ವಾರಾಂತ್ಯ ಬಂತೆಂದರೆ ಒಟಿಟಿಯಲ್ಲಿ ಸಿನಿಮಾಗಳ ಝೇಂಕಾರ ಶುರುವಾಗುತ್ತದೆ. ಶುಕ್ರವಾರ ಹತ್ತಾರು ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರನ್ನು ಆಕರ್ಷಿಸುತ್ತಿವೆ. ಈ ವಾರವೂ ಹತ್ತಾರು ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆಯಾಗಲಿವೆ. ಈ ವಾರ 30 ಸಿನಿಮಾಗಳು ಏಕಕಾಲಕ್ಕೆ ಬಿಡುಗಡೆಯಾಗುತ್ತಿವೆ.
ಇತ್ತೀಚಿಗೆ ಬಿಡುಗಡೆಗೊಂಡು ದೊಡ್ಡ ಯಶಸ್ಸು ಗಳಿಸಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಜೀ೫ ನಲ್ಲಿ ಇಂದು ಬಿಓದುಗಡೆಯಾಗುತ್ತಿದೆ.
ಮೆಹರ್ ರಮೇಶ್ ನಿರ್ದೇಶನದ ಮೆಗಾಸ್ಟಾರ್ ಚಿರಂಜೀವಿ ಭೋಲಾಶಂಕರ್ ಅವರ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಹಿಟ್ ಆಗಿದೆ. ಈ ಚಿತ್ರ ಒಟಿಟಿಯಲ್ಲಿ ಮನರಂಜನೆ ನೀಡಲು ಸಿದ್ಧವಾಗಿದೆ. ಭೋಲಾ ಶಂಕರ್ ಜನಪ್ರಿಯ OTT ಕಂಪನಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಮಾಡಲಿದ್ದಾರೆ.
ಜೀ 5 1. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ
ನೆಟ್‌ಫ್ಲಿಕ್ಸ್
1. ಭೋಳಾ ಶಂಕರ್
2. ರಾಮಬಾಣಂ
3. ವನ್ಸ್ ಅಪಾನ್ ಎ ಕ್ರೈಮ್ (ಜಪನೀಸ್ ಸಿನಿಮಾ)- ಸೆಪ್ಟೆಂಬರ್ 13
4. ಲವ್ ಎಟ್ ಫಸ್ಟ್ ಸೈಟ್ (ಹಾಲಿವುಡ್ ಸಿನಿಮಾ)
5. ವೈಫ್‌ಲೈಕ್(ಸಿನಿಮಾ)- ಸೆಪ್ಟೆಂಬರ್ 11
6. ಟಾಪಿ/ಕ್ಲಾಸ್‌ಆಕ್ಟ್ (ಸೀಸನ್- 1)- ಸೆಪ್ಟೆಂಬರ್ 13
7. ರೆಜ್ಲರ್ಸ್ (ಡಾಕ್ಯೂಮೆಂಟರಿ ಸೀರೀಸ್)-ಸೆಪ್ಟೆಂಬರ್ 13
8. ಸರ್ವೈವಿಂಗ್ ಸಮ್ಮರ್ ಸೀಜನ್ 2
9. ಥರ್ಸ್‌ಡೇ ವಿಡೋಸ್ (ಸೀಜನ್ 1 – ಸ್ಪ್ಯಾನಿಷ್ ಸೀರಿಸ್) – ಸೆಪ್ಟೆಂಬರ್ 13
10. ಎಹ್ರೆಂಗಾರ್ಡ್: ದಿ ಆರ್ಟ್ ಆಫ್ ಸೆಡಕ್ಷನ್ (ಸೀರಿಸ್) – ಸೆಪ್ಟೆಂಬರ್ 13
11. ಬ್ಯಾಂಡ್ ಆಫ್ ಬ್ರದರ್ಸ್ (ಲಿಮಿಟೆಡ್ ಸರಣಿ) – ಸೆಪ್ಟೆಂಬರ್ ೧೫
ಡಿಸ್ನಿ ಪ್ಲಸ್ ಹಾಟ್‌ಸ್ಟರ್
1. ಹಾನ್ ರಿವರ್ ಪೊಲೀಸ್ (ಸೀರಿಸ್) – ಸೆಪ್ಟೆಂಬರ್ 13
2. ಅತಿಥಿ (ತೆಲುಗು ಸೀರಿಸ್) – ಸೆಪ್ಟೆಂಬರ್ 16
3. ದಿ ಅದರ್ ಬ್ಲಾಕ್ ಗರ್ಲ್ (ಸೀರಿಸ್) – ಸೆಪ್ಟೆಂಬರ್ 15
4. ಯಾನಿಮಲ್ಸ್ ಅಪ್‌ಕ್ಲೋಜ್ (ಡಾಕ್ಯುಮೆಂಟರಿ) – ಸೆಪ್ಟೆಂಬರ್ 13
5. ವೆಲ್ಕಮ್ ಟೂ ದ ರೆಕ್ಸಾಮ್ ಸೀಸನ್ 2 (ಇಂಗ್ಲಿಷ್ ಡಾಕ್ಯುಮೆಂಟರಿ) – ಸೆಪ್ಟೆಂಬರ್ 13
6. ಎಲಿಮೆಂಟಲ್ (ಇಂಗ್ಲಿಷ್ ಸಿನಿಮಾ) – ಸೆಪ್ಟೆಂಬರ್ 13
ಅಮೇಜಾನ್ ಪ್ರೈಂ
1. ಮುಂಬೈ ಮೇರಿ ಜಾನ್ (ಹಿಂದಿ ವೆಬ್ ಸರಣಿ) – ಸೆಪ್ಟೆಂಬರ್ 14
2. ಮಿಲಿಯನ್ ಮೈಲ್ಸ್ ಇವೇ (ಇಂಗ್ಲಿಷ್ ಸಿನಿಮಾ) – ಸೆಪ್ಟೆಂಬರ್ 15
3. ವೈಲ್ಡರ್ನೆಸ್ (ಇಂಗ್ಲಿಷ್ ಸೀರಿಸ್) – ಸೆಪ್ಟೆಂಬರ್ 15
4. ಕೆಲ್ಸಿ (ಇಂಗ್ಲಿಷ್ ಸಿನಿಮಾ) – ಸೆಪ್ಟೆಂಬರ್ 12
5. ದ ಕಿಡ್ನಾಪಿಂಗ್ ಡೇ (ಕೊರಿಯನ್ ವೆಬ್ ಸೀರಿಸ್) – ಸೆಪ್ಟೆಂಬರ್ 13
6. ಬಾರ್ಬಿ- ಇಂದಿನಿಂದ (ಸೆಪ್ಟೆಂಬರ್ 13)
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
