ಮೇ 13, 2023 ಶನಿವಾರ
ವರ್ಷ : 1945, ಶೋಭಾಕೃತ
ತಿಂಗಳು : ವೈಶಾಖ, ಪಕ್ಷ : ಕೃಷ್ಣಪಕ್ಷ
Panchangam
ತಿಥಿ : ಅಷ್ಟಮೀ : May 12 09:06 am – May 13 06:51 am; ನವಮೀ : May 13 06:51 am – May 14 04:43 am; ದಶಮೀ : May 14 04:43 am – May 15 02:46 am
ನಕ್ಷತ್ರ : ಧನಿಷ್ಠ: May 12 01:03 pm – May 13 11:35 am; ಶತಭಿಷ: May 13 11:35 am – May 14 10:16 am
ಯೋಗ : ಬ್ರಹ್ಮ: May 12 12:17 pm – May 13 09:22 am; ಇಂದ್ರ: May 13 09:22 am – May 14 06:35 am
ಕರಣ : ಕುಲವ: May 12 07:58 pm – May 13 06:51 am; ತೈತುಲ: May 13 06:51 am – May 13 05:46 pm; ಗರಿಜ: May 13 05:46 pm – May 14 04:43 am; ವಾಣಿಜ: May 14 04:43 am – May 14 03:43 pm
Time to be Avoided
ರಾಹುಕಾಲ : 9:07 AM to 10:41 AM
ಯಮಗಂಡ : 1:50 PM to 3:24 PM
ದುರ್ಮುಹುರ್ತ : 07:39 AM to 08:29 AM
ವಿಷ : 06:23 PM to 07:54 PM
ಗುಳಿಕ : 5:58 AM to 7:32 AM
Good Time to be Used
ಅಮೃತಕಾಲ : 03:27 AM to 04:58 AM
ಅಭಿಜಿತ್ : 11:50 AM to 12:41 PM
Other Data
ಸೂರ್ಯೋದಯ : 5:58 AM
ಸುರ್ಯಾಸ್ತಮಯ : 6:33 PM
ಬದುಕಿಗೊಂದು ಹೊಸ ಆಯಾಮ ಮತ್ತು ಅರ್ಥ ಮೂಡಲಿದೆ. ಬದಲಾವಣೆ ಹೊಂದುವಂತಹ ಮಾನಸಿಕ ಸ್ಥಿತಿಯನ್ನು ತಂದುಕೊಳ್ಳುವುದು ಉತ್ತಮ. ಲವಲವಿಕೆಯ ಜೀವನ ನಿಮ್ಮದಾಗುವುದು
ಕೆಲವು ವಿಷಯಗಳಲ್ಲಿ ತೋರುವ ದುಡುಕುತನದಿಂದಾಗಿ ಕಾರ್ಯ ವೈಫಲ್ಯ ಎದುರಾಗುವುದು. ಆದರೆ ಜಾಗರೂಕತೆಯಿಂದ ಮತ್ತು ತಾಳ್ಮೆಯಿಂದ ಈ ಸಮಸ್ಯೆಗಳನ್ನು ಬಗೆಹರಿಸುವಿರಿ.
ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ತುಸು ಜಾಣತನವನ್ನು ಉಪಯೋಗಿಸಬೇಕಾಗುವುದು. ಬಾಯಿತಪ್ಪಿ ಆಡಿದ ಮಾತಿಗೆ ನೀವು ಜವಾಬ್ದಾರರು ಆಗಬೇಕಾಗುವುದು. ಆದಷ್ಟು ತಾಳ್ಮೆಯಿಂದ ಇರಿ.
ಎಲ್ಲರನ್ನು ಆಪ್ತರೆಂದು ಅಪ್ಪಿಕೊಳ್ಳುವ ಮೂರ್ಖತನ ಮಾಡದಿರಿ. ಖಾಸಗಿ ವಿಚಾರಗಳು ಖಾಸಗಿಯಿದ್ದರೇ ಒಳಿತು. ಬಂಧುಗಳೊಂದಿಗಿರುವ ಭಿನ್ನಾಭಿಪ್ರಾಯವನ್ನು ಮಾತುಕತೆಗಳ ಮುಖಾಂತರ ಬಗೆಹರಿಸುವುದು ಉತ್ತಮ.
ಆತಂಕದಿಂದಲೇ ದಿನಗಳನ್ನು ಕಳೆಯುತ್ತಿದ್ದ ನಿಮಗೆ ಇನ್ನು ಮುಂದೆ ಆ ಸಮಸ್ಯೆ ಇರುವುದಿಲ್ಲ. ಸ್ವಾಭಿಮಾನಕ್ಕೆ ಧಕ್ಕೆ ಬರದಂತೆ ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ಒಪ್ಪಿಕೊಂಡ ಜವಾಬ್ದಾರಿ ನಿರ್ವಹಿಸುವ ಸ್ಪಷ್ಠ ನಿಲುವು ತಳೆಯುವಿರಿ.
ಆಗಲೇಬೇಕಾದ ಕೆಲಸಗಳ ಕಡೆ ವಿಶೇಷ ಗಮನ ಕೊಡಿ. ಬೇಡದ ವಿಷಯಗಳಲ್ಲಿ ಆಸಕ್ತಿ ಬೇಡ. ಪ್ರಸಂಗ ಬಂದಲ್ಲಿ ಕೆಲಸಗಳನ್ನು ಮುಂದೂಡಿದರೂ ಅಡ್ಡಿ ಇಲ್ಲ. ದೂರದ ಪ್ರಯಾಣ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಬಹುದು.
ಸಮಸ್ಯೆಗಳನ್ನು ನೀವಾಗಿಯೇ ಆಹ್ವಾನಿಸಿ ಗೊಂದಲದಲ್ಲಿ ಸಿಲುಕಿಕೊಳ್ಳಬೇಡಿ. ಕೆಲ ವಿಷಯಗಳ ಬಗ್ಗೆ ಅಸಡ್ಡೆ ತೋರುವುದೇ ಪರಿಹಾರವಾಗಿ ಕಾಣುವುದು. ಮತ್ತೊಬ್ಬರ ವಿಷಯದಲ್ಲಿ ಅನಾವಶ್ಯಕ ಕುತೂಹಲ ತೋರುವುದು ತರವಲ್ಲ. ಅನಿರೀಕ್ಷಿತ ದೂರ ಪ್ರಯಾಣ ಅನಿವಾರ್ಯವಾದೀತು
ಬಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನಿಮ್ಮ ಮಿತ್ರರೊಂದಿಗೆ ಚರ್ಚಿಸಿರಿ. ಕೆಲವೊಮ್ಮೆ ನಿಮ್ಮ ತಪ್ಪು ನಿರ್ಧಾರದಿಂದ ಆರ್ಥಿಕ ಸಂಕಷ್ಠಕ್ಕೆ ಒಳಗಾಗಿದ್ದ ನಿಮಗೆ ಈ ದಿನ ಆಶಾದಾಯಕವಾಗಲಿದೆ.
ಕೆಲವು ಗೊಂದಲಗಳ ನಡುವೆಯೂ ಯಶಸ್ಸು ನಿಮಗೆ ಒಲಿದು ಬರುವುದು ಎಂದರೆ ಅದು ಗುರುವಿನ ಕರುಣೆ ಎಂದರ್ಥ. ಸಂಗಾತಿಯ ಸಲಹೆಯನ್ನು ಸ್ವೀಕರಿಸಿ ಅದರಂತೆ ನಡೆದಲ್ಲಿ ಒಳಿತಾಗುವುದು. ಆಗ ಸಂಸಾರದಲ್ಲಿ ನೆಮ್ಮದಿ ಮೂಡಿಬರಲಿದೆ.
ಕಂಡವರ ಮಾತಿಗೆ ಲಕ್ಷ್ಯಕೊಡದೆ ಗುರಿಯನ್ನು ಸಾಧಿಸುವತ್ತ ಮುನ್ನಡೆಯುವಿರಿ. ಆರ್ಥಿಕತೆ ತಾನಾಗಿಯೇ ಒದಗಿ ಬರುವುದು. ಬರಲಿರುವ ಹೆಚ್ಚಿನ ಜವಾಬ್ದಾರಿಗಳನ್ನು ಹೇಗೆ ನಿರ್ವಹಿಸಬೇಕೆಂದು ಆಲೋಚಿಸಿರಿ.
ಗುಡ್ಡದಂತೆ ಬಂದಿದ್ದ ಆತಂಕಗಳು ಕಡ್ಡಿಯಂತೆ ಹಾರಿಹೋಗಲಿವೆ. ಸಂತೋಷದಿಂದ ದಿನಗಳನ್ನು ಕಳೆಯಲು ಪ್ರಯತ್ನಿಸಿ.ನಾನೇ ಎಲ್ಲವನ್ನು ಬಲ್ಲವನೆಂದು ಗರ್ವ ಪಡಬೇಡಿ. ಅನಿವಾರ್ಯ ಸಂದರ್ಭಗಳಲ್ಲಿ ಅನುಭಾವಿಗಳ ಸಲಹೆ ಪಡೆಯಿರಿ.
ನೀವು ಮಾಡಲಿರುವ ಉತ್ತಮ ಕೆಲಸಗಳು ನಿರ್ವಿಘ್ನವಾಗಿ ನೆರವೇರಲಿವೆ. ಬರಬೇಕಾದ ಹಣಕಾಸು ಸಕಾಲದಲ್ಲಿ ಬರಲಿದೆ. ಪರಿಸ್ಥಿತಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ತಿರುವು ಪಡೆಯಲಿದೆ. ಅತಿಯಾದ ಒತ್ತಡದ ಸನ್ನಿವೇಶಗಳನ್ನು ಎದುರಿಸಬೇಕಾಗುವುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
