ಜುಲೈ 6, 2023 ಗುರುವಾರ
ವರ್ಷ : 1945, ಶೋಭಾಕೃತ
ತಿಂಗಳು : ಆಷಾಢ, ಪಕ್ಷ : ಕೃಷ್ಣಪಕ್ಷ
Panchangam
ತಿಥಿ : ತೃತೀಯಾ : Jul 05 10:02 am – Jul 06 06:30 am; ಚತುರ್ಥೀ : Jul 06 06:30 am – Jul 07 03:12 am; ಪಂಚಮೀ : Jul 07 03:12 am – Jul 08 12:17 am
ನಕ್ಷತ್ರ : ಧನಿಷ್ಠ: Jul 06 02:56 am – Jul 07 12:25 am; ಶತಭಿಷ: Jul 07 12:25 am – Jul 07 10:16 pm
ಯೋಗ : ಪ್ರೀತಿ: Jul 06 03:48 am – Jul 07 12:00 am; ಆಯುಷ್ಮಾನ್: Jul 07 12:00 am – Jul 07 08:29 pm
ಕರಣ : ವಿಷ್ಟಿ: Jul 05 08:15 pm – Jul 06 06:30 am; ಬಾವ: Jul 06 06:30 am – Jul 06 04:49 pm; ಬಾಲವ: Jul 06 04:49 pm – Jul 07 03:13 am; ಕುಲವ: Jul 07 03:13 am – Jul 07 01:42 pm
Time to be Avoided
ರಾಹುಕಾಲ : 1:59 PM to 3:35 PM
ಯಮಗಂಡ : 6:02 AM to 7:37 AM
ದುರ್ಮುಹುರ್ತ : 10:17 AM to 11:07 AM, 03:22 PM to 04:13 PM
ವಿಷ : 06:58 AM to 08:26 AM
ಗುಳಿಕ : 9:13 AM to 10:48 AM
Good Time to be Used
ಅಮೃತಕಾಲ : 03:06 PM to 04:32 PM
ಅಭಿಜಿತ್ : 11:58 AM to 12:49 PM
Other Data
ಸೂರ್ಯೋದಯ : 6:02 AM
ಸುರ್ಯಾಸ್ತಮಯ : 6:46 PM
ಮೇಷ (Mesha)
ಯಾವ ಕೆಲಸ ಮಾಡಲು ಹೋದರೂ ಅದಕ್ಕೆ ನೂರೆಂಟು ವಿಘ್ನಗಳು. ಹಾಗಾಗಿ ನಿತ್ಯದ ಜೀವನ ನಡೆಸುವುದಾದರೂ ಹೇಗೆ ಎಂಬ ಚಿಂತೆ ನಿಮ್ಮನ್ನು ಕಾಡುವುದು. ಆದರೆ ಕುಲದೇವರ ಅನುಗ್ರಹದಿಂದ ನಿಮ್ಮ ಬಾಳಲ್ಲಿ ಬೆಳಕಿನ ಕಿರಣ ಮೂಡುವುದು.
ವೃಷಭ (Vrushabha)
ಕೆಲಸದ ಸ್ಥಳದಲ್ಲಿ ಒತ್ತಡ ಇದ್ದರೂ ಕೆಲ ಪರಿಣಾಮಕಾರಿ ಹಂತಕ್ಕೆ ಏರುವ ಮುನ್ಸೂಚನೆಗಳು ನಿಮಗೆ ಗೋಚರಿಸುವುದು. ನಿಮ್ಮ ಕುಟುಂಬದ ಇಷ್ಟದೇವತೆಯನ್ನು ಭೇಟಿ ಮಾಡಿ. ಚಿಕ್ಕ ಮಕ್ಕಳೊಂದಿಗೆ ಸಂಜೆ ಸಂತೋಷವಾಗಿ ಕಳೆಯುವಿರಿ.
ಮಿಥುನ (Mithuna)
ಈದಿನದ ನಿಮ್ಮ ಮನೋಕಾಮನೆಗಳು ಯಶಸ್ಸಿನತ್ತ ಸಾಗುವುದು. ಪರಿಶ್ರಮದಿಂದ ಧನಸಂಪಾದನೆಗೆ ಮುಂದಾಗಿರಿ. ದೈವಬಲದ ದೆಸೆಯಿಂದ ಹೆಚ್ಚಿನ ಅನುಕೂಲವಾಗುವುದು. ವಿದ್ಯಾರ್ಥಿಗಳು ಸಾಕಷ್ಟು ಓದಿನ ಕಡೆ ಗಮನ ಹರಿಸಬೇಕು.
ಕರ್ಕ (Karka)
ಜವಾಬ್ದಾರಿಯನ್ನು ನಿರ್ವಹಿಸಿ, ಅಡೆತಡೆಗಳನ್ನು ಎದುರಿಸಿ ನಿಲ್ಲುವಂತಹ ಶಕ್ತಿಯು ಇಂದು ತನ್ನಿಂದ ತಾನೇ ಲಭಿಸುವುದು. ಹಣಕಾಸಿನ ಸ್ಥಿತಿಯು ಉತ್ತಮವಾಗಿದ್ದು, ನಿಮ್ಮ ಬಹುದಿನದ ಕನಸು ನನಸಾಗುವುದು.
ಸಿಂಹ (Simha)
ಕಾಯ್ದೆ ಕಾನೂನುಗಳ ಮೂಲಕ ಪರಿಹಾರ ಆಗಬೇಕಾದ ವಿಚಾರಗಳು ಸರಳ ಪರಿಹಾರವನ್ನು ಕಾಣಲಿದೆ. ಹಾಗಾಗಿ ವೃಥಾ ಖರ್ಚು ಮತ್ತು ಅಲೆದಾಟ ತಪ್ಪುವುದು. ಇದರಿಂದ ಮಾನಸಿಕ ನೆಮ್ಮದಿ ದೊರೆಯುವುದು.
ಕನ್ಯಾರಾಶಿ (Kanya)
ವಿವಾದಗಳನ್ನು ಸೃಷ್ಟಿ ಮಾಡುವಂತಹ ವಿಚಾರಗಳ ಪ್ರತಿಪಾದನೆಗೆ ಖಂಡಿತವಾಗಿ ಮುಂದಾಗದಿರಿ. ಒಬ್ಬರ ಆಂತರಿಕ ವಿಷಯವನ್ನು ಮತ್ತೊಬ್ಬರ ಮುಂದೆ ಹೇಳಿ ಮಧುರ ಬಾಂಧವ್ಯವನ್ನು ಹಾಳು ಮಾಡಿಕೊಳ್ಳದಿರಿ. ಆದಷ್ಟು ಮೌನ ವಹಿಸಿ.
ತುಲಾ (Tula)
ವಿವಾದಗಳನ್ನು ಸೃಷ್ಟಿ ಮಾಡುವಂತಹ ವಿಚಾರಗಳ ಪ್ರತಿಪಾದನೆಗೆ ಖಂಡಿತವಾಗಿ ಮುಂದಾಗದಿರಿ. ಒಬ್ಬರ ಆಂತರಿಕ ವಿಷಯವನ್ನು ಮತ್ತೊಬ್ಬರ ಮುಂದೆ ಹೇಳಿ ಮಧುರ ಬಾಂಧವ್ಯವನ್ನು ಹಾಳು ಮಾಡಿಕೊಳ್ಳದಿರಿ. ಆದಷ್ಟು ಮೌನ ವಹಿಸಿ.
ವೃಶ್ಚಿಕ (Vrushchika)
ನೀತಿಯನ್ನು ಬೋಧಿಸಿ ನಾಟಕವಾಡುವ ಜನರು ನಿಮ್ಮನ್ನು ಸಂಧಿಸುತ್ತಾರೆ. ಅಂತಹವರನ್ನು ತಾಳ್ಮೆಯಿಂದಲೇ ಸಾಗಹಾಕಿ. ಇಲ್ಲದೆ ಇದ್ದಲ್ಲಿ ನಿಮ್ಮ ಸ್ನೇಹಿತರ ನಡುವೆ ಮನಸ್ತಾಪವನ್ನು ಮತ್ತು ಒಡಕನ್ನು ಉಂಟು ಮಾಡುವರು.
ಧನು ರಾಶಿ (Dhanu)
ನೀವು ಸಾಮಾಜಿಕವಾಗಿ ನಡೆಸಲಿರುವಂತಹ ಚಟುವಟಿಕೆಗಳಿಂದ ಒತ್ತಡವಿದ್ದರು ಅದು ಸಂತೋಷವನ್ನುಂಟು ಮಾಡುವುದು. ಜ್ಞಾನದ ಸಂವರ್ಧನೆಗಳಿಗಾಗಿ ಪ್ರವಾಸವನ್ನು ಕೈಗೊಳ್ಳುವಿರಿ. ಇದಕ್ಕೆ ಪೂರಕವಾಗಿ ಹಣಕಾಸು ಬರುವುದು.
ಮಕರ (Makara)
ಜೀವನದ ಹಲವು ಕಿರಿಕಿರಿಗಳ ನಡುವೆಯು ದೈವಕೃಪೆಯನ್ನು ಪಡೆಯುವ ನೀವು ಹಲವಾರು ಉನ್ನತವಾದ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವಿರಿ. ಇದರಿಂದ ಜಗತ್ತಿಗೆ ನಿಮ್ಮ ಇನ್ನೊಂದು ಮುಖ ಅನಾವರಣವಾಗುವುದು ಮತ್ತು ಕೀರ್ತಿಯೂ ಲಭಿಸುವುದು.
ಕುಂಭರಾಶಿ (Kumbha)
ಈದಿನದ ನಿಮ್ಮ ಮನೋಕಾಮನೆಗಳು ಯಶಸ್ಸಿನತ್ತ ಸಾಗುವುದು. ಪರಿಶ್ರಮದಿಂದ ಧನಸಂಪಾದನೆಗೆ ಮುಂದಾಗಿರಿ. ದೈವಬಲದ ದೆಸೆಯಿಂದ ಹೆಚ್ಚಿನ ಅನುಕೂಲವಾಗುವುದು. ವಿದ್ಯಾರ್ಥಿಗಳು ಸಾಕಷ್ಟು ಓದಿನ ಕಡೆ ಗಮನ ಹರಿಸಬೇಕು.
ಮೀನರಾಶಿ (Meena)
ಒಳಿತಿಗಾಗಿನ ನಿಮ್ಮ ಆಲೋಚನೆಗಳಿಗೆ ಒಂದು ನಿಶ್ಚಿತ ಕ್ರಿಯಾಶೀಲತೆ ಬರುವುದು. ನಿಮ್ಮ ಕಾರ್ಯ ವೈಖರಿಯನ್ನು ನಿಮ್ಮ ಮೇಲಧಿಕಾರಿಗಳು ಕೊಂಡಾಡುವರು ಮತ್ತು ನಿಮಗೆ ಬಡ್ತಿ ನೀಡಲು ಆದೇಶಿಸುವರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
