fbpx
ಸಮಾಚಾರ

ಸೆಪ್ಟೆಂಬರ್ 30: ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ

ಸೆಪ್ಟೆಂಬರ್ 30, 2022 ಶುಕ್ರವಾರ
ವರ್ಷ : 1944, ಶೋಭಾಕೃತ
ತಿಂಗಳು : ಆಶ್ವೇಜ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ಪಂಚಮೀ : Sep 30 12:09 am – Sep 30 10:35 pm; ಷಷ್ಠೀ : Sep 30 10:35 pm – Oct 01 08:47 pm
ನಕ್ಷತ್ರ : ಅನುರಾಧ: Sep 30 05:13 am – Oct 01 04:19 am; ಜ್ಯೇಷ್ಠ: Oct 01 04:19 am – Oct 02 03:11 am
ಯೋಗ : ಪ್ರೀತಿ: Sep 30 12:56 am – Sep 30 10:32 pm; ಆಯುಷ್ಮಾನ್: Sep 30 10:32 pm – Oct 01 07:58 pm
ಕರಣ : ಬಾವ: Sep 30 12:09 am – Sep 30 11:24 am; ಬಾಲವ: Sep 30 11:24 am – Sep 30 10:35 pm; ಕುಲವ: Sep 30 10:35 pm – Oct 01 09:42 am

Time to be Avoided
ರಾಹುಕಾಲ : 10:40 AM to 12:09 PM
ಯಮಗಂಡ : 3:08 PM to 4:37 PM
ದುರ್ಮುಹುರ್ತ : 08:35 AM to 09:22 AM, 12:33 PM to 01:21 PM
ವಿಷ : 09:39 AM to 11:10 AM
ಗುಳಿಕ : 7:41 AM to 9:10 AM

Good Time to be Used
ಅಮೃತಕಾಲ : 06:18 PM to 07:50 PM
ಅಭಿಜಿತ್ : 11:45 AM to 12:33 PM

Other Data
ಸೂರ್ಯೋದಯ : 6:12 AM
ಸುರ್ಯಾಸ್ತಮಯ : 6:06 PM

 

 

ಮೇಷ (Mesha)

ನಿಮ್ಮನ್ನು ವಿಚಲಿತಗೊಳಿಸಲು ಸನ್ನದ್ಧರಾಗಿಯೇ ವಿರೋಧಿಗಳು ಆಟ ಆಡುತ್ತಾರೆ. ಆದಷ್ಟು ಎಚ್ಚರ ಜತೆಗೆ ಇರಲಿ.

ವೃಷಭ (Vrushabh)


ದೂರದ ಊರಿನ ಪ್ರವಾಸದ ಬಗೆಗೆ ಪೂರ್ತಿ ತಯಾರಿಯಿಂದಲೇ ಇರಿ. ಸರ್ರನೆ ನಿಶ್ಚಯ ಸಾಧ್ಯವಾಗಲಿದೆ.

ಮಿಥುನ (Mithuna)


ಎಲ್ಲವೂ ಕೇವಲ ಅರ್ಧರ್ಧ ಕೆಲಸಗಳು ಪೂರೈಸುತ್ತಿವೆ ಎಂಬ ಚಿಂತೆ ಬೇಡ. ಪರ್ಯಾಯ ಮಾರ್ಗಗಳು ಕೂಡ ಲಭ್ಯ.

ಕರ್ಕ (Karka)


ಕ್ರೀಡಾಪಟುಗಳಿಗೂ, ಬಂಗಾರದ ಒಡವೆ, ರತ್ನದ ಹರಳುಗಳ ವ್ಯಾಪಾರಿಗಳಿಗೂ ಹಿನ್ನಡೆಆಗಲಿದೆ. ಎಚ್ಚರ ಇರಲಿ.

ಸಿಂಹ (Simha)


ಆನೆ ನಡೆದಿದ್ದೇ ದಾರಿ ಎಂಬ ವಿಚಾರ ಮನಸ್ಸಿಗೆ ಬಾರದಿರಲಿ. ಸರಳತೆ, ವಿನಯಗಳಿಂದಲೇ ಎಲ್ಲರನ್ನೂ ಗೆದ್ದು ನೋಡಿ.

ಕನ್ಯಾರಾಶಿ (Kanya)


ನಿಮ್ಮದು ಮೃದು ಮನಸ್ಸು. ಆದರೆ ಅಯೋಗ್ಯರು ಶೋಷಿಸಬಹುದು. ಜಾಣತನವು ಮಾತ್ರ ನಿಮ್ಮ ಜತೆಗೆ ಇದ್ದೇ ಇರಲಿ.

ತುಲಾ (Tula)


ನಿಮಗೇ ತಿಳಿಯದಂತಹ ವಿಷಯವೊಂದನ್ನು ನಿಮ್ಮ ಮಕ್ಕಳು ಬಹಿರಂಗಪಡಿಸಿ ಹರ್ಷವನ್ನು ಉಂಟುಮಾಡುತ್ತಾರೆ.

ವೃಶ್ಚಿಕ (Vrushchika)


ಬಹು ನಿರೀಕ್ಷಿತ ವಿಷಯವೊಂದು ಘಟಿಸದೆ, ಅನಿರೀಕ್ಷಿತ ವಿಷಯದಿಂದಾಗಿ ಹೆಚ್ಚಿನದಾದ ಸಂತಸವನ್ನು ಪಡುವಿರಿ.

ಧನು ರಾಶಿ (Dhanu)


ಕೆಲವು ಕ್ಷುಲ್ಲಕ ವಿಚಾರಗಳನ್ನು ಮೇಲೆತ್ತಿ ಸಹೋದರರಿಂದ ಮನಸ್ಸಿಗೆ ಖೇದ ಒದಗಬಹುದು. ತಾಳ್ಮೆ ಇರಲಿ.

ಮಕರ (Makara)


ವಿರುದ್ಧ ಲಿಂಗಿಗಳೊಡನೆ ಕಟ್ಟೆಚ್ಚರದಿಂದಿರಿ. ಈಗ ಸಾಡೇಸಾತಿ ಸಂದರ್ಭವಾಗಿದೆ. ತೊಂದರೆಯನ್ನು ತಪ್ಪಿಸಿಕೊಳ್ಳಿ.

ಕುಂಭರಾಶಿ (Kumbha)


ಮೇಲಧಿಕಾರಿಗಳು ನಿಮ್ಮ ಬಳಿ ಬಹು ಮುಖ್ಯ ವಿಚಾರದಲ್ಲಿ ಸಲಹೆ ಕೇಳಬಹುದು. ಉತ್ತಮ ಸಂಗತಿಯನ್ನು ತಿಳಿಸಿ. ಒಳಿತಿದೆ.

ಮೀನರಾಶಿ (Meena)


ನಿಮ್ಮ ಸಲಹೆ ಸೂಚನೆಗಳಿಗಾಗಿ ಕಾದಿದ್ದೇವೆ ಎಂಬ ನಟನೆ ಮಾಡಿ ಹಣವನ್ನು ದೋಚಬಹುದು. ಆ ಕುರಿತು ಎಚ್ಚರವಾಗಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top