ಸೆಪ್ಟೆಂಬರ್ 8, 2022 ಗುರುವಾರ
ವರ್ಷ : 1944, ಶೋಭಾಕೃತ
ತಿಂಗಳು : ಭಾದ್ರಪದ, ಪಕ್ಷ : ಶುಕ್ಲಪಕ್ಷ
Panchangam
ತಿಥಿ : ತ್ರಯೋದಶೀ : Sep 08 12:05 am – Sep 08 09:03 pm; ಚತುರ್ದಶೀ : Sep 08 09:03 pm – Sep 09 06:08 pm
ನಕ್ಷತ್ರ : ಶ್ರವಣ: Sep 07 04:00 pm – Sep 08 01:46 pm; ಧನಿಷ್ಠ: Sep 08 01:46 pm – Sep 09 11:35 am
ಯೋಗ : ಅತಿಗಂಡ: Sep 08 01:15 am – Sep 08 09:40 pm; ಸುಕರ್ಮ: Sep 08 09:40 pm – Sep 09 06:11 pm
ಕರಣ : ಕುಲವ: Sep 08 12:05 am – Sep 08 10:34 am; ತೈತುಲ: Sep 08 10:34 am – Sep 08 09:03 pm; ಗರಿಜ: Sep 08 09:03 pm – Sep 09 07:34 am
Time to be Avoided
ರಾಹುಕಾಲ : 1:48 PM to 3:19 PM
ಯಮಗಂಡ : 6:12 AM to 7:43 AM
ದುರ್ಮುಹುರ್ತ : 10:15 AM to 11:04 AM, 03:07 PM to 03:56 PM
ವಿಷ : 05:24 PM to 06:51 PM
ಗುಳಿಕ : 9:14 AM to 10:46 AM
Good Time to be Used
ಅಮೃತಕಾಲ : 02:07 AM to 03:35 AM
ಅಭಿಜಿತ್ : 11:52 AM to 12:41 PM
Other Data
ಸೂರ್ಯೋದಯ : 6:12 AM
ಸುರ್ಯಾಸ್ತಮಯ : 6:22 PM
ಮೇಷ (Mesha)
ಕೌಟುಂಬಿಕವಾಗಿ ಹೊಂದಾಣಿಕೆ ಯಿಂದ ಮುಂದುವರಿಯಿರಿ. ವಿದ್ಯಾರ್ಥಿಗಳು ಉದಾಸೀನತೆಯನ್ನು ತೋರಲಿದೆ. ಅಭ್ಯಾಸಕ್ಕೆ ಒತ್ತು ನೀಡಬೇಕಾಗುವುದು. ಅತಿಥಿಗಳ ಆಗಮನ ಮನಸ್ಸಿಗೆ ಮುದ ನೀಡಲಿದೆ. ದಿನಾಂತ್ಯ ಶುಭ.
ವೃಷಭ (Vrushabh)
ಆರೋಗ್ಯ ಭಾಗ್ಯ, ಹಂತ ಹಂತವಾಗಿ ಸುಧಾರಿಸುವುದು. ಆರ್ಥಿಕವಾಗಿ ಖರ್ಚುವೆಚ್ಚಗಳಿದ್ದರೂ ಧನಾಗಮನ ಇದೇª ಇರುವುದು. ದೇವತಾನುಗ್ರಹ ವಿರುವುದರಿಂದ ನಿಮ್ಮ ಮನೋಕಾಮನೆಗಳು ಸದ್ಯದಲ್ಲೇ ಪೂರ್ಣವಾಗಲಿವೆ.
ಮಿಥುನ (Mithuna)
ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಅಗತ್ಯವಿದೆ. ಯೋಗ್ಯ ವಯಸ್ಕರಿಗೆ ಕಂಕಣಬಲಕ್ಕೆ ಬೇಕಾದ ಒಳ್ಳೆಯ ಪ್ರಸ್ತಾವಗಳು ಕೂಡಿ ಬರಲಿವೆ. ವ್ಯಾಪಾರ, ವ್ಯವಹಾರಗಳನ್ನು ಆದಷ್ಟು ಜಾಗ್ರತೆಯಿಂದ ನಡೆಸುವುದು.
ಕರ್ಕ (Karka)
ಆರ್ಥಿಕವಾಗಿ ಧನಾಗಮನ ಉತ್ತಮವಿದ್ದರೂ ಖರ್ಚುವೆಚ್ಚಗಳಲ್ಲಿ ಕಟ್ಟುನಿಟ್ಟಿರಲಿ. ದಾಂಪತ್ಯದಲ್ಲಿ ಹೊಂದಾಣಿಕೆ, ಸಹಕಾರ ನಿಮ್ಮ ಮೇಲೆ ಹೊಂದಿ ಕೊಂಡಿರುತ್ತದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭ ಇರುವುದು.
ಸಿಂಹ (Simha)
ಮುಖ್ಯವಾಗಿ ಮನಸ್ಸನ್ನು ಆದಷ್ಟು ಸ್ಥಿಮಿತದಲ್ಲಿಟ್ಟುಕೊಳ್ಳಿರಿ. ಪರಿಪೂರ್ಣ ದೇವತಾನುಗ್ರಹ ವಿರುವುದರಿಂದ ಯಾವುದೇ ಕಷ್ಟನಷ್ಟಗಳನ್ನು ಸುಖದುಃಖಗಳನ್ನು ಎದುರಿಸಬಹುದಾಗಿದೆ. ದಿನಾಂತ್ಯ ಶುಭವಿದೆ.
ಕನ್ಯಾರಾಶಿ (Kanya)
ಅನಾವಶ್ಯಕವಾಗಿ ವೃತ್ತಿ ಕ್ಷೇತ್ರದಲ್ಲಿರಲಿ, ಸಾಂಸಾರಿಕವಾಗಿರಲಿ, ಅಪವಾದ, ಅವಮಾನ ಪ್ರಸಂಗಗಳಿಗೆ, ಎಡೆ ಮಾಡಿ ಕೊಡದಿರಿ. ನೆರೆ ಹೊರೆಯವರ ಬಗ್ಗೆ ಹೆಚ್ಚಿನ ವಿಶ್ವಾಸ ಪ್ರತಿಕೂಲವಾದೀತು. ಆರ್ಥಿಕ ಲಾಭವಿದೆ.
ತುಲಾ (Tula)
ಅನಾವಶ್ಯಕವಾಗಿ ಅಸ್ಥಿರತೆ, ಉದ್ವೇಗ ಕೋಪ ತಾಪಗಳಿಗೆ ಕಾರಣರಾಗದಿರಿ. ವೃತ್ತಿರಂಗದಲ್ಲಿ ಹೊಂದಾಣಿಕೆ ಇರಲಿ. ಸಾಂಸಾರಿಕ ಸುಖ ಉತ್ತಮ. ನಿರೀಕ್ಷಿತ ಎಷ್ಟೋ ಕೆಲಸಗಳು ಅನಿರೀಕ್ಷಿತ ರೂಪದಲ್ಲಿ ನಡೆಯಲಿವೆ.
ವೃಶ್ಚಿಕ (Vrushchika)
ದೇವತಾನುಗ್ರಹ ಪರಿಪೂರ್ಣಧಿವಿರುವುದರಿಂದ ನಿಮ್ಮೆಲ್ಲಾ ಮನೋಕಾಮನೆ ಗಳು ಆಗೋಸ್ತ್ ತಿಂಗಳಿನೊಳಗೆ ದೃಢ ನಿರ್ಧಾರದಿಂದ, ಪ್ರಯತ್ನಬಲದಿಂದ ಈಡೇರುವುವು. ಶುಭಮಂಗಲಕ್ಕೆ ಸಕಾಲ.
ಧನು ರಾಶಿ (Dhanu)
ನಿರೀಕ್ಷಿತ ಕೆಲಸಕಾರ್ಯಗಳು ಅನಿರೀಕ್ಷಿತ ರೂಪದಲ್ಲಿ ನಡೆಯಲಿವೆ. ದೇವತಾನುಗ್ರಹಕ್ಕಾಗಿ ಪ್ರಾರ್ಥಿಸಿರಿ. ಮುಖ್ಯವಾಗಿ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಕೋಪ ತಾಪಕ್ಕೆ ಬಲಿಯಾಗದೆ ಸಮಾಧಾನದಿಂದ ವರ್ತಿಸಿರಿ.
ಮಕರ (Makara)
ಅರ್ಧಕ್ಕೆ ನಿಂತ ಕೆಲಸಕಾರ್ಯಗಳು ಚಾಲನೆಗೆ ಬರಲಿವೆ. ಆರ್ಥಿಕವಾಗಿ ಬರಬೇಕಾದ ಹಣವು ಬರುವುದು. ಅಡೆತಡೆಗಳಿದ್ದರೂ ನಿಮ್ಮ ಕೆಲಸಕಾರ್ಯಗಳು ಪರಿಪೂರ್ಣವಾಗಲಿವೆ. ದೃಢ ನಿರ್ಧಾರದಿಂದ ಮುನ್ನುಗ್ಗಿರಿ.
ಕುಂಭರಾಶಿ (Kumbha)
ಸದ್ಯದಲ್ಲೇ ಹಂತ ಹಂತವಾಗಿ, ಸಾಂಸಾರಿಕವಾಗಿರಲಿ, ವೃತ್ತಿ ಕ್ಷೇತ್ರದಲ್ಲಿರಲಿ ಅಭಿವೃದ್ಧಿ ಗೋಚರಕ್ಕೆ ಬರುವುದು. ಅದರೂ ದೇಹಾರೋಗ್ಯದ ಬಗ್ಗೆ, ವಾದ, ವಿವಾದಗಳ ಬಗ್ಗೆ ಜಾಗ್ರತೆ ವಹಿಸಿರಿ. ದಿನಾಂತ್ಯ ಶುಭವಿದೆ.
ಮೀನರಾಶಿ (Meena)
ಯೋಗ್ಯ ಸಮಯ ನಿಮ್ಮೆಲ್ಲಾ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುವುದು ಈಗ ಆಗತ್ಯವಿದೆ. ಆರ್ಥಿಕವಾಗಿ ಧನಾಗಮನ ಇದ್ದೇ ಇರುವುದು. ಸಾಂಸಾರಿಕವಾಗಿ ಹೊಂದಾಣಿಕೆ ಮಾಡಿಕೊಳ್ಳುವುದು ಉತ್ತಮ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
