1. ಓಟ್ ಮೀಲ್ :
ಗರ್ಭಾವಸ್ಥೆಯಲ್ಲಿ ಮಧುಮೇಹ ಸಂಭವಿಸುವುದನ್ನು ನಿಯಂತ್ರಿಸಲು ಉತ್ತಮ ಆಹಾರ ಹಾಗು ಶಕ್ತಿಯುತ ಆಹಾರ.
2. ಸಾಲ್ಮನ್:
ಸಾಲ್ಮನ್ EFA (ಅತ್ಯಾವಶ್ಯಕವಾದ ಕೊಬ್ಬಿನ ಆಮ್ಲಗಳು) ಮತ್ತು ಒಮೆಗಾ -3 ಆಮ್ಲಗಳ ಬಹು ದೊಡ್ಡ ಮೂಲವಾಗಿದೆ.
EFA ಮತ್ತು ಒಮೆಗಾ -3 ಎರಡೂ ಬಾಣಂತಿಯರಲ್ಲಿ ಅಗತ್ಯವಾದ ಪೌಷ್ಟಿಕಾಂಶಗಳನ್ನು ನೀಡಲು ನೆರವಾಗುತ್ತದೆ.
ಸಾಲ್ಮನ್ ಹಾಲು ಸ್ರವಿಸುವ ಹಾರ್ಮೋನುಗಳನ್ನು ಹೆಚ್ಚಿಸುತ್ತದೆ.
3. ಸ್ಪಿನಾಚ್ (ಪಾಲಕ್ ಸೊಪ್ಪು )
ಕಬ್ಬಿಣ, ಕ್ಯಾಲ್ಷಿಯಂ ಮತ್ತು ಫೋಲಿಕ್ ಆಮ್ಲ ಹೊಂದಿವೆ
ರಕ್ತಹೀನತೆಯಿಂದ ಬಳಲುತ್ತಿರುವ ತಾಯಂದಿರಿಗೆ ಬಹಳ ಅವಶ್ಯಕ .
4. ಕ್ಯಾರಟ್ :
ರಕ್ತಹೀನತೆಯಿಂದ ಬಳಲುತ್ತಿರುವ ತಾಯಂದಿರಿಗೆ ಬಹಳ ಅವಶ್ಯಕ .
5. ಜೀರಿಗೆ :
ತಿನ್ನುವ ಆಹಾರದಲ್ಲಿ ಸ್ವಲ್ಪ ಜೀರಿಗೆ ಬೆರೆಸಿ ತಿನ್ನುವುದು.

6. ಮೆಂತ್ಯ :
ಮೆಂತ್ಯದ ಬೀಜಗಳು ಎದೆ ಹಾಲು ಪೂರೈಕೆ ಉತ್ತೇಜಿಸುವಲ್ಲಿ ಸಹಾಯಕ.
7. ಸೋರೆಕಾಯಿ:
ಸೋರೆಕಾಯಿಯಲ್ಲಿ ಪೌಷ್ಟಿಕಾಂಶ ಹೆಚ್ಚು ಇದು ರೋಗನಿರೋಧಕ ಶಕ್ತಿಯನ್ನು ಹೊಂದಿದೆ.
8. ತುಳಸಿ ಎಲೆಗಳು:
ತುಳಸಿ ಎಲೆಗಳು ಆಕ್ಸಿಡೆಂಟ್ಗಾಳ ಉತ್ತಮ ಮೂಲವಾಗಿದೆ.
ತುಳಸಿ ಎಲೆಗಳು ಹಾಲುಣಿಸುವ ಸಂದರ್ಭದಲ್ಲಿ ಹಾರ್ಮೋನುಗಳ ಸ್ರವಿಸಿವಿಕೆಯಲ್ಲಿ ಸಹಾಯ ಮಾಡುತ್ತದೆ.
9. ಬೆಳ್ಳುಳ್ಳಿ:
ಬೆಳ್ಳುಳ್ಳಿ ಬಾಣಂತಿಯರ ಹಾಲುಣಿಸುವಿಕೆ ಉತ್ತೇಜಿಸುವ ಪ್ರಸಿದ್ಧ ಆಹಾರ , ಎದೆ ಹಾಲು ಹೆಚ್ಚಿಸಲು ಅತ್ಯುತ್ತಮ ಆಹಾರ ಎಂದೇ ಪರಿಗಣಿಸಲಾಗಿದೆ.
10. ಬಾರ್ಲಿ:
ಬಾರ್ಲಿ, ಹಾಲೂಡಿಕೆ ಹೆಚ್ಚಿಸುತ್ತದೆ ಹಾಗು ದೇಹವನ್ನು ಹೈಡ್ರಾಟ್(ಜಲೀಕರಣ ) ಮಾಡಲು ಸಹಕಾರಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
