ಆಗಸ್ಟ್ 2, 2022 ಮಂಗಳವಾರ
ವರ್ಷ : 1944, ಶೋಭಾಕೃತ
ತಿಂಗಳು : ಶ್ರಾವಣ, ಪಕ್ಷ : ಶುಕ್ಲಪಕ್ಷ
Panchangam
ತಿಥಿ : ಪಂಚಮೀ : Aug 02 05:13 am – Aug 03 05:42 am; ಷಷ್ಠೀ : Aug 03 05:42 am – Aug 04 05:41 am
ನಕ್ಷತ್ರ : ಉತ್ತರ: Aug 01 04:06 pm – Aug 02 05:29 pm; ಹಸ್ತ: Aug 02 05:29 pm – Aug 03 06:24 pm
ಯೋಗ : ಶಿವ: Aug 01 07:03 pm – Aug 02 06:37 pm; ಸಿಧ್ಧ: Aug 02 06:37 pm – Aug 03 05:48 pm
ಕರಣ : ಬಾವ: Aug 02 05:13 am – Aug 02 05:31 pm; ಬಾಲವ: Aug 02 05:31 pm – Aug 03 05:42 am; ಕುಲವ: Aug 03 05:42 am – Aug 03 05:45 pm
Time to be Avoided
ರಾಹುಕಾಲ : 3:34 PM to 5:08 PM
ಯಮಗಂಡ : 9:17 AM to 10:51 AM
ದುರ್ಮುಹುರ್ತ : 08:39 AM to 09:30 AM, 11:17 PM to 12:03 AM
ವಿಷ : 02:12 AM to 03:52 AM
ಗುಳಿಕ : 12:25 PM to 2:00 PM
Good Time to be Used
ಅಮೃತಕಾಲ : 09:52 AM to 11:33 AM
ಅಭಿಜಿತ್ : 12:00 PM to 12:50 PM
Other Data
ಸೂರ್ಯೋದಯ : 6:09 AM
ಸುರ್ಯಾಸ್ತಮಯ : 6:42 PM
ಮೇಷ (Mesha)
ಅವಿವಾಹಿತರಿಗೆ ಮಂಗಲ ಕಾರ್ಯ ಒದಗಿ ಬರಲಿದೆ. ಆಗಾಗ ಸಹೋದ್ಯೋಗಿ ಗಳೊಂದಿಗೆ ಕಲಹಕ್ಕೆ ಕಾರಣರಾಗದಂತೆ ವರ್ತಿಸಿರಿ. ಸರಕಾರಿ ಉದ್ಯೋಗದಲ್ಲಿ ಲಾಭದಾಯಕವಾಗಲಿದೆ. ದಿನಾಂತ್ಯ ಸಂತೋಷವಿದೆ.
ವೃಷಭ (Vrushabh)
ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಬರುವುದು. ಯೋಗ್ಯ ಜನರ ಸಹವಾಸ ಕಾರ್ಯಸಾಧನೆಗೆ ಅನುಕೂಲವಾಗಲಿದೆ. ಯೋಗ್ಯ ವಯಸ್ಕರಿಗೆ ಕನ್ಯಾ ಲಾಭವಾಗಲಿದೆ. ವಿದ್ಯಾರ್ಥಿಗಳು ವಿದ್ಯಾ ಸಂಪನ್ನರಾದಾರು. ದಿನಾಂತ್ಯ ಶುಭವಿದೆ.
ಮಿಥುನ (Mithuna)
ದೂರದ ಸಂಬಂಧಿಗಳು ಅನಾವಶ್ಯಕ ಕಲಹಕ್ಕೆ ಕಾರಣರಾದಾರು. ಸಮಾಧಾನ ವಿರಲಿ. ವ್ಯಾಪಾರ, ಉದ್ಯೋಗ ವ್ಯವಹಾರದಲ್ಲಿ ಸದ್ಯದಲ್ಲೇ ಆಭಿವೃದ್ಧಿ ಕಂಡು ಬರಲಿದೆ. ಹಿರಿಯ ಅಧಿಕಾರಿಗಳು ವರ್ಗಾವಣೆಯನ್ನು ಹೊಂದಲಿದ್ದಾರೆ.
ಕರ್ಕ (Karka)
ಆರ್ಥಿಕ ಹೂಡಿಕೆಗಳು ಲಾಭಕರವಾಗುವ ಕಾರಣ ಆದರ ಸದುಪಯೋಗ ಪಡೆಯಿರಿ. ಸಾಂಸಾರಿಕವಾಗಿ ಮನಸ್ಸಿಗೆ ಸಮಾಧಾನ ಹಾಗೂ ಸಂತೋಷ ಸಿಗಲಿದೆ. ಆರೋಗ್ಯಕ್ಕಾಗಿ ಮಾನಸಿಕ ಸ್ಥಿತಿಯನ್ನು ಕಾಪಾಡಿಕೊಳ್ಳಿರಿ.
ಸಿಂಹ (Simha)
ದಾಂಪತ್ಯದಲ್ಲಿ ಹೊಂದಾಣಿಕೆ ಮಾಡಿಕೊಂಡಲ್ಲಿ ಬದುಕು ಸುಖಮಯ. ಆದರೂ ಅಷ್ಟಮದ ಗುರುವಿನಿಂದ ಮಾನಸಿಕ ನೆಮ್ಮದಿ ಕೆಡಲಿದೆ. ಮನಸ್ಸಿನ ಕ್ಲೇಶ ಕಡಿಮೆಯಾಗಲು ಕುಲದೇವತಾ ಆರಾಧನೆಯು ಆಗತ್ಯ.
ಕನ್ಯಾರಾಶಿ (Kanya)
ವಿದ್ಯಾರ್ಥಿಗಳು ಬುದ್ದಿ ಮತ್ತೇ ಪ್ರಯೋಗಿಸಿ ಮುಂಬರಲು ಯತ್ನಿಸಿರಿ. ವಾಹನ ಸಂಚಾರ, ಚಾಲನೆಯಲ್ಲಿ ಹೆಚ್ಚಿನ ಗಮನ ಹರಿಸಬೇಕು. ಸರಿಯಾದ ಅವಕಾಶಗಳು ಬಂದಾಗ ಕೈತಪ್ಪಿ ಹೋಗದಂತೆ ನೋಡಿಕೊಳ್ಳಿರಿ.
ತುಲಾ (Tula)
ಚಾಲನೆಯಲ್ಲಿ ಜಾಗ್ರತೆ ವಹಿಸಿರಿ. ವೃತ್ತಿರಂಗದಲ್ಲಿ ಸಮಾಧಾನ ವಾತಾವರಣವಿದ್ದು ಮನಸ್ಸಿಗೆ ಮುದಧಿಕೊಟ್ಟಿàತು. ನಿರುದ್ಯೋಗಿಗಳಿಗೆ ಸಿಹಿ ಸುದ್ದಿ. ವ್ಯಾಪಾರಿ ವರ್ಗಕ್ಕೆ ಹೊಸ ಅವಕಾಶ ಒದಗಿ ಬರಲಿದೆ.
ವೃಶ್ಚಿಕ (Vrushchika)
ಮೇಲಧಿಕಾರಿಗಳಿಗೆ ದೂರ ಸಂಚಾರ ಯೋಗವಿದೆ. ಕೆಲಸಕಾರ್ಯಗಳಲ್ಲಿ ಆಗಾಗ ಅಡೆತಡೆಗಳು ತೋರಿ ಬರುತ್ತವೆ. ಯುವಕ ಯುವತಿಯರಿಗೆ ಪ್ರೇಮ ಪ್ರಸಂಗ ಲಾಭಕರವಾಗಲಿದೆ. ನಿರುದ್ಯೋಗಿಗಳಿಗೆ ಸುಸಂದರ್ಭ.
ಧನು ರಾಶಿ (Dhanu)
ಆಡೆತಡೆಗಳು ತೋರಿ ಬಂದರೂ ಅನಿರೀಕ್ಷಿತ ರೂಪದಲ್ಲಿ ಕಾರ್ಯಸಾಧನೆಧಿಯಾಗಲಿದೆ. ಮತ್ತೆ ದಂಪತಿಗಳಿಗೆ ಸಂತಾನ ಭಾಗ್ಯವು ಒದಗಿ ಬಂದೀತು. ಗುರುಹಿರಿಯರ ದರ್ಶನ ಲಾಭವಿದೆ. ದಿನಾಂತ್ಯ ಶುಭವಿದೆ.
ಮಕರ (Makara)
ಯೋಗ್ಯ ವಯಸ್ಕರಿಗೆ ವಿವಾಹ ಪ್ರಸ್ತಾವಗಳು, ಕಂಕಣಬಲ ಒದಗಿ ಬರಲಿದೆ. ವೃತ್ತಿರಂಗದಲ್ಲಿ ಅಭಿವೃದ್ಧಿದಾಯಕ ವಾತಾವರಣ. ನ್ಯಾಯಾಲಯದ ಕೆಲಸಕಾರ್ಯಗಳು ಪರಿಪೂರ್ಣವಾದರೂ ಖರ್ಚು ಹೆಚ್ಚಾದೀತು.
ಕುಂಭರಾಶಿ (Kumbha)
ಅನಾವಶ್ಯಕವಾಗಿ ಇತರರೊಂದಿಗೆ ನಿಷೂuರಕ್ಕೆ ಕಾರಣರಾಗದಿರಿ. ದೇವತಾನುಧಿಗ್ರಹವಿಲ್ಲದಿದ್ದರೂ ನಿಮ್ಮ ಪ್ರಯತ್ನಬಲ ಕಾರ್ಯಸಿದ್ಧಿಗೆ ಅನುಕೂಲವಾಗಲಿದೆ. ದಿನಾಂತ್ಯ ಶುಭವಾರ್ತೆ ಸಂಚಾರದ ಯೋಗವಿದೆ.
ಮೀನರಾಶಿ (Meena)
ಆಗಾಗ ದೂರ ಸಂಚಾರ ಭಾಗ್ಯವಿದೆ. ಆಗಾಗ ಬಂದ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿರಿ. ದಾಂಪತ್ಯಧಿದಲ್ಲಿ ಸಂತಾನಭಾಗ್ಯದ ಯೋಗವಿದೆ. ಮೇಲಧಿಕಾರಿ ಗಳಿಗೆ ಮುಂಭಡ್ತಿ ಯೋಗವಿದೆ. ದಿನಾಂತ್ಯ ಶುಭ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
