ಸೆಪ್ಟೆಂಬರ್ 29, 2022 ಗುರುವಾರ
ವರ್ಷ : 1944, ಶೋಭಾಕೃತ
ತಿಂಗಳು : ಆಶ್ವೇಜ, ಪಕ್ಷ : ಶುಕ್ಲಪಕ್ಷ
Panchangam
ತಿಥಿ : ಚತುರ್ಥೀ : Sep 29 01:27 am – Sep 30 12:09 am; ಪಂಚಮೀ : Sep 30 12:09 am – Sep 30 10:35 pm
ನಕ್ಷತ್ರ : ವಿಶಾಖೆ: Sep 29 05:52 am – Sep 30 05:13 am; ಅನುರಾಧ: Sep 30 05:13 am – Oct 01 04:19 am
ಯೋಗ : ವಿಷ್ಕಂಭ: Sep 29 03:06 am – Sep 30 12:56 am; ಪ್ರೀತಿ: Sep 30 12:56 am – Sep 30 10:32 pm
ಕರಣ : ವಾಣಿಜ: Sep 29 01:28 am – Sep 29 12:50 pm; ವಿಷ್ಟಿ: Sep 29 12:50 pm – Sep 30 12:09 am; ಬಾವ: Sep 30 12:09 am – Sep 30 11:24 am
Time to be Avoided
ರಾಹುಕಾಲ : 1:39 PM to 3:08 PM
ಯಮಗಂಡ : 6:12 AM to 7:41 AM
ದುರ್ಮುಹುರ್ತ : 10:10 AM to 10:58 AM, 02:56 PM to 03:44 PM
ವಿಷ : 09:04 AM to 10:36 AM
ಗುಳಿಕ : 9:11 AM to 10:40 AM
Good Time to be Used
ಅಮೃತಕಾಲ : 08:39 PM to 10:13 PM
ಅಭಿಜಿತ್ : 11:46 AM to 12:33 PM
Other Data
ಸೂರ್ಯೋದಯ : 6:12 AM
ಸುರ್ಯಾಸ್ತಮಯ : 6:07 PM
ಮೇಷ (Mesha)
ಹಿರಿಯರಿಗೆ ಯಾತ್ರಾ, ಪುಣ್ಯಧಿಕಾರ್ಯಗಳು ನಡೆದಾವು. ಬಂಧುಗಳ ಸಹಾಯಕ್ಕಾಗಿ ಋಣಬಾಧೆ. ಜಲವೃತ್ತಿಗೆ ಕ್ಲೇಶ ತಂದೀತು. ಆರೋಗ್ಯದ ಬಗ್ಗೆ ಸದಾ ಎಚ್ಚರಿಕೆ. ಕೃಷಿ ಕಾರ್ಯಗಳು ಹಿನ್ನಡೆಯನ್ನು ಕಂಡಾವು.
ವೃಷಭ (Vrushabh)
ಮುಂಜಿ, ವಿವಾಹಕ್ಕಾಗಿ ಹಿರಿಯರೊಡನೆ ಸಮಾಲೋಚನೆ. ಮಗನ ಉದ್ಯೋಗ ಲಾಭದಿಂದ ಕೊಂಚ ಸಂಭ್ರಮ. ವ್ಯಾಸಂಗದಲ್ಲಿ ವಿದ್ಯಾರ್ಥಿಗಳಿಗೆ ಉದಾಸೀನತೆ. ಅತಿಥಿಗಳ ಆಗಮನ ಕಿರಿಕಿರಿ ತರಲಿದೆ.
ಮಿಥುನ (Mithuna)
ಬಂಧುಗಳ ಸಹಾಯಾರ್ಥ ಧನವ್ಯಯ. ಧಾರ್ಮಿಕ ಕಾರ್ಯಗಳಲ್ಲಿ ಮನಸ್ಸಾದೀತು. ವೃತ್ತಿಕ್ಷೇತ್ರದಲ್ಲಿ ಅಧಿಕಾರಿ ವರ್ಗದೊಂದಿಗೆ ತಕರಾರು ತಂದೀತು ಜೋಕೆ. ಉದ್ಯೋಗಿಗಳಿಗೆ ನಿರಾಸೆ ಬಂದೊದಗಲಿದೆ.
ಕರ್ಕ (Karka)
ಮೇಲಧಿಕಾರಿಗಳಿಗೆ ಅನಿರೀಕ್ಷಿತ ವಾಗಿ ಮುಂಭಡ್ತಿ. ಆರ್ಥಿಕವಾಗಿ ಉನ್ನತಿ. ಆಲಂಕಾರಿಕ ವಸ್ತುಗಳ ಖರೀದಿಗಾಗಿ ಖರ್ಚು ಬಂದೀತು. ವಿದ್ಯಾರ್ಥಿಗಳು ಹೆಚ್ಚಿನ ಶ್ರಮಪಟ್ಟು ಅಭ್ಯಸಿಸಬೇಕು. ದಿನಾಂತ್ಯ ಶುಭ.
ಸಿಂಹ (Simha)
ಲಾಭ ಸ್ಥಾನದ ಗುರು ನಿಮ್ಮ ಮನೋಕಾಮನೆಯನ್ನು ಪೂರ್ಣಗೊಳಿಸಿಧಿಯಾನು. ದೇಹಾರೋಗ್ಯದ ಬಗ್ಗೆ ಜಾಗ್ರತೆ ವಹಿಸುವುದು ಆಗತ್ಯ. ಅನಿರೀಕ್ಷಿತವಾಗಿ ಅತಿಥಿಗಳ ಆಗಮನ ಸಂತಸ ತಂದೀತು. ಸಂಚಾರದಲ್ಲಿ ಜಾಗ್ರತೆ.
ಕನ್ಯಾರಾಶಿ (Kanya)
ದೂರ ಸಂಚಾರದ ಯೋಗವಿದೆ. ಹಂತ ಹಂತವಾಗಿ ತೋರಿ ಬರುವ ಅಭಿವೃದ್ಧಿ ಸಂತಸ ತಂದೀತು. ಆಗಾಗ ನಿರುದ್ಯೋಗಿಗಳಿಗೆ ಹಲವಾರು ಅವಕಾಶಧಿಗಳು ಒದಗಿ ಬಂದಾವು. ಸಹಕಾರಿ ರಂಗದಲ್ಲಿ ಸದಸ್ಯರಿಗೆ ಲಾಭ.
ತುಲಾ (Tula)
ವ್ಯಾಪಾರ, ವ್ಯವಹಾರಗಳು ಪುನಶ್ಚೇತನಗೊಂಡಾವು. ವೈದ್ಯಕೀಯ ವೃತ್ತಿ ನಿರತರಿಗೆ ಉತ್ತಮ ಆದಾಯ. ಶಿಕ್ಷಣ ವರ್ಗಕ್ಕೆ ಸಾœನಮಾನ ಪ್ರಾಪ್ತಿ. ಸ್ವಾಭಿಮಾನಿಗಳಿಗೆ ಅಪಮಾನ ಪ್ರಸಂಗ ಒದಗಿ ಬಂದೀತು.
ವೃಶ್ಚಿಕ (Vrushchika)
ವಿವಾಹಿತರಿಗೆ ಹೊಂದಾಣಿಕೆ ಅತೀ ಆಗತ್ಯವಿದೆ. ಸಹೋದರರೊಳಗೆ ಧನಚಿತಾವಣೆ. ಯುವತಿಯ ಪ್ರೇಮ ಪ್ರಕರಣ ಬಹಿರಂಗಗೊಳ್ಳಲಿದೆ. ವ್ಯಾಪಾರಿಗಳಿಗೆ ಸರಕಾರಿ ಅಧಿಕಾರಿಗಳಿಂದ ಕ್ಲೇಶ ಒದಗಿ ಬಂದೀತು.
ಧನು ರಾಶಿ (Dhanu)
ಬಂಧುಗಳ ಸಮಾಗಮ ಸಂತಸ ತಂದೀತು. ಕಾರ್ಯಕ್ಷೇತ್ರದಲ್ಲಿ ಅಭಿವೃದ್ಧಿ ಗೋಚರಕ್ಕೆ ಬರಲಿದೆ. ವಾಹನ ಸಂಚಾರದಲ್ಲಿ ಅತೀ ಹೆಚ್ಚಿನ ಜಾಗ್ರತೆ ವಹಿಸಿರಿ. ದಾಯಾದಿಗಳ ಬಗ್ಗೆ ಹೆಚ್ಚಿನ ವಿಶ್ವಾಸಬೇಡ.
ಮಕರ (Makara)
ವಿದ್ಯಾರ್ಥಿಗಳು ಅಭಿವೃದ್ಧಿ ಹೊಂದಲಿದ್ದಾರೆ. ನೂತನ ವ್ಯವಹಾರ ಗಳಿಗೆ ಧೈರ್ಯದಿಂದ ಮುಂದುವರಿದರೂ ಜಾಗ್ರತೆ ಅತೀ ಆಗತ್ಯ. ವಾಹನ ಖರೀದಿ, ಗೃಹ ನಿರ್ಮಾಣ ಕಾರ್ಯಗಳಿಗೆ ಮನಸ್ಸು ಮಾಡಬಹುದು.
ಕುಂಭರಾಶಿ (Kumbha)
ವೃತ್ತಿ ಕ್ಷೇತ್ರದಲ್ಲಿ ಅಭಿವೃದ್ಧಿದಾಯಕ ವಾತಾವರಣವಿರುತ್ತದೆ. ಆಗಾಗ ತಾಪತ್ರಯಧಿಗಳು ತೋರಿ ಬಂದರೂ ಹಂತ ಹಂತವಾಗಿ ಉಪಶಮನವಾಗಲಿವೆ. ಸಾಂಸಾರಿಕವಾಗಿ ದೂರ ಪ್ರಯಾಣದ ಯೋಗವಿದೆ.
ಮೀನರಾಶಿ (Meena)
ನೂತನ ವ್ಯವಹಾರಗಳು ಅಭಿವೃದ್ಧಿದಾಯಕವಾದರೂ ಹೆಚ್ಚಿನ ಗಮನ ಆಗತ್ಯವಿದೆ. ಸರಕಾರಿ ಅಧಿಕಾರಿಗಳಿಗೆ ವಿದೇಶಯಾನದ ಯೋಗ ಒದಗಿ ಬರಲಿದೆ. ಆರ್ಥಿಕವಾಗಿ ಅನಿರೀಕ್ಷಿತ ರೂಪದಲ್ಲಿ ಧನಾಗಮನವಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
