ಇತ್ತೀಚಿಗೆ ಬೆಂಗಳೂರು ನಗರದಲ್ಲಿ ಮಳೆ ಬಿಟ್ಟು ಬಿಡದೆ ಕಾಡುತ್ತಿದೆ. ಈ ಮಳೆಯ ಅವಾಂತರ ಎಷ್ಟರಮಟ್ಟಿಗೆ ಇದೆ ಎಂದರೆ ಜನರು ಇದರಿಂದ ಬಹಳಷ್ಟು ಪರದಾಡುತ್ತಿದ್ದಾರೆ. ಆದರೆ ಈ ಮಳೆ ಸೃಷ್ಟಿಸಿರುವ ಅವಾಂತರ ಟ್ರಾಲಿಗರಿಗೆ ವರದಾನವಾಗಿದ್ದು, ನೆಟ್ಟಿಗರು ಹಲವಾರು ರೀತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
Is this namma #Gardencity #Bengaluru ? 🙆♀️ pic.twitter.com/cnG6nZcnbY
— A Sharadhaa (@sharadasrinidhi) September 5, 2022
ಬೆಂಗಳೂರಿನ ಹವಾಮಾನ ಒಂತರ ವಿಚಿತ್ರ. ಬೆಳಗೆ ಸುಡೋ ಬಿಸಿಲು, ಸಂಜೆ ಆಗುತ್ತಿದ್ದಂತೆ ಮೋಡ ಕವಿದ ವಾತಾವರಣ, ರಾತ್ರಿ ಆಗುತ್ತಿದಂತೆ ಸುರಿಯುವ ಮಳೆ ರಸ್ತೆಯನ್ನು ನದಿಯಂತೆ ಮಾಡಿಬಿಡುತ್ತದೆ. ನಾವು ಹಲವಾರು ಸುದ್ದಿ ಮಾದ್ಯಮದಲ್ಲಿ ಗಮನಿಸಿದ್ದೇವೆ ಮಳೆ ಸೃಷ್ಟಿಸಿರುವ ಅವಾಂತರ ಎಷ್ಟರ ಮಟ್ಟಿಗೆ ಎಂದರೆ ಜನರು ತಮ್ಮ ವಾಹನವನ್ನು ಚಲಾಯಿಸುವುದರ ಅವಶ್ಯಕತೆ ಇರುವುದಿಲ್ಲ. ಮಳೆಯ ನೀರಿನಲ್ಲೇ ವಾಹನಗಳು ಕೊಚ್ಚಿಕೊಂಡು ಹೋಗುತ್ತದೆ. ಅದರಲ್ಲೂ ಬೆಂಗಳೂರು ನಗರವನ್ನು ಗಮನಿಸಿದರೆ, ಹಳ್ಳ ಕೊಳ್ಳ, ಹೊಂಡ ಹೀಗೆ ಬೆಂಗಳೂರು ನಗರದ ರಸ್ತೆಗಳು ಹದಗೆಟ್ಟಿದೆ.
#bengaluru innovation Hub for a reason 💜#bengalururains #monsoon #BBMP #BellandurFloods #Bangalore pic.twitter.com/GTQs8HvSKt
— Govind Kumar (@hey__goku) September 5, 2022
ಇದರಿಂದಾಗಿ ಕೆಲಸಕ್ಕೆ ಹೋಗುವ ಜನರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ವಿಶೇಷವಾಗಿ ನಗರದ ಬೆಳ್ಳಂದೂರು, ಮಾರತ್‌ಹಳ್ಳಿ ಸೇರಿದಂತೆ ಐಟಿ ಕಂಪನಿಗಳಿಗೆ ಹೇಗೆ ತಲುಪಬೇಕೆಂದು ಜನರು ಚಿಂತಿಸುತ್ತಿದ್ದಾರೆ. ಆದರೆ ಇಷ್ಟಕ್ಕೆ ಸುಮ್ಮನಿರದ ಬೆಂಗಳೂರಿನ ಟಿಕ್ಕಿಗಳು ಆಫೀಸ್ ತಲುಪಲು ಪರ್ಯಾಯ ಮಾರ್ಗವನ್ನು ಕಂಡುಕೊಂಡಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ ಟ್ರ್ಯಾಕ್ಟರ್ ಗಳು, ಜೆಸಿಬಿಯ ಮಣ್ಣಗೆಯುವ ಭಾಗದಲ್ಲಿ ನಿಂತು, ಬಿಬಿಎಂಪಿ ಕೊಟ್ಟ ಬೋಟ್ ಹಿಡಿದು ಕೆಲಸಕ್ಕೆ ಹೋಗಲು ನಿಂತಿದ್ದಾರೆ.
Thank You @BSBommai for this newly opened water park and dive site in the heart of #Bengaluru ✌️ pic.twitter.com/mWvL9NIRbW
— Arjun (@arjundsage1) August 30, 2022
ಬೆಂಗಳೂರಿನ ಕೆಲವು ನಗರಗಳು ಪ್ರವಾಹದಂತೆ ಹರಿಯುತ್ತಿದ್ದರೆ, ಇತ್ತ ಮತ್ತೊಂದು ಕಡೆ ಟ್ರೋಲಿಗರು ಈ ದಾಖಲೆ ಮಳೆಯ ಬಗ್ಗೆ ಟ್ವಿಟ್ಟರ್, ಫೇಸ್‌ಬುಕ್, ವಾಟ್ಸಾಪ್ ಸ್ಟೇಟಸ್‌ಗಳಲ್ಲಿ ಟ್ರೋಲ್‌ಗಳು, ಮೀಮ್ಸ್ ಹಾಗೂ ಜೋಕ್‌ಗಳು ಹಾಕುತ್ತಿದ್ದಾರೆ. ಇದೀಗ ಇದು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.
The tractors are back out in #Bengaluru‘s residential layouts 🚜
This is from the posh Sunny Brooks Layout at Sarjapur road.
Is it time for RWAs to consider investing in tractors as a mode of transport arnd the community during rains?#BengaluruRain pic.twitter.com/JCIqfOxYJc— Gautam (@gautyou) September 5, 2022
Borwell Road flooded in Whitefield #Whitefield #bengalururains #BengaluruRain #bengalurufloods #bengaluru pic.twitter.com/lhRYWB3drn
— Prabhinna Payoj (@prabhinnapayoj) September 5, 2022
Bengaluru's drainage system and lakes are requesting that visitors leave their location. So, kindly depart Bangalore so that mother nature can have her space. #bangalorefloods #bengalururains #Bengaluru pic.twitter.com/ouZanliRk8
— Shashanka | ಶಶಾಂಕ (@Shashankaraj) September 5, 2022
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
