ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಮೇಲೆ ವಿಪರೀತ ಕುತೂಹಲ ಹುಟ್ಟುಕೊಂಡಿರೋದು ಎಲ್ಲರಿಗೂ ಗೊತ್ತಿರೋ ವಿಚಾರ, ಚಿತ್ರದ ಬಗ್ಗೆ ಸುದೀಪ್ ಅಭಿಮಾನಿಗಳು ಸೇರಿದಂತೆ ಸಿನಿರಸಿಕರೆಲ್ಲರಲ್ಲೂ ತಲೆಕೆಡಿಸಿಕೊಂಡು...
ರಾಜಮೌಳಿ ನಿರ್ದೇಶನದ RRR ಚಿತ್ರ ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಾಣುತಿದ್ದು ಸುಮಾರು 500 ಕೋಟಿಗಿಂತಲೂ ಅಧಿಕ ಹಣ ಗಳಿಸಿದೆ. ಆದರೆ ಇದೀಗ ಈ ಚಿತ್ರದ ಸುತ್ತ ಹಲವಾರು ಗಾಸಿಪ್ ಗಳು...
ಸ್ಯಾಂಡಲ್ವುಡ್ ನಲ್ಲಿ ಪ್ರೀತಿಸಿ ಮದುವೆ ಆಗಿರುವ ಎಷ್ಟೊಂದು ಸೆಲೆಬ್ರೆಟಿಗಳಿದ್ದಾರೆ. ತಾವು ನಟಿಸುತ್ತಿರುವ ಚಿತ್ರದಲ್ಲಿ ಪ್ರೇಮದ ಪಾತ್ರದಲ್ಲಿ ಅಭಿನಯಿಸ್ಸುತ್ತಾ ಪರಸ್ಪರ ಪ್ರೀತಿ ಬೆಳೆದು ವಿವಾಹರಾಗಿದ್ದಾರೆ. ಅಂತಹ ಕೆಲವು ಸೆಲೆಬ್ರೆಟಿಗಳ ವಿವರವನ್ನು ನಿಮಗೆ...
ಭಾರತೀಯ ಚಿತ್ರರಂಗದಲ್ಲಿ ಅತ್ಯುತ್ತಮ ನಿರ್ದೇಶಕರ ಸಾಲಿನಲ್ಲಿ ಎಸ್.ಎಸ್. ರಾಜಮೌಳಿ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಬಾಹುಬಲಿ ಎಂಬ ಮಹೋನ್ನತ ಸಿನಿಮಾದ ಮೂಲಕ ಭಾರತೀಯ ಸಿನಿಮಾರಂಗವನ್ನು ಇಡೀ ಜಗತ್ತಿಗೇ ಪರಿಚಯಿಸಿದ್ದ ವಿಚಾರ ಈಗ...
2021 ಇನ್ನೇನು ಅಂತಿಮ ಹಂತದಲ್ಲಿದೆ. ವರ್ಷವಿಡೀ ನಡೆದ ಬೇರೆ ಬೇರೆ ಘಟನೆಗಳ ಬಗ್ಗೆ ಮೆಲುಕು ಹಾಕುವ ಹೊತ್ತಿದು. ಈ ವಿಚಾರದಲ್ಲಿ ಸ್ಯಾಂಡಲ್ವುಡ್ ಹಲವು ವಿಚಾರಗಳಿಂದ ಗಮನ ಸೆಳೆದಿತ್ತು. ವಿಶೇಷವಾಗಿ ಈ...
ಸಲ್ಮಾನ್ ಖಾನ್ ಯಾವಾಗ ಮದುವೆಯಾಗುತ್ತಾರೆ ಎನ್ನುವ ಪ್ರಶ್ನೆ ಎಲ್ಲರಿಗೂ ಕಾಡಿಯೇ ಇರುತ್ತದೆ. ಇಂದಿಗೆ 56 ವರ್ಷ ತುಂಬಿರುವ ಸಲ್ಲು ತಮ್ಮ ಹುಟ್ಟು ಹಬ್ಬದ ಹಿಂದಿನ ದಿನವಷ್ಟೇ ಹಾವು ಕಡಿಸಿಕೊಂಡು ಸುದ್ದಿಯಾಗಿದ್ದರು....
2021ರಲ್ಲಿ ಕೋವಿಡ್ ಸಂಕಷ್ಟದ ನಡುವೆಯು ಕನ್ನಡ ಚಿತ್ರರಂಗ ಅನೇಕ ಚಿತ್ರಗಳನ್ನು ಅಭಿಮಾನಿಗಳ ಮಡಿಲಿಗೆ ಹಾಕಿತ್ತು. ಇದರ ಹೊರತಾಗಿ ಸ್ಯಾಂಡಲ್ವುಡ್ನ ಹಲವು ಸದಸ್ಯರು ಅನೇಕ ವಿವಾದಗಳಿಂದಾಗಿ ಮನೆಮಾತಾದರು. ಸ್ಯಾಂಡಲ್ವುಡ್ ಮಂದಿಯಿಂದ ಇಂಡಸ್ಟ್ರಿದಾಚೆಗೆ...
ಸ್ಯಾಂಡಲ್ ವುಡ್ ನ ತಾರಾಜೋಡಿಗಳು ತಮ್ಮ ಸಂತೋಷವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಹಾಗೂ ಉಪೇಂದ್ರ ದಾಂಪತ್ಯ ಜೀವನಕ್ಕೆ ಕಾಲಿಟ್ಟು 18 ವರ್ಷದ ವಿವಾಹ ವಾರ್ಷಿಕೋತ್ಸವನ್ನು ಒಂದು ರೆಸಾರ್ಟ್ವೊಂದರಲ್ಲಿ ಸಿಕ್ಕಾಪಟ್ಟೆ...
2021 ರಲ್ಲಿ ಅತೀ ಹೆಚ್ಚು ರೇಟಿಂಗ್ಸ್ ಪಡೆದುಕೊಂಡ ಕನ್ನಡ ಚಲನಚಿತ್ರಗಳು ಪ್ರತಿ ವರ್ಷ, ಕನ್ನಡ ಚಿತ್ರರಂಗವು ವಿಭಿನ್ನ ಪ್ರಯೋಗದ, ಕಲ್ಪನೆಯ ಉತ್ತಮ ಚಲನಚಿತ್ರಗಳನ್ನು ತರುತ್ತದೆ. 2021ನ್ನು ಕೋವಿಡ್ ನೆಪವೊಡ್ಡಿ ನಾವೆಲ್ಲರೂ...
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಮ್ಮ ಮುಂಬರುವ ಸ್ಟ್ಯಾಂಡ್-ಅಪ್ ಶೋ ನಡೆಯಬೇಕಿದ್ದ ಕುನಾಲ್ ಕಮ್ರಾ ಅವರ ಕಾರ್ಯಕ್ರಮ ರದ್ದುಗೊಂಡಿದೆ. ಮುನ್ನಾವರ್ ಫರುಕಿ ಅವರಿಗೆ ನಗರದಲ್ಲಿ ಪ್ರದರ್ಶನ ನೀಡಲು ಅನುಮತಿಯನ್ನು ನಿರಾಕರಿಸಿದ ಕೆಲವೇ...
ಗೋಲ್ಡನ್ ಸ್ಟಾರ್ ಗಣೇಶ್ ಕಾಮಿಡಿ ಮಾಡುವುದರಲ್ಲಿ ಎತ್ತಿದ ಕೈ. ಇವರ ಕಾಮಿಡಿ ಟೈಮಿಂಗ್ಗೆ ಸಖತ್ತಾಗಿದೆ. ಇತ್ತೀಚೆಗೆ ರಿಲೀಸ್ ಆಗಿರುವ ‘ಸಖತ್’ ಸಿನಿಮಾ ನೋಡಿದವರೂ ಕೂಡ ಗಣೇಶ್ ಕಾಮಿಡಿ ಟೈಮಿಂಗ್ಗೆ ಫುಲ್...
ಪವರ್ ಸ್ಟಾರ್ ಪುನೀತ್ ರಾಜಕುಮಾರ ನಿಧನರಾಗಿ ಒಂದು ತಿಂಗಳು ಕಳೆದಿದೆ. ಒಂದು ತಿಂಗಳು ಕಳೆದರೂ ಇನ್ನೂ ಕೂಡ ಎಲ್ಲರ ಮನದಲ್ಲಿ ಅವರನ್ನು ಕಳೆದುಕೊಂಡ ನೋವು ಕೊಂಚವೂ ಕಡಿಮೆಯಾಗಿಲ್ಲ. ಅವರ ಸಮಾಜ...
ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಒಬ್ಬ ಭಯೋತ್ಪಾದಕ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಈಶ್ವರಪ್ಪ, ಸಿದ್ದರಾಮಯ್ಯ ಒಬ್ಬ ಕುಡುಕ. ಸಿದ್ದರಾಮಯ್ಯ ಯಾವಾಗ ಕುಡಿತಾರೋ ಯಾವಾಗ ಕುಡಿಯಲ್ವೊ...
ಭಾರತೀಯ ಕ್ರಿಕೆಟ್ ನ ಅತ್ಯಂತ ಶ್ರೇಷ್ಠ ವಿಜಯ ಎಂದೇ ಬಣ್ಣಿಸಲಾಗುವ 1983 ವಿಶ್ವಕಪ್ ಕುರಿತಾಗಿ ಮಾಡಿರುವ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ‘83’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರವನ್ನು...
ಒಂದು ಕಾಲದಲ್ಲಿ ತಮ್ಮ ಚಂದನೆಯ ನಟನೆಯ ಮೂಲಕ ಚಿತ್ರಪ್ರೇಮಿಗಳನ್ನ ಮಂತ್ರಮುಗ್ದರನ್ನಾಗಿಸಿದ್ದಾಕೆ ಕಂಗನಾ ರಾನವತ್. ಆದ್ರೆ ಇಂಥಾ ಕಂಗನಾ ಈಗೀಗ ಕೇವಲ ಕಾಂಟ್ರವರ್ಷಿಯಲ್ ಕ್ವೀನ್ ಆಗಿ ಉಳಿದುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಿನಿಮಾ...
ಮೊಗ್ಗಿನ ಮನಸ್ಸು ಚೆಲುವೆ ಶುಭಾ ಪೂಂಜಾ ಪ್ರೀತಿಸಿದ ಹುಡುಗನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕನ್ನಡ ಹಾಗೂ ತಮಿಳಿನಲ್ಲಿ ಗುರುತಿಸಿಕೊಂಡಿರುವ ನಟಿ ಶುಭ ಪೂಂಜಾ ಅವರಿಗೆ ಕಂಕಣ ಭಾಗ್ಯ ಕೂಡಿ...
ಸಿನಿಮಾ ನೋಡಬೇಕು ಅಂದರೆ ಥಿಯೇಟರ್ಗೆ ಹೋಗಿ ಕ್ಯೂನಲ್ಲಿ ನಿಂತು ಟಿಕೆಟ್ ಖರೀದಿ ಮಾಡುತ್ತೇವೆ. ಕೆಲವರು ಆನ್ಲೈನ್ ವೆಬ್ಸೈಟ್ ಮೂಲಕ ಸಿನಿಮಾ ಟಿಕೆಟ್ ಬುಕ್ ಮಾಡುತ್ತಾರೆ. ಇದು ಹಲವು ವರ್ಷಗಳಿಂದ ನೆಡೆಯುತಲೇ...
ಕರ್ನಾಟಕ ರತ್ನ ಎಲ್ಲರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇಲ್ಲವಾಗಿ 23 ದಿನಗಳೇ ಕಳೆದಿದ್ದರೂ ಇಂದಿಗೂ ಅವರು ಇಲ್ಲೇ ಎಲ್ಲೋ ಇದ್ದಾರೆ ಅನ್ನಿಸುತ್ತಿದೆ. ಅಪ್ಪು ಅವರು...
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಿಧನರಾಗಿ 23 ದಿನಗಳೇ ಕಳೆದಿವೆ. ಆದರೂ ಅವರಿಲ್ಲ ಎಂಬ ನೋವು ಮಾತ್ರ ಎಲ್ಲರನ್ನೂ ಕಾಡುತ್ತಲೇ ಇದೆ. ಈ ಮಧ್ಯೆ ಅವರ ಬಯೋಪಿಕ್ ಕುರಿತು ಒಂದು...
ಕನ್ನಡಿಗರ ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ನಮ್ಮಿಂದ ದೂರ ಇದ್ದರೂ ಅವರ ನೆನಪುಗಳು ಮಾತ್ರ ಸದಾ ಜೀವಂತವಾಗಿವೆ. ಅವರು ಮಾಡಿರುವ ಕಲಾ ಸೇವೆ ಜನರ ಮನದಲ್ಲಿ ಜೀವಂತವಾಗಿದೆ. ಅಪ್ಪು...
ಅಂತರರಾಷ್ಟ್ರೀಯ ಡ್ರಗ್ಸ್ ಜಾಲ ಪ್ರಕರಣದಲ್ಲಿ ಮಾದಕ ವಸ್ತು ಸೇವನೆ ಮಾಡಿರುವುದು ‘ಕೂದಲು ಪರೀಕ್ಷೆ’ಯಿಂದ ದೃಢಪಟ್ಟಿರುವ ಬೆನ್ನಲ್ಲೇ, ನಟಿ ಸಂಜನಾ ಗಲ್ರಾನಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೌದು. ಮಗಳು ಆಸ್ಪತ್ರೆಯಲ್ಲಿ ಅಡ್ಮಿಟ್...
ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಟ್ರೇಡ್ ಮಾರ್ಕ್ ‘ಕೈ ಕಡಗ’ ಗೊತ್ತಿಲ್ಲದ ಕನ್ನಡಿಗರಾರಿದ್ದಾರೆ ಹೇಳಿ? ಅಷ್ಟು ಜನಪ್ರಿಯವಾಗಿದೆ ಆ ಕಡಗ.. ಡಾ.ವಿಷ್ಣು ಅವರು ಕಡಗವನ್ನ ತಿರುಗಿಸುತ್ತಾ ವಿಶಿಷ್ಟ ಶೈಲಿಯಲ್ಲಿ ಹೆಜ್ಜೆಯಿಡುತ್ತಾ ನಡೆದು...
ನಟ ದುನಿಯಾ ವಿಜಯ್ ತಮ್ಮ ಫೇಸ್ ಬುಕ್ ಖಾತೆಯ ಮೂಲಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಧನ್ಯವಾದ ತಿಳಿಸಿದ್ದಾರೆ. ಜಿಮ್ ತೆರೆಯಲು ಸರ್ಕಾರ ಮನಸ್ಸು ಮಾಡಿದ್ದು, ದುನಿಯಾ ವಿಜಯ್ ವಂದನೆ ಹೇಳಿದ್ದಾರೆ....