ಇತ್ತೀಚಿಗೆ ಸರ್ಕಾರ ವಾಹನ ಸವಾರರಿಗೆ ಒಂದು ಗುಡ್ ನ್ಯೂಸ್ ನೀಡಿದ್ದರು. ಅದೇನೆಂದರೆ ನೀವು ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿ ಏನಾದರು ಫೈನ್ ಕಟ್ಟದಿದ್ದರೆ 50 % ವಿನಾಯಿತಿಯೊಂದಿಗೆ ಫೈನ್ ಕಟ್ಟಬೇಕು ಎಂದು ಆದೇಶ ಹೊರಡಿಸಿದರು. ಇದರಿಂದ ವಾಹನ ಸವಾರರಿಗೆ ಖುಷಿ ಆಗಿರುವುದು ಸರಿ, ಆದರೆ ಯಾವ ನಿಯಮ ಉಲ್ಲಂಘನೆಗೆ ಎಷ್ಟು ಫೈನ್ ಕಟ್ಟಬೇಕು ಎಂದು ಯೋಚಿಸುತ್ತಿದ್ದರು. ಇದೀಗ ಇದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಇದೀಗ ಯಾವುದಕ್ಕೆ ಎಷ್ಟು ದಂಡ ಮತ್ತು ಪಾವತಿಸಬೇಕಾದ ಮೊತ್ತದ ಕುರಿತು ಮಾಹಿತಿ ಹೊರಬಂದಿದ್ದು, ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಪುಟ್ ಪಾತ್ ಪಾರ್ಕಿಂಗ್: 1,000 ರೂ. – 500 ರೂ.
ಡೆಫೆಕ್ಟೀವ್ ಪ್ಲೇಟ್ –
ಮೊದಲ ತಪ್ಪು: 500 – 250
ಎರಡನೇ ತಪ್ಪು: 1,500 – 750
ಜಂಪಿಂಗ್ ಸಿಗ್ನಲ್: 500 – 250
ಓವರ್ ಸ್ಪೀಡ್: 1,000 – 500
ಒನ್ ವೇ
ಫಸ್ಟ್ ಟೈಂ: 500 – 250
ರಿಪೀಟೆಡ್: 1500 – 750
ಫುಟ್ ಫಾತ್ ಡ್ರೈವಿಂಗ್
ಫಸ್ಟ್ ಟೈಂ: 500 – 250
ರಿಪೀಟೆಡ್ : 1500 – 750
ಮೊಬೈಲ್ ಬಳಕೆ (LMV)
ಫಸ್ಟ್ ಟೈಂ: 3,000 – 1,500
ರಿಪೀಟೆಡ್: 10,000 – 5,000
ಯೂಸಿಂಗ್ ಮೊಬೈಲ್ ಬೈಕ್: 1500 -750
ಹೆಲ್ಮೆಟ್ ಧರಿಸದೇ ಚಾಲನೆ : 500 – ೨೫೦
ಇದೀಗ ಆದಷ್ಟು ಬೇಗ ಸವಾರರು ಇದೆ ತಿಂಗಳ 11 ರ ಒಳಗೆ ತಮ್ಮ ದಂಡವನ್ನು ಪಾವತಿಸಬೇಕು. ಇಲ್ಲವಾದರೆ ಮುಂದೆ ದುಪ್ಪಟ್ಟು ಹಣ ಪಾವತಿಸಬೇಕಾದ ಅನಿವಾರ್ಯ ಎದುರಾಗಬಹುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
