ಈ ಬಾರಿಯ IPL ಹವಾ ಸಕತ್ ಜೋರಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಸುಮಾರು 4 ವರ್ಷಗಳ ಬಳಿಕ IPL ಪಂದ್ಯಗಳು ತಂಡಗಳ ಮನೆಯಂಗಳದಲ್ಲಿ ನಡೆಯುತ್ತಿದೆ. ಹೀಗಾಗಿ ಎಲ್ಲ ಕಡೆ ಟಿಕೆಟ್ ಸೋಲ್ಡ್ ಔಟ್ ಎಂಬ ಬೋರ್ಡ್ ನೋಡುತ್ತಿದ್ದೇವೆ. ಆದರು ಸಹ ನಕಲಿ ಟಿಕೆಟ್ ಗಳ ಹಾವಳಿ ಎಲ್ಲ ಕಡೆ ಕೇಳಿಬರುತ್ತಿದೆ. ಇದನ್ನು ಪರೀಕ್ಷಿಸಲು ಸುಲಭ ವಿಧಾನವಿದೆ.
IPL ಟಿಕೆಟ್ ಗಳು ಸೋಲ್ಡ್ ಔಟ್ ಆದ ಕಾರಣ ಕ್ರಿಕೆಟ್ ಅಭಿಮಾನಿಗಳು ಡಬಲ್ ಹಣ ಪಾವತಿಸಿ ಟಿಕೆಟ್ ಖರೀದಿಮಾಡುತ್ತಿದ್ದಾರೆ. ಆದರೆ ಈ ರೀತಿ ಟಿಕೆಟ್ ಖರೀದಿ ಮಾಡಿ ಕ್ರೀಡಾಂಗಣಕ್ಕೆ ಹೊರಟವರಿಗೆ ಶಾಕ್ ಎದುರಾಗಿದೆ. ಏಕೆಂದರೆ ಅವರು ಖರೀದಿ ಮಾಡಿರುವುದು ಒರಿಜಿನಲ್ ಟಿಕೆಟ್ ಅಲ್ಲ ಬದಲಾಗಿ ಅದು ನಕಲಿ ಟಿಕೆಟ್.
ಹೌದು, ಆರ್ಸಿಬಿ ಪಂದ್ಯ ಎಂದು ನೀವು ಏನಾದರೂ ಬ್ಲಾಕ್ನಲ್ಲಿ ಟಿಕೆಟ್ ಸಿಗುತ್ತಿದೆ ಎಂದು ಖರೀದಿಸಿ ಹೋದ್ದಲ್ಲಿ ಅದು ನಕಲಿ ಟಿಕೆಟ್ ಆಗಿರುವ ಸಾಧ್ಯತೆ ಹೆಚ್ಚಿರುತ್ತದೆ. ಕಳೆದ ಲಕ್ನೋ ಪಂದ್ಯದ ವೇಳೆ ಬೆಂಗಳೂರಿನಲ್ಲಿ ಈ ರೀತಿಯ ಘಟನೆಗಳು ಬೆಳಕಿಗೆ ಬಂದಿದೆ. ಏಕೆಂದರೆ ಕೆಲವು ಕಡೆ ಟಿಕೆಟ್ ಇರುವ ರೀತಿ ಕಲರ್ ಜೆರಾಕ್ಸ್ ಮಾಡಿ ಟಿಕೆಟ್ ಹಂಚುತ್ತಿರುವುದು ಗಮನಸಕ್ಕೆ ಬಂದಿದೆ.
ಹೀಗಾಗಿ ಇದನ್ನು ತಪ್ಪಿಸಲು ಮೊದಲು ಹೌದು, ಆರ್ಸಿಬಿ ಪಂದ್ಯ ಎಂದು ನೀವು ಏನಾದರೂ ಬ್ಲಾಕ್ನಲ್ಲಿ ಟಿಕೆಟ್ ಸಿಗುತ್ತಿದೆ ಎಂದು ಖರೀದಿಸಿ ಹೋದ್ದಲ್ಲಿ ಅದು ನಕಲಿ ಟಿಕೆಟ್ ಆಗಿರುವ ಸಾಧ್ಯತೆ ಹೆಚ್ಚಿರುತ್ತದೆ. ಕಳೆದ ಲಕ್ನೋ ಪಂದ್ಯದ ವೇಳೆ ಬೆಂಗಳೂರಿನಲ್ಲಿ ಈ ರೀತಿಯ ಘಟನೆಗಳು ಬೆಳಕಿಗೆ ಬಂದಿದೆ. ಈ ರೀತಿ ಮಾಡುವುದರಿಂದ ನೀವು ಮೋಸ ಹೋಗುವುದನ್ನು ತಪ್ಪಿಸಬಹುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
