fbpx
ಸಮಾಚಾರ

ಡಿಸೆಂಬರ್ 16: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ.

ಡಿಸೆಂಬರ್ 16, 2023 ಶನಿವಾರ
ವರ್ಷ : 1945, ಶೋಭಾಕೃತ
ತಿಂಗಳು : ಮಾರ್ದಶಿರ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ಚತುರ್ಥೀ : Dec 15 10:30 pm – Dec 16 08:00 pm; ಪಂಚಮೀ : Dec 16 08:00 pm – Dec 17 05:33 pm
ನಕ್ಷತ್ರ : ಶ್ರವಣ: Dec 16 06:24 am – Dec 17 04:37 am; ಧನಿಷ್ಠ: Dec 17 04:37 am – Dec 18 02:54 am
ಯೋಗ : ಧ್ರುವ: Dec 15 10:17 am – Dec 16 07:02 am; ವ್ಯಾಘಾತ: Dec 16 07:02 am – Dec 17 03:47 am; ಹರ್ಷನ: Dec 17 03:47 am – Dec 18 12:35 am
ಕರಣ : ವಾಣಿಜ: Dec 15 10:30 pm – Dec 16 09:15 am; ವಿಷ್ಟಿ: Dec 16 09:15 am – Dec 16 08:00 pm; ಬಾವ: Dec 16 08:00 pm – Dec 17 06:46 am

Time to be Avoided
ರಾಹುಕಾಲ : 9:26 AM to 10:50 AM
ಯಮಗಂಡ : 1:39 PM to 3:03 PM
ದುರ್ಮುಹುರ್ತ : 08:07 AM to 08:52 AM
ವಿಷ : 08:20 AM to 09:49 AM
ಗುಳಿಕ : 6:37 AM to 8:01 AM

Good Time to be Used
ಅಮೃತಕಾಲ : 06:59 PM to 08:28 PM
ಅಭಿಜಿತ್ : 11:52 AM to 12:37 PM

Other Data
ಸೂರ್ಯೋದಯ : 6:37 AM
ಸುರ್ಯಾಸ್ತಮಯ : 5:52 PM

 

 

 

ಮೇಷ (Mesha)

ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಕಚೇರಿಯ ಕೆಲಸ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಸರಾಗವಾಗಿ ನಡೆಯುವುದು. ಸಾಮಾಜಿಕವಾಗಿ ಮಾನ ಸನ್ಮಾನಗಳು ಆಗುವವು. ನಿಮ್ಮ ಮನೆತನದ ಗೌರವ ಹೆಚ್ಚಲಿದೆ. ಹಣಕಾಸು ವಿವಿಧ ರೀತಿಯಿಂದ ಬರುವುದು.

 

ವೃಷಭ (Vrushabha)

ಕೆಲವರಿಗೆ ವೃತ್ತಿಯಲ್ಲಿ ಬದಲಾವಣೆ ಇಲ್ಲವೆ ಮನೆ ಬದಲಿಸುವ ಯೋಚನೆ ಬರುವುದು. ಮಾಡುವ ಕೆಲಸದಲ್ಲಿ ಶ್ರದ್ಧೆಯಿರಲಿ. ನಿಮ್ಮ ಚಿಂತನೆ ಧನಾತ್ಮಕವಾಗಿದ್ದಷ್ಟು ಹೆಚ್ಚು ಲಾಭವನ್ನು ಹೊಂದಬಲ್ಲಿರಿ. ಆರ್ಥಿಕ ಮುಗ್ಗಟ್ಟು ಉಂಟಾಗುವುದು.

 

ಮಿಥುನ (Mithuna)

ಕೆಲವರಿಗೆ ವೃತ್ತಿಯಲ್ಲಿ ಬದಲಾವಣೆ ಇಲ್ಲವೆ ಮನೆ ಬದಲಿಸುವ ಯೋಚನೆ ಬರುವುದು. ಮಾಡುವ ಕೆಲಸದಲ್ಲಿ ಶ್ರದ್ಧೆಯಿರಲಿ. ನಿಮ್ಮ ಚಿಂತನೆ ಧನಾತ್ಮಕವಾಗಿದ್ದಷ್ಟು ಹೆಚ್ಚು ಲಾಭವನ್ನು ಹೊಂದಬಲ್ಲಿರಿ. ಆರ್ಥಿಕ ಮುಗ್ಗಟ್ಟು ಉಂಟಾಗುವುದು.

 

ಕರ್ಕ (Karka)

ಶಿಕ್ಷ ಣ ಕ್ಷೇತ್ರದಲ್ಲಿ ನೀವು ಅಪಾರ ಸಾಧನೆಯನ್ನು ಮಾಡುವಿರಿ. ಇದರಿಂದ ಸಾಮಾಜಿಕವಾಗಿ ಮತ್ತು ಕೌಟುಂಬಿಕವಾಗಿ ನಾಲ್ಕಾರು ಜನರ ಮುಂದೆ ಗುರುತಿಸಿಕೊಳ್ಳುವಿರಿ. ನಿಮ್ಮ ದೃಷ್ಟಿ ಪತ್ರಿಕಾರಂಗದ ಕಡೆ ವಾಲುವ ಸಾಧ್ಯತೆ ಇರುವುದು.

 

ಸಿಂಹ (Simha)

ಆರೋಗ್ಯವೇ ಭಾಗ್ಯ. ಆರೋಗ್ಯದ ಕಡೆ ಅಲಕ್ಷ ್ಯ ಸಲ್ಲದು. ಬಂಧುಬಾಂಧವರ ಮತ್ತು ಹಿತೈಷಿಗಳ ಮಾತನ್ನು ಆಲಿಸಿರಿ. ಹಣವು ಬಂದ ವೇಗದಲ್ಲಿಯೇ ಖರ್ಚಾಗಿ ಹೋಗುವ ಸಂದರ್ಭವಿರುತ್ತದೆ. ಮಕ್ಕಳು ನಿಮ್ಮ ಮಾತಿಗೆ ಬೆಲೆ ಕೊಡದೆ ಹೋಗುವ ಸಂದರ್ಭ ಬರಬಹುದು.

 

ಕನ್ಯಾರಾಶಿ (Kanya)

ನಿಮ್ಮ ಕಾರ್ಯಯೋಜನೆಯಲ್ಲಿ ಮಹತ್ತರ ಬದಲಾವಣೆ ಕಂಡುಬರುವುದು. ನಿಮ್ಮ ಅನುಭವದ ಹಿನ್ನಲೆಯಲ್ಲಿ ಈಗಿರುವ ಕೆಲಸವನ್ನು ಬಿಡಬೇಕೆಂದು ಯೋಚಿಸುವಿರಿ. ಆದರೆ ಅದು ಅಷ್ಟು ಸುಲಭ ಸಾಧ್ಯವಲ್ಲ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

 

ತುಲಾ (Tula)

ದಿಢೀರನೇ ಪ್ರಯಾಣ ಬೆಳೆಸಬೇಕಾಗುವುದು. ಇದರಿಂದ ನಿಮ್ಮ ವೃತ್ತಿರಂಗದಲ್ಲಿ ಒಳಿತಾಗುವುದು. ಸಹೋದರನಿಂದ ಹಣಕಾಸಿನ ನೆರವು ದೊರೆಯುವುದು. ಆರೋಗ್ಯದಲ್ಲಿ ಉತ್ತಮ ಪ್ರಗತಿ ಕಂಡುಬರುವುದು. ತಾಳ್ಮೆಯೇ ಮಂತ್ರವಾಗಿರಲಿ.

 

ವೃಶ್ಚಿಕ (Vrushchika)

ಮನೆಯ ಸದಸ್ಯರೊಡನೆ ಅಭಿಪ್ರಾಯ ಭೇದದಿಂದ ವಿರೋಧ, ಮನಸ್ತಾಪಗಳು ಉಂಟಾಗುವುದು. ಕಡ್ಡಿಯನ್ನೇ ಗುಡ್ಡವನ್ನಾಗಿ ಮಾಡದಿರಿ. ತಾಳಿದವನು ಬಾಳಿಯಾನು. ಆದಷ್ಟು ತಾಳ್ಮೆಯನ್ನು ರೂಢಿಸಿಕೊಳ್ಳಿರಿ.

 

ಧನು ರಾಶಿ (Dhanu)

ಆರ್ಥಿಕ ತೊಂದರೆ ಎದುರಾಗುವುದು. ಸರಿಕರೊಡನೆ ಅವಮಾನ ಎದುರಿಸುವ ಸಂದರ್ಭ ಆದರೂ ವಿಚಲಿತರಾಗದಿರಿ. ನಿಮ್ಮನ್ನು ಅವಮಾನಿಸಲು ಬಂದವರೇ ಅವಮಾನಕ್ಕೆ ಒಳಗಾಗುವರು. ಹಣಕಾಸಿನ ಸ್ಥಿತಿ ಉತ್ತಮ.

 

ಮಕರ (Makara)

ಅಂತೆಯೇ ನೀವು ಮಾಡುವ ಕೆಲಸಗಳಲ್ಲಿ ಕೆಲವರು ತಪ್ಪನ್ನು ಕಾಣುವರು. ಅದು ಅಷ್ಟೇನೂ ಮಹತ್ವವಲ್ಲದಿದ್ದರೂ ಮಾನಸಿಕ ಕಿರಿಕಿರಿಯನ್ನುಂಟು ಮಾಡುವುದು. ಗುರುಹಿರಿಯರ ಅಪ್ಪಣೆ ಪಡೆದು ಕಾರ್ಯ ನಿರ್ವಹಿಸಿರಿ.

 

ಕುಂಭರಾಶಿ (Kumbha)

ದೂರ ಪ್ರಯಾಣದಲ್ಲಿ ಎಚ್ಚರದಿಂದಿರಿ. ಬಂಧು-ಮಿತ್ರರ ಸಮಾಗಮ. ಆರೋಗ್ಯದತ್ತ ಹೆಚ್ಚಿನ ಗಮನ ಹರಿಸಿರಿ. ಸ್ನೇಹಿತರು ಸಕಾಲದಲ್ಲಿ ನೆರವು ನೀಡುವರು. ಒಬ್ಬಂಟಿಯಾಗಿದ್ದ ನಿಮಗೆ ಸ್ನೇಹಿತನ ಪರಿಚಯ ಸಂತಸ ತರಲಿದೆ.

 

ಮೀನರಾಶಿ (Meena)

ಉನ್ನತ ಅಧಿಕಾರವೇನೊ ದೊರೆಯುವುದು. ಆದರೆ ಅದನ್ನು ಉಳಿಸಿಕೊಳ್ಳುವಲ್ಲಿ ಅಸಮರ್ಥರಾಗುವಿರಿ. ಮುಂದಿನ ದಿನಗಳು ನಿಮಗೆ ಉತ್ತಮ ಫಲಿತಾಂಶ ನೀಡುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top