ಮೂರ್ತಿ ಚಿಕ್ಕ ದಾದರೂ ಕೀರ್ತಿ ದೊಡ್ಡದು ಎಂಬಂತೆ ಏಲಕ್ಕಿ ಸಣ್ಣದಾದರೂ ಇದರ ಉಪಯೋಗಗಳು ಲೆಕ್ಕಕ್ಕೆ ಸಿಗದಷ್ಟು ಸಣ್ಣದಾದ ಏಲಕ್ಕಿಯನ್ನು ನಾವು ಸಾಮನ್ಯವಾಗಿ ಆಹಾರದ ಸ್ವಾದ ಹೆಚ್ಚಿಸಲು ಬಳಸಿಕೊಳ್ಳುವ ತಿಳಿದಿರುವ ವಿಚಾರ , ಇದರ ಜೊತೆಗೆ ಹಲವು ರೋಗಗಳ ಶಮನಕ್ಕೆ ಔಷಧಿಯ ರಾಮಬಾಣವಾಗಿರುವುದು ವಿಶೇಷ .ನಿಯಮಿತವಾಗಿ ಏಲಕ್ಕಿಯನ್ನು ಸೇವಿಸುವುದರಿಂದ ರೋಗ ನಿರೋಧಕ ,ಜೇರ್ಣಶಕ್ತಿ ವೃದ್ಧಿಸಿ , ವ್ಯಕ್ತಿಯ ಚೈತನ್ಯವಾಗಿ ಮತ್ತು ಲವಲವಿಕೆಯಿಂದಿರಲು ಸಾಧ್ಯ.ಅಲ್ಲದೆ ತಲೆಗೂದಲಿನ ಆರೋಗ್ಯವೂ ಚನ್ನಾಗಿರುತ್ತದೆ . ಹಾಗಾಗಿ ಊಟದ ಅನಂತರ ಒಂದುರೆಡು ಕಾಳು ಏಲಕ್ಕಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೇದು.
ಲೈಂಗಿಕ ಆಸಕ್ತಿ ಹೆಚ್ಚಳಕ್ಕೆ ಏಲಕ್ಕಿ ಹಾಲಿನ ಸೇವನೆ :ಹಾಲಿನಲ್ಲಿ ಏಲಕ್ಕಿ ಹಾಕಿ ಕುದಿಸಿ ಇದಕ್ಕೆ ಸಲ್ಪ ಜೇನು ಸೇರಿಸಿ , ಪ್ರತಿದಿನ ರಾತ್ರಿ ನಿಯಮಿತವಾಗಿ ಸೇವನೆ ಮಾಡಿದರೆ ಲೈಂಗಿಕ ಆಸಕ್ತಿ ಹೆಚ್ಚಾಗುತ್ತದೆ , ಜೊತೆಗೆ ಮಧುರ ದಾಂಪತ್ಯ ಜೀವನ ನಿಮ್ಮದಾಗುತ್ತದೆ .ರಕ್ತ ಕ್ಲಿನ್ ಆಗುತ್ತದೆ :ಏಲಕ್ಕಿಯಲ್ಲಿರುವ ರಾಸಾಯಿನಿಕ ಗುಣದಿಂದಾಗಿ ಶರೀರದಲ್ಲಿರುವ ಪ್ರೀ ರೆಡಿಕಲ್ ಮತ್ತು ಇತರ ವಿಷಯುಕ್ತ ಕಣಗಳು ದೂರವಾಗುತ್ತದೆ . ಇದರಿಂದ ರಕ್ತ ಶುದ್ಧವಾಗುತ್ತದೆ .ಒಟ್ಟಿನಲ್ಲಿ ಸರ್ವರೋಗನಿಕಾ ಸಾರಾಯಿ ಮಂದು ಎಂಬ ತೆಲುಗು ನುಡಿಯಂತೆ ಪ್ರತಿದಿನ ಏಲಕ್ಕಿ ಸೇವಿಸುವುದರಿಂದ ಅರೋಗ್ಯ ವೃದ್ಧಿಗೆ ಒಂದಲ್ಲ ಒಂದು ರೀತಿಯಲ್ಲಿ ಸಹಕಾರಿಯಾಗಿದೆ ಎಂಬುದು ಸಾರ್ವಕಾಲಿಕ ಸತ್ಯ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ