fbpx
ಸಮಾಚಾರ

ಮೇ 08: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ

ಮೇ 8, 2023 ಸೋಮವಾರ
ವರ್ಷ : 1945, ಶೋಭಾಕೃತ
ತಿಂಗಳು : ವೈಶಾಖ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ತೃತೀಯಾ : May 07 08:15 pm – May 08 06:19 pm; ಚತುರ್ಥೀ : May 08 06:19 pm – May 09 04:08 pm
ನಕ್ಷತ್ರ : ಜ್ಯೇಷ್ಠ: May 07 08:21 pm – May 08 07:10 pm; ಮೂಲ: May 08 07:10 pm – May 09 05:45 pm
ಯೋಗ : ಶಿವ: May 08 02:52 am – May 09 12:09 am; ಸಿಧ್ಧ: May 09 12:09 am – May 09 09:16 pm
ಕರಣ : ವಾಣಿಜ: May 07 08:15 pm – May 08 07:19 am; ವಿಷ್ಟಿ: May 08 07:19 am – May 08 06:19 pm; ಬಾವ: May 08 06:19 pm – May 09 05:15 am; ಬಾಲವ: May 09 05:15 am – May 09 04:08 pm

Time to be Avoided
ರಾಹುಕಾಲ : 7:34 AM to 9:08 AM
ಯಮಗಂಡ : 10:42 AM to 12:16 PM
ದುರ್ಮುಹುರ್ತ : 12:41 PM to 01:31 PM, 03:11 PM to 04:01 PM
ವಿಷ : 04:15 PM to 05:45 PM
ಗುಳಿಕ : 1:50 PM to 3:24 PM
G

ood Time to be Used
ಅಮೃತಕಾಲ : 10:48 AM to 12:19 PM
ಅಭಿಜಿತ್ : 11:50 AM to 12:41 PM

Other Data
ಸೂರ್ಯೋದಯ : 6:00 AM
ಸುರ್ಯಾಸ್ತಮಯ : 6:32 PM

 

 

 

 

ಮೇಷ (Mesha)

 

ಆರ್ಥಿಕ ಅಭಿವದ್ಧಿ ಕುಂಠಿತವಾದರೂ ಸಂತಪ್ತಿಯ ಬದುಕನ್ನು ಕಾಣುವಿರಿ. ಹೊಸ ಯೋಚನೆಗಳು, ಹೊಸ ಆವಿಷ್ಕಾರಗಳಿಂದ ಸಮಾಜದ ಗಣ್ಯರಿಂದ ಪ್ರಶಂಸೆಗೆ ಒಳಗಾಗುವಿರಿ.

ವೃಷಭ (Vrushabh)


ನೌಕರಿಯಲ್ಲಿ ಸಮಸ್ಯೆಗಳು ಎದುರಾಗಬಹುದು. ಲೇವಾದೇವಿ ವ್ಯವಹಾರದಲ್ಲಿ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು. ಸ್ನೇಹಿತರು ಹಿತೈಷಿಗಳು ನಿಮಗೆ ಸಹಾಯ ಮಾಡುವರು.

ಮಿಥುನ (Mithuna)


ಕೆಲವು ತೀರ್ಮಾನಗಳನ್ನು ತಕ್ಷಣದಲ್ಲಿ ತೆಗೆದುಕೊಳ್ಳಲು ಬರುವುದಿಲ್ಲ. ನಿಮ್ಮ ಮನದ ವಿಚಾರಗಳನ್ನು ಮನೆಯ ಹಿರಿಯರ ಬಳಿ ಚರ್ಚಿಸಿ ಕಾರ್ಯ ಆರಂಭಿಸುವುದು ಒಳ್ಳೆಯದು. ಮಾತು ಮಿತವಾಗಿರಲಿ.

ಕರ್ಕ (Karka)


ಅವಿವಾಹಿತರು ಹಾಗೂ ಪ್ರೇಮಿಗಳಿಗೆ ಉತ್ತಮ ದಿನ. ಕೆಲವರಿಗೆ ಮದುವೆ ಪ್ರಸ್ತಾಪಗಳು ಎದುರಾಗುವುದು. ಪ್ರೇಮಿಗಳನ್ನು ಒಂದು ಮಾಡಲು ಮನೆಯವರು ಸ್ನೇಹಿತರು ಪ್ರಾಮಾಣಿಕ ಪ್ರಯತ್ನ ಮಾಡುವರು.

ಸಿಂಹ (Simha)


ಆರೋಗ್ಯದ ವಿಷಯದಲ್ಲಿ ಸಣ್ಣಪುಟ್ಟ ತೊಂದರೆಗಳು ಕಾಣಿಸಿಕೊಳ್ಳುವವು. ಸರಿಯಾದ ಸಮಯಕ್ಕೆ ಭೋಜನ ಸ್ವೀಕರಿಸುವುದು ಒಳ್ಳೆಯದು. ವೈಯಕ್ತಿಕ ಕೆಲಸ ಕಾರ್ಯಗಳು ಅಡೆತಡೆಯಿಲ್ಲದೆ ನಡೆಯುವವು, ಕುಲದೇವತಾ ಪ್ರಾರ್ಥನೆ ಮತ್ತು ಪ್ರಾಣಾಯಾಮದ ಮೂಲಕ ಮನಸ್ಸನ್ನು ನಿಯಂತ್ರಿಸಿರಿ.

ಕನ್ಯಾರಾಶಿ (Kanya)


ಕೆಲಸ ಕಾರ್ಯಗಳಲ್ಲಿ ಉದಾಸೀನತೆ ತೋರದಿರಿ. ಸಣ್ಣಪುಟ್ಟ ಜ್ವರಾದಿಗಳು ಕಾಡುವ ಸಾಧ್ಯತೆ. ಸೂಕ್ತ ವೈದ್ಯಕೀಯದಿಂದ ಪರಿಹಾರ. ದೂರದ ಪ್ರಯಾಣವನ್ನು ಹಮ್ಮಿಕೊಳ್ಳಬೇಕಾಗುವುದು. ಆರ್ಥಿಕ ತೊಂದರೆ ಕಡಿಮೆ.

ತುಲಾ (Tula)


ಸಕಾಲದಲ್ಲಿ ಪ್ರಮುಖ ಕೆಲಸಗಳನ್ನು ಮುಗಿಸಬೇಕೆಂದರೂ ಈ ದಿನ ವಿಳಂಬ ತೋರುವುದು. ಗಣಪತಿಯ ಪ್ರಾರ್ಥನೆಯೊಂದಿಗೆ ದಿನಚರಿಯನ್ನು ಆರಂಭಿಸಿರಿ ಒಳಿತಾಗುವುದು. ಸಂತೋಷಕರ ಸುದ್ದಿಗಳನ್ನು ಕೇಳುವಿರಿ, ಸಮಯಾನುಸಾರ ಕಾರ್ಯಗಳು ನೆರವೇರುತ್ತವೆ. ಹಣಕಾಸಿನ ಒತ್ತಡ ಕಡಿಮೆ ಆಗುವುದು.

ವೃಶ್ಚಿಕ (Vrushchika)


ಕುಟುಂಬದಲ್ಲಿ ಶುಭ ಸಮಾಚಾರ ಕೇಳುವಿರಿ. ಮನೆಯಲ್ಲಿ ಸಂಭ್ರಮದ ವಾತಾವರಣ. ಹಣಕಾಸಿನ ಮುಗ್ಗಟ್ಟು ನಿವಾರಣೆ ಆಗಲಿದೆ. ಅಮೂಲ್ಯ ವಸ್ತುವಿನ ಖರೀದಿ-ವಿಕ್ರಿಯಿಂದ ಲಾಭವುಂಟಾಗುವುದು, ಆಂಜನೇಯ ಸ್ತೋತ್ರ ಪಠಿಸುವುದು ಒಳ್ಳೆಯದು. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

ಧನು ರಾಶಿ (Dhanu)


ಹಮ್ಮಿಕೊಂಡ ಕಾರ್ಯದಲ್ಲಿ ಅರ್ಧ ಯಶಸ್ಸು ಉಂಟಾಗುವುದು. ಧಾರ್ಮಿಕ ಕ್ಷೇತ್ರಗಳ ದರ್ಶನದಿಂದ ಮನಸ್ಸಿಗೆ ನೆಮ್ಮದಿ ದೊರೆಯುವುದು. ಸ್ನೇಹಿತರು ಸಕಾಲದಲ್ಲಿ ನೆರವು ನೀಡುವರು, ಕುಟುಂಬದಲ್ಲಿ ಶುಭ ಸಮಾಚಾರ ಕೇಳುವಿರಿ. ಮನೆಯಲ್ಲಿ ಸಂಭ್ರಮದ ವಾತಾವರಣ.

ಮಕರ (Makara)


ಇತರರನ್ನು ನಂಬದಿರಿ. ನಿರುದ್ಯೋಗಿಗಳಿಗೆ ನೌಕರಿ ದೊರೆಯುವ ಸಾಧ್ಯತೆ. ಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಿರಿ. ಪ್ರೇಮಿಗಳಿಗೆ ಶುಭದಿನವಾಗಿದ್ದು ಮನೆಯ ಹಿರಿಯರ ಒಪ್ಪಿಗೆ ದೊರೆಯುವ ಸಂದರ್ಭ.

ಕುಂಭರಾಶಿ (Kumbha)


ಉತ್ತಮ ಆರೋಗ್ಯ ವ್ಯಾಪಾರ ಕ್ಷೇತ್ರದಲ್ಲಿ ಪ್ರತಿಕೂಲ ವಾತಾವರಣವು ನಿಧಾನವಾಗಿ ನಿಮಗೆ ಅನುಕೂಲವಾಗಿ ಪರಿಣಮಿಸುವುದು. ಹಣಕಾಸು ವ್ಯವಹಾರದಲ್ಲಿ ಈದಿನ ಎಚ್ಚರಿಕೆಯಿಂದ ಇರಿ. ಮೋಸ ಹೋಗುವ ಸಂಭವ.

ಮೀನರಾಶಿ (Meena)


ನಿರುದ್ಯೋಗಿಗಳಿಗೆ ನೌಕರಿ ದೊರೆಯುವ ಸಾಧ್ಯತೆ ಇರುವುದು. ಕೆಲವರಿಗೆ ವರ್ಗಾವಣೆಯೋಗ. ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚಾಗುವುದು. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top