ನಾವು ದಿನನಿತ್ಯದ ಸಂಭಾಷಣೆಯಲ್ಲಿ ಹಲವಾರು ಇಂಗ್ಲಿಷ್ ಪದವನ್ನು ಬಳಸುತ್ತೇವೆ. ಅದರಲ್ಲಿ ok ಕೂಡ ಒಂದು. ಆದರೆ ok ಎಂದರೆ ಏನು, ಇದಕ್ಕೂ ಯಾಕೆ ಬಳಸುತ್ತೇವೆ? ಇದರ ನಿಜವಾದ ಅರ್ಥವೇನು ಎಂಬುದು ನಾವು ಯಾವತ್ತಾದರೂ ಯೋಚಿಸಿದ್ದೀವಾ? ಇಲ್ಲವೇಇಲ್ಲ. ಆದರೆ ಇದಕ್ಕೂ ಒಂದು ಕಾರಣವಿದೆ.
ಪ್ರಾಚೀನ ರೋಮನ್ ಸಂಸ್ಕೃತಿಯಲ್ಲಿ ಈ ಪದವನ್ನು ಬಳಸಲಾಗ್ತಾ ಇತ್ತು. ok ಅಂದ್ರೆ ಒಲ್ಲಾ ಕೊಲ್ಲ ಅಂತ ರೋಮನ್ ಭಾಷೆಯ ಅರ್ಥ. ಅಂದ್ರೆ ಆಗಬಹುದು, ಸರಿ, ಈ ಕೆಲಸ ಮಾಡುತ್ತೇನೆ ಎಂದು ಅರ್ಥ ಬರುತ್ತದೆ.
ಒಲ್ಲಾ ಕೊಲ್ಲ ಎಂದು ಮೊದಲು ಇದನ್ನು ಕರೆಯುತ್ತಿದ್ದರು. ಕಾಲಕ್ರಮೇಣ ಇದು ಶಾರ್ಟ್ ಫಾರ್ಮ್ನಲ್ಲಿ OK ಅಂತ ಯಾವಾಗ ಆಯಿತು ಎಂದು ಯಾರಿಗೂ ಸಹ ತಿಳಿದಿಲ್ಲ. ರೋಮನ್ ಸಂಸ್ಕೃತಿಯಲ್ಲಿ ಶುರುವಾದ ಈ ಪದ ಇದೀಗ ಜನರ ಪ್ರತಿನಿತ್ಯದ ಸಂಭಾಷಣೆಯಲ್ಲಿ ಹೆಚ್ಚು ಬಳಸುವ ಪದವಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
