ಮೇ 16, 2023 ಮಂಗಳವಾರ
ವರ್ಷ : 1945, ಶೋಭಾಕೃತ
ತಿಂಗಳು : ವೈಶಾಖ, ಪಕ್ಷ : ಕೃಷ್ಣಪಕ್ಷ
Panchangam
ತಿಥಿ : ದ್ವಾದಶೀ : May 16 01:03 am – May 16 11:36 pm; ತ್ರಯೋದಶೀ : May 16 11:36 pm – May 17 10:28 pm
ನಕ್ಷತ್ರ : ಉತ್ತರಾ ಭಾದ್ರ: May 15 09:08 am – May 16 08:15 am; ರೇವತಿ: May 16 08:15 am – May 17 07:39 am
ಯೋಗ : ಪ್ರೀತಿ: May 16 01:29 am – May 16 11:15 pm; ಆಯುಷ್ಮಾನ್: May 16 11:15 pm – May 17 09:17 pm
ಕರಣ : ಕುಲವ: May 16 01:03 am – May 16 12:17 pm; ತೈತುಲ: May 16 12:17 pm – May 16 11:36 pm; ಗರಿಜ: May 16 11:36 pm – May 17 11:00 am
Time to be Avoided
ರಾಹುಕಾಲ : 3:25 PM to 4:59 PM
ಯಮಗಂಡ : 9:06 AM to 10:41 AM
ದುರ್ಮುಹುರ್ತ : 08:29 AM to 09:19 AM, 11:07 PM to 11:53 PM
ವಿಷ : 07:57 PM to 09:30 PM
ಗುಳಿಕ : 12:16 PM to 1:50 PM
Good Time to be Used
ಅಮೃತಕಾಲ : None
ಅಭಿಜಿತ್ : 11:50 AM to 12:41 PM
Other Data
ಸೂರ್ಯೋದಯ : 5:57 AM
ಸುರ್ಯಾಸ್ತಮಯ : 6:34 PM
ಮೇಷ (Mesha)
ಮೇಲಧಿಕಾರಿಗಳಿಗೆ ಮುಂಭಡ್ತಿ ಯೋಗವಿದೆ. ವಿದ್ಯಾರ್ಥಿಗಳು ತಮ್ಮ ಪ್ರಯತ್ನಬಲವನ್ನು ಹೆಚ್ಚಿಸಬೇಕು. ದಾಂಪತ್ಯದಲ್ಲಿ ಸಹನೆ ಇರಲಿ. ವಿದೇಶ ಸಂಚಾರದ ಯೋಗವಿದೆ. ದಿನಾಂತ್ಯ ಶುಭವಿದೆ.
ವೃಷಭ (Vrushabh)
ಶುಭಮಂಗಲ ಕಾರ್ಯಗಳಿಗೆ ಸಕಾಲ. ಸದುಪಯೋಗಿಸಿಕೊಳ್ಳಿರಿ. ಯೋಗ್ಯ ವಯಸ್ಕರಿಗೆ ಕಂಕಣಬಲದ ಪ್ರಾಪ್ತಿಯಾದೀತು. ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆಯಲಿದ್ದಾರೆ. ಸಂಚಾರದಲ್ಲಿ ಜಾಗ್ರತೆ.
ಮಿಥುನ (Mithuna)
ಆರ್ಥಿಕವಾಗಿ ಆದಷ್ಟು ಜಾಗ್ರತೆ ವಹಿಸಿರಿ. ವ್ಯಾಪಾರ, ವ್ಯವಹಾರಗಳು ಹೂಡಿಕೆಯನ್ನು ಲಾಭಕರವಾಗಿ ಮಾಡಲಿವೆ. ಯೋಗ್ಯ ವಯಸ್ಕರಿಗೆ ಪ್ರಯತ್ನಬಲದಲ್ಲೇ ಕಾರ್ಯಸಾಧನೆಯಾಗಲಿದೆ. ಕ್ರಯ ವಿಕ್ರಯದಲ್ಲಿ ಲಾಭ.
ಕರ್ಕ (Karka)
ಲಾಭ ಸ್ಥಾನದ ಶನಿ ಆರ್ಥಿಕವಾಗಿ ಮುನ್ನಡೆಯನ್ನು ತಂದಾನು. ಮಹಿಳೆಯರು ಅನಾವಶ್ಯಕವಾಗಿ ಋಣಾತ್ಮಕ ಚಿಂತನೆಗೆ ಒಳಗಾದರು. ಬೇರೆಯವರ ಕೆಲಸಕಾರ್ಯಕ್ಕಾಗಿ ಧನವ್ಯಯವಾಗಲಿದೆ. ವಿದ್ಯಾರ್ಥಿಗಳಿಗೆ ಮುನ್ನಡೆ ಇದೆ.
ಸಿಂಹ (Simha)
ಕಾರ್ಯಒತ್ತಡಗಳು ದೇಹಾಯಾಸಧಿವನ್ನು ತಂದಾವು. ವೃತ್ತಿರಂಗದಲ್ಲಿ ಅಪವಾದ ಭೀತಿ ತಂದೀತು. ಆಗಾಗ ಆನಾವಶ್ಯಕವಾಗಿ ಧನವ್ಯಯ ಕಂಡು ಬಂದೀತು. ಆದರೂ ಧನಾಗಮನಕ್ಕೆ ಸಮಸ್ಯೆ ಇರದು. ದೇವರ ದರ್ಶನ ಭಾಗ್ಯವಿದೆ.
ಕನ್ಯಾರಾಶಿ (Kanya)
ಮಹಿಳಾ ಉದ್ಯೋಗಿಗಳಿಗೆ ಮುಂಭಡ್ತಿ ಯೋಗವಿದೆ. ವಿದ್ಯಾರ್ಥಿಗಳು ಉತ್ತಮ ಪ್ರವೇಶವನ್ನು ಅಭ್ಯಾಸಕ್ಕಾಗಿ ಪಡೆಯಲಿದ್ದಾರೆ. ಸಾಂಸಾರಿಕವಾಗಿ ದಾಂಪತ್ಯದಲ್ಲಿ ಸುಖ, ಸಮಾಧಾನಗಳಿರುತ್ತವೆ. ಅತಿಥಿಗಳ ಆಗಮನ.
ತುಲಾ (Tula)
ಅನಿರೀಕ್ಷಿತ ಕೆಲಸಕಾರ್ಯಗಳು ಮುನ್ನಡೆಯಲ್ಲಿರುತ್ತವೆ. ವೃತ್ತಿರಂಗದಲ್ಲಿ ಹೊಂದಾಣಿಕೆ ಇರಲಿ. ನ್ಯಾಯಾಲಯದ ಕೆಲಸಕಾರ್ಯಗಳು ನಿಮ್ಮ ಪರವಾಗಿರುವುವು. ಆರ್ಥಿಕ ಉನ್ನತಿ ಅಭಿವೃದ್ಧಿಯಾಗಲಿದೆ.
ವೃಶ್ಚಿಕ (Vrushchika)
ಗುರುಬಲದಿಂದ ನಿಮ್ಮ ಮನೋಧಿಕಾಮನೆಗಳು ಪರಿಪೂರ್ಣವಾದರೂ ನಿಮ್ಮ ದೃಢ ನಿರ್ಧಾರ ಪ್ರಯತ್ನ ಬಲಗಳಿಗೆ ಹೆಚ್ಚಿನ ಒತ್ತು ನೀಡಬೇಕಾಗುವುದು. ವಿದ್ಯಾರ್ಥಿಗಳು ಆಗಾಗ ಉದಾಸೀನತೆ ಹೊಂದಲಿದ್ದಾರೆ.
ಧನು ರಾಶಿ (Dhanu)
ನಿಮ್ಮ ಕಾರ್ಯಶೀಲತೆ, ಪ್ರಯತ್ನಬಲ, ದೃಢ ನಿರ್ಧಾರಧಿಧಿಗಳು ಮುನ್ನಡೆಗೆ ಸಾಧಕವಾಗಲಿವೆ. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ ಸಿಗಲಿದೆ. ಹಿರಿಯರಿಗೆ ಶ್ರೀದೇವತಾ ದರ್ಶನಭಾಗ್ಯ ಒದಗಿ ಬರಲಿದೆ. ದಿನಾಂತ್ಯ ಶುಭವಾತೆ.
ಮಕರ (Makara)
ಆಗಾಗ ಆಡೆತಡೆಗಳು ತೋರಿ ಬಂದರೂ ಕಾರ್ಯಸಾಧನೆಗೆ ಆಡ್ಡಿಯಾಗದು. ಸಾಂಸಾರಿಕವಾಗಿ ಮನದನ್ನೆಯ ಮಾತು ನಡೆಸಿಕೊಡಿರಿ. ವಿದೇಶ ಸಂಚಾರದಲ್ಲಿ ನಿಮ್ಮ ಕಾರ್ಯಸಿದ್ಧಿಯಾಗಲಿದೆ. ಆರೋಗ್ಯದಲ್ಲಿ ಜಾಗ್ರತೆ.
ಕುಂಭರಾಶಿ (Kumbha)
ಆಗಾಗ ಮಾನಸಿಕ ಸಮಾಧಾನ ವಿರದು. ಸಾಂಸಾರಿಕವಾಗಿ ಕಿರಿಕಿರಿ ಇದ್ದೇ ಇರುವುದು. ವೃತ್ತಿರಂಗದಲ್ಲಿ ಹೊಂದಾಣಿಕೆ ಮನೊಭಾವ ಅಗತ್ಯವಿದೆ. ಆರ್ಥಿಕವಾಗಿ ಅಭಿವೃದ್ಧಿ ಗೋಚರಕ್ಕೆ ಬರದು. ಸಮಾಧಾನವಾದೀತು.
ಮೀನರಾಶಿ (Meena)
ಶುಭ ಮಂಗಲಕಾರ್ಯಗಳಿಗೆ ಸಕಾಲ. ಬಂದ ಅವಕಾಶವನ್ನು ಸದುಪಯೋಗಿಸಕೊಳ್ಳುವುದು. ನಿಮ್ಮ ಜವಾಬ್ದಾರಿ. ವೃತ್ತಿರಂಗದಲ್ಲಿ ಮುನ್ನಡೆಯನ್ನು ತರಲಿದೆ. ಹಿರಿಯರಿಗೆ ಗುರುಹಿರಿಯ ದರ್ಶನ ಭಾಗ್ಯವಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
