್ನು 3 ದಿನ ಬೆಂಗಳೂರಿನಾದ್ಯಂತ ಪವರ್ ಕಟ್! ಯಾವೆಲ್ಲ ಕಡೆಗಳಲ್ಲಿ ಪವರ್ ಕಟ್ ಆಗಲಿದೆ ಗೊತ್ತಾ?

ಬೆಂಗಳೂರಿನ ಜನರು ಇನ್ನು ಮೂರೂ ದಿನ ವಿದ್ಯುತ್ ಸಂಬಂದಿತ ಕೆಲಸ ಇದ್ದರೆ ಆದಷ್ಟು ಬೆಳಗೆ ಆದಷ್ಟು ಬೇಗ ಮುಗಿಸಿಕೊಳ್ಳಬೇಕು. ಏಕೆಂದರೆ ಇನ್ನು 3 ದಿನ ಬೆಂಗಳೂರಿನ ನಾನಾ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಆಗುತ್ತದೆ.

ಎನ್ ಜಿಇಎಫ್ ಸ್ಟೇಷನ್ ಹಾಗೂ ಹೆಚ್ ಬಿಆರ್ ಲೇಔಟ್​ನಲ್ಲಿ ತುರ್ತು ನಿರ್ವಹಣಾ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅರ್ಧ ಬೆಂಗಳೂರಿಗೆ ಇಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಕಂಡುಬರಲಿದೆ.

ಇಂದು ಯಾವೆಲ್ಲ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ:
ಶಂಕರ್ ವಿಹಾರ್ ಲೇಔಟ್, ಪಿಬಿ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಬಿಎಸ್‌ಎನ್‌ಎಲ್ ಕಚೇರಿ, ಸಬ್ ರಿಜಿಸ್ಟರ್ ಆಫೀಸ್, ಗಿರಿಯಪ್ಪ ಲೇಔಟ್,ವಿನಾಯಕ ನಗರ, ಬಾಣಸವಾಡಿ ಮುಖ್ಯರಸ್ತೆ, ಜಿಮಿಟ್ ಕಾಲೇಜು,ತ್ಯಾಗರಾಜ್ ಲೇಔಟ್,ಕೆಂಪಣ್ಣ ರಸ್ತೆ, ಮುದಪ್ಪ ರಸ್ತೆ, ರಾಘವಪ್ಪ ರಸ್ತೆ, ದೊಡ್ಡಬೆಲೆ ರಸ್ತೆ.

ಗುಡ್ ಡಾರ್ತ್ ರಸ್ತೆ, ಬಾಲಾಜಿ ಲೇಔಟ್ ವಿಜಯಶ್ರೀ ಲೇಔಟ್, ಮುಕಾಂಬಿಕಾ ಲೇಔಟ್, ಬಿಹೆಚ್ಇಎಲ್ ಲೇಔಟ್, ಉಳ್ಳಾಲ ನಗರ, ಮಾರುತಿ ನಗರ, ಹೇರೋಹಳ್ಳಿ, ಪೀಣ್ಯ 2 ಹಂತ, ವಿದ್ಯಾಮಾನ್ಯ ನಗರ, TG ಪಾಳ್ಯ ರಸ್ತೆ, ಅನ್ನಪೂರ್ಣೇಶ್ವರಿ, ಟಿ.ಬಿ. ಕ್ರಾಸ್,ತಿಪ್ಪನಹಳ್ಳಿ ವೃತ್ತ, ಹೆಸರಘಟ್ಟ ಬಿಳಿಜಾಜಿ, ದಾಸೇನಹಳ್ಳಿ.

ಗುಡ್ಡದಹಳ್ಳಿ, ವೈಟ್‌ಫೀಲ್ಡ್ ಮುಖ್ಯ ರಸ್ತೆ, ಆಲ್ಫಾ ಗಾರ್ಡನ್, ತೆಂಗಿನ ತೋಟ, ಬೇತಾಳನಗರ, ಸಾಯಿ ಬಾಬಾ ಲೇಔಟ್, ಗಾಯತ್ರಿ ಲೇಔಟ್, ವಿಜಯಾ ಬ್ಯಾಂಕ್ ಕಾಲೋನಿ, ಬಸಪ್ಪ ಲೇಔಟ್, ಪೋಸ್ಟ್ ಆಫೀಸ್ ಲೇಔಟ್, ಕೊಡಿಗೇನಹಳ್ಳಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ನಾಳೆ ಯಾವೆಲ್ಲ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ:
ನಿಟ್ಟುವಳ್ಳಿ ರಸ್ತೆ ಭಗೀರಥ ವೃತ್ತ, ಬಿಟಿ ಲೇಔಟ್, ಇಮಾಮ್ ನಗರ, ಕೆಆರ್ ರಸ್ತೆ, ಅರಳಿ ಮಾರ ವೃತ್ತ, ಬೇತೂರು ರಸ್ತೆ,ಮಾಗನಹಳ್ಳಿ ರಸ್ತೆ, ಗುಜ್ಜರಿ ಲೈನ್, ಶೇಖರಪ್ಪ ನಗರ, ಟಿಸಿ ಲೇಔಟ್, ಆನೆಕೊಂಡ, ಚೌಡೇಶ್ವರಿ ದೇವಸ್ಥಾನ, ಬಂಬೂ ಬಜಾರ್, ಚೌಡೇಶ್ವರಿ ದೇವಸ್ಥಾನ ಎಪಿಎಂಸಿ ಎ, ಬಿ, ಸಿ ಮತ್ತು ಡಿ ಬ್ಲಾಕ್, ಶಿವ ಬ್ಯಾಂಕ್ ಭಾರತ್ ಕಾಲೋನಿ, ಶೇಕ್ರಪ್ಪ ನಗರ, ರುದ್ರಪ್ಪ ರೈಸ್ ಮಿಲ್, ದೊಡ್ಡ ಪೇಟೆ, ವಿಜಯಲಕ್ಷ್ಮಿ ರಸ್ತೆ, ಚೌಕಿಪೇಟೆ, ಬಸವರಾಜ ಪೇಟೆ.

ಹಗೇಡಿಬ್ಬ ವೃತ್ತ, ಅಂಬೇಡ್ಕರ್ ವೃತ್ತ, ಎಸ್‌ಪಿಎಸ್ ನಗರ, ಬಿ ಎನ್ ಲೇಔಟ್, ರಾಜವುಲ್ಲಾ ಮುಸ್ತಫಾ ನಗರ, ಬಿ ಡಿ ಲೇಔಟ್, ರಾಜ್ ಕುಮಾರ್ ಲೇಔಟ್, ಮಂಡಕ್ಕಿ ಬಟ್ಟಿ, ಕಾರ್ಲ್ ಮಾರ್ಕ್ಸ್ ನಗರ, ಸಿದ್ದರಾಮೇಶ್ವರ ನಗರ, ಕೋಲಿ ಚನ್ನಪ್ಪ, ಇಂದಿರಾ ನಗರ, ಮಂಡಿಪೇಟೆ, ಬಿನ್ನಿ ಕಂಪನಿ ರಸ್ತೆ, ಗಡಿಯಾರ ಗೋಪುರ, ಚಾಮರಾಜ ಪೇಟೆ ವೃತ್ತ, ಮಹಾವೀರ ರಸ್ತೆ, ಹೊಂಡದ ವೃತ್ತ, ಜಾಲಿ ನಗರ, ಶಿವಾಜಿ ನಗರ ಎಂ ಬಿ ಕೇರಿ, ಚಲುವಾದಿ ಕೇರಿ, ಸಿಎಂಆರ್ ರಸ್ತೆ, ಕರವಳ್ಳಿ ರಸ್ತೆ, ಎಚ್‌ಆರ್‌ಬಿಆರ್ ರಸ್ತೆ 3ನೇ ಬ್ಲಾಕ್, ರಾಮಯ್ಯ ಲೇಔಟ್, ಅಜ್ಮಲ್ಲಪ್ಪ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ದುಬಾಸಿಪಲ್ಲಿ, ಮೆಡ್ಸೋಲ್ ಆಸ್ಪತ್ರೆ ರಸ್ತೆ, ಮಲ್ಲತ್ತಲಿ ಲೇಔಟ್.

ಈಸ್ಟ್ ವೆಸ್ಟ್ ಕಾಲೇಜು ರಸ್ತೆ, ದ್ವಾರಕಾಬಸ ರಸ್ತೆ, ಕೆಎಲ್‌ಇ ಕಾಲೇಜು ರಸ್ತೆ, ಡಿ ಗ್ರೂಪ್ ಎಲ್/ಒ, ಪಾರ್ಕ್ ಹತ್ತಿರ 1ನೇ ಬ್ಲಾಕ್, ವಿದ್ಯಾಮಾನ್ಯ ನಗರ, ಪೂರ್ವ ಶಾಲೆ, ಅನುಪಮಾ ಸ್ಕೂಲ್ ರಸ್ತೆ, ಶಿವ ದೇವಸ್ಥಾನದ ಹತ್ತಿರ ಅಂದ್ರಹಳ್ಳಿ ಮುಖ್ಯ ರಸ್ತೆ, ಮುನೀಶ್ವರ ರಸ್ತೆ, ಪೀಣ್ಯ 2 ಹಂತ, ಅಂದ್ರಹಳ್ಳಿ ಮುಖ್ಯ ರಸ್ತೆ, ನವಿಲು ನಗರ, ವಾಲ್ಮೀಕಿ ನಗರ, ಸೌಂಡ್ರಿಯಾ ಇಂಡಸ್ಟ್ರಿಯಲ್ ಎಸ್ಟ್, ಚಕ್ರನಗರ, ಅಂದ್ರಹಳ್ಳಿ ಸರ್ಕಾರಿ ಶಾಲೆ, ಪೀಣ್ಯ ಫೈನ್ ಕ್ಯಾಂಪ್,ಟಿಜಿ ಪಾಳ್ಯ ಮುಖ್ಯ ರಸ್ತೆ, ಜೋಡಿಮುನ್ನೀಶ್ವೆರಾ, ವೈಟ್‌ಫೀಲ್ಡ್ ಮುಖ್ಯರಸ್ತೆ, ಕೊಂಡಪ್ಪ ಲೇಔಟ್, ಚಿಕ್ಕದೇವಸಂದ್ರ ದೇವಸಂದ್ರ. ಗಾಯತ್ರಿ ಲೇಔಟ್, ವಿಜಯಾ ಬ್ಯಾಂಕ್ ಕಾಲೋನಿ, ಬಸಪ್ಪ ಲೇಔಟ್, ಪೋಸ್ಟ್ ಆಫೀಸ್ ಲೇಔಟ್, ಕೊಡಿಗೇನಹಳ್ಳಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಜುಲೈ 24 ರಂದು ಯಾವೆಲ್ಲ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ:
ಹೇರೋಹಳ್ಳಿ, ಮಧುರಮ್ಮ ದೇವಸ್ಥಾನ, ನಾಗರಹಳ್ಳಿ ವೃತ್ತ, ಪ್ರಸನಾ ಲೇಔಟ್, ನಾಗರಹಳ್ಳಿ ವೃತ್ತ, ದರ್ಬೆ,ಹೇರೋಹಳ್ಳಿ ಕೆರೆ, ಮಾಧೇಶ್ವರ, ವಿಘ್ನೇಶ್ವರ ನಗರ, ನೀಲಗಿರಿ ಥಾಪ್ ರಸ್ತೆ, ಆಂಜೆನೇಯ ದೇವಸ್ಥಾನ, ಓಂಕಾರ ಆಶ್ರಮ, ಟಿ.ಜಿ.ಪಾಳ್ಯ ಮುಖ್ಯರಸ್ತೆ, ಪೀಣ್ಯ ಫೈನ್ ಕ್ಯಾಂಪ್, ಜೋಡಿಮುನ್ನೀಶ್ವೇರ, ಎಲ್/ನಂದಗೋಕುಲ SLV ಇಂಡಸ್ಟ್ರಿಯಲ್ ರಸ್ತೆ, ವೈಟ್‌ಫೀಲ್ಡ್ ಮುಖ್ಯ ರಸ್ತೆ, ಕೊಂಡಪ್ಪ ಲೇಔಟ್, ಚಿಕ್ಕದೇವಸಂದ್ರ ದೇವಸಂದ್ರ ಮುಖ್ಯ ರಸ್ತೆ, ಮೇಡಿಹಳ್ಳಿ.

ಕುರದೂರು, ಸೊನ್ನನೇಹಳ್ಳಿ ರಸ್ತೆ, ಅಜಿತ್ ಲಾಔಟ್, ಉಜ್ವಲ್ ಲೇಔಟ್, ಅಯ್ಯಪ್ಪನಗರ ಮುಖ್ಯರಸ್ತೆ, ಆಲ್ಫಾ ಗಾರ್ಡನ್, ತೆಂಗಿನ ತೋಟ, ಬೇತಾಳನಗರ, ಸಾಯಿಬಾಬಾ ಲೇಔಟ್, ವಿಜಯಾ ಬ್ಯಾಂಕ್ ಕಾಲೋನಿ, ಗಾಯತ್ರಿ ಲೇಔಟ್, ಬಸಪ್ಪ ಲೇಔಟ್, ಪೋಸ್ಟ್ ಆಫೀಸ್ ಲೇಔಟ್, ಕೊಡಿಗೇನಹಳ್ಳಿಯಲ್ಲಿ ಕರೆಂಟ್ ಇರುವುದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top