ನಿಮಗೆ ಜಗತ್ತಿನಲ್ಲೇ ಹೆಚ್ಚು ಐಕ್ಯೂ(Iಕಿ) ದಾಖಲಿಸಿದ ಕೊರಿಯನ್ `ಮಹಾಮೇಧಾವಿ‘ ಬಾಲಕನ ಬಗ್ಗೆ ಗೊತ್ತೆ? ಆತನ ಹೆಸರು ಕಿಮ್ ಯುಂಗ್-ಯಾಂಗ್. ಹುಟ್ಟಿದ್ದು 1963ರ ಮಾರ್ಚ್ 7. ಈಗ 53 ವರ್ಷ. ಮಹಾಮೇಧಾವಿ...
ನೀಲ್ಸ್ ಬೋಹ್ರ್ ಮಹಾಮೇಧಾವಿ ಬೌತವಿಜ್ಞಾನಿಗಳ ಪೈಕಿ ನೀಲ್ಸ್ ಬೋಹ್ರ್ ಒಬ್ಬರು. ಪರಮಾಣು ಸಂರಚನೆಯನ್ನು ಜಗತ್ತಿಗೆ ತಿಳಿಸಿಕೊಟ್ಟು ನೊಬೆಲ್ ಗಳಿಸಿದವನು ಅವರು. ಕ್ವಾಂಟಮ್ ಮೆಕಾನಿಕ್ಸ್ ಸಂಶೋಧನೆಗಳನ್ನು ಬೆಳೆಸಿದವರು. ಪರಮಾಣು ಬಾಂಬ್ಗಳ ಜನನಕ್ಕೆ...
ಮುಂಬೈ: ಮುಂಬೈ ಮೂಲದ ಪ್ರಸ್ತುತ ಕೆನಡಾದಲ್ಲಿ ನೆಲೆಸಿರುವ ಡಾ. ಶಾವ್ನಾ ಪಾಂಡ್ಯ(32) 2018 ರಲ್ಲಿ ಬಾಹ್ಯಾಕಾಶ ಯಾತ್ರೆ ಕೈಗೊಳ್ಳಲಿದ್ದಾರೆ. ಭಾರತೀಯ ಮೂಲದ ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್ ನಂತರ ಈಗ...
ಸನಾತನ ಧರ್ಮದ ಭಾರತೀಯ ಸಂಸ್ಕøತಿಯ ಆರಾಧಕರಾಗಿ, ಸಂಪೂರ್ಣ ವಿಶ್ವದಲ್ಲಿ ವಿಶ್ವಮಾನವ ಸಂದೇಶವನ್ನು ನೀಡಿದ ಪ್ರತಿಭಾವಂತರದ ಸ್ವಾಮಿ ವಿವೇಕನಾಂದರು ಭಾರತ ಮಾತೆಯ ಸತ್ಪುತ್ರರಾಗಿದ್ದರು. ಭಾರತ ದೇಶದಲ್ಲಿ ಶತಶತಮಾನಗಳಿಂದ ನಡೆದು ಬಂದಿರುವ ಜೀವನ...
ವಿಜ್ಞಾನಿ ಸಿ.ವಿ.ವಿಶ್ವೇಶ್ವರ ಭಾರತದವರು ಅದರಲ್ಲೂ ಕರ್ನಾಟಕದ ರಾಜಧಾನಿ ಬೆಂಗಳೂರು ನಿವಾಸಿಯಾಗಿದ್ದರು ಎಂಬುದೇ ಹೆಮ್ಮೆಯ ವಿಷಯ. 1938ರ ಮಾರ್ಚ್ 6ರಂದು ಜನಿಸಿದ ಭೌತಶಾಸ್ತ್ರ ವಿಜ್ಞಾನಿ ವಿಶ್ವೇಶ್ವರ ಅವರು `ಕಪ್ಪು ರಂಧ್ರ’ ವಿಷಯದಲ್ಲಿ...
ಜಗದ್ಗುರು ಶ್ರೀ ನರಸಿಂಹ ಭಾರತೀ ಸ್ವಾಮಿಗಳು ಜನಿಸಿದ್ದು ಕ್ರಿ.ಶ. 1798ರಲ್ಲಿ. ಇವರು ಬಾಲಕನಾಗಿದ್ದಾಗಲೇ ಶಾಸ್ತ್ರಗಳ ಅಭ್ಯಾಸಕ್ಕೆಕಾಲ್ನಡಿಗೆಯಲ್ಲಿಯೇ ಕಾಶಿಗೆ(ವಾರಾಣಾಸಿ) ಹೋಗಿದ್ದರು. ಅಲ್ಲಿ ವೇದಕ್ಕೆ ಸಂಬಂಧಪಟ್ಟ ತರ್ಕ, ಮೀಮಾಂಸೆ, ವ್ಯಾಕರಣಗಳನ್ನು ಅಭ್ಯಸಿಸಿ ಬಂದರು....
ಈಗ ನೋಡಿ, ತಮಿಳ್ನಾಡಲ್ಲಿ ಬೀದೀಗಿಳಿದು ಜಲ್ಲಿಕಟ್ಟನ್ನ ಉಳಿಸಿಕೊಳೋ ಪ್ರಯತ್ನ ಮಾಡ್ತಾ ಇದಾರೆ.ಆದರೆ ಈ ಜಲ್ಲಿಕಟ್ತಿನ ತರಹದ್ದೇ ನಮ್ಮದೂ ಒಂದು ಆಟ ಇದೆ – ಕಂಬಳ ಅಂತ. ಗೊತ್ತು ತಾನೇ? ನೀರು...
ಇಂಗ್ಲೆಂಡ್ ತಂಡದ ವಿರುದ್ಧ ಅಂತಿಮ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಭರ್ಜರಿಯಾಗಿ ಬ್ಯಾಟಿಂಗ್ ಮಾಡಿದ್ದಾರೆ. ರಾಹುಲ್ 311 ಎಸೆತಗಳಲ್ಲಿ 16 ಬೌಂಡರಿ ಮತ್ತು 3 ಸಿಕ್ಸರ್ ಸೇರಿದಂತೆ 199 ರನ್...
ಸುಧಾ ಮೂರ್ತಿಯವರು ಒಬ್ಬ ಹೆಣ್ಣು ಮಗಳು ಎಷ್ಟು ಸಿಂಪಲ್ ಆಗಿ ಇರಬೇಕು, ಎಷ್ಟು ಆತ್ಮೀಯವಾಗಿ ಇರಬೇಕು, ಸಮಾಜದಲ್ಲಿ ಆಕೆಯ ಪಾತ್ರ ಹೇಗಿರ ಬೇಕು ಇವೆಲ್ಲವುಗಳಿಗೆ ಒಂದು ಬೆಸ್ಟ್ ಎಕ್ಸಾಮ್ ಪಲ್….!!...
ಬೆಂಗಳೂರು: ಅಂಗವಿಕಲರ ಸಂಚಾರಕ್ಕೆಂದೇ ನಗರದಲ್ಲಿ ‘ಕಿಕ್ಸ್ಟಾರ್ಟ್’ ಕ್ಯಾಬ್ ಕಂಪೆನಿ ಆರಂಭವಾಗಿದೆ. ವೃದ್ಧರು, ವ್ಹೀಲ್ಚೇರ್ ಅವಲಂಬಿತರು ಮತ್ತು ಅಪಘಾತದಲ್ಲಿ ಗಾಯಗೊಂಡವರು ಪ್ರಯಾಣಿಸಲು ಅನುಕೂಲವಾಗುವ ರೀತಿಯಲ್ಲಿ ಈ ಕ್ಯಾಬ್ಗಳನ್ನು ವಿನ್ಯಾಸಗೊಳಿಸಲಾಗಿದೆ. ಅಂಗವಿಕಲರ ಸಂಚಾರಕ್ಕೆಂದೇ ನಗರದಲ್ಲಿ ‘ಕಿಕ್ಸ್ಟಾರ್ಟ್’ ಕ್ಯಾಬ್ ಕಂಪೆನಿ ಆರಂಭವಾಗಿದೆ. ವೃದ್ಧರು, ವ್ಹೀಲ್ಚೇರ್...
ಕಟ್ಟುನಿಟ್ಟಾಗಿ ನಿಯಮ ಪಾಲಿಸುವ ಪೊಲೀಸರು ಕಟುಕರಲ್ಲ, ಅವರಲ್ಲೂ ಟ್ರಾಫಿಕ್ ಪೊಲೀಸರ ಹೃದಯವಂತಿಕೆ ಮನೆಮಾಡಿರುತ್ತದೆ ಎಂಬುದಕ್ಕೆ ಈ ವಿಡಿಯೋದಲ್ಲಿನ ನಡೆದ ಘಟನೆ ಸಾಕ್ಷಿಯಾಗಿದೆ. ಫೇಸ್ ಬುಕ್ ಪುಟದ ಮೇಲೆ ಹರಿದಾಡುತ್ತಿರುವ ಈ...
ಸಾಹಸ ಕೃತ್ಯಗಳನ್ನು ಮಾಡುವ ಮೂಲಕ ಅಸಾಮಾನ್ಯ ಕೆಲಸಗಳನ್ನು ಮಾಡುತ್ತಿರುವ ಒಬ್ಬ ಸಿಖ್ ಹುಡುಗ. ಕುರುಕ್ಷೇತ್ರ ನೆಡೆದ ಭೂಮಿ ಹರಿಯಾಣದ ಸಣ್ಣ ಪಟ್ಟಣ ಇಸ್ಮಾಯಿಲಬಾದ್ ನಲ್ಲಿ ಜನಿಸಿದ ಅಮಂದೀಪ್ ಸಿಂಗ್ ವಿಶ್ವದ...
ಬೆಳಗಿನ ಜಾವ 5 ಗಂಟೆಯ ಸಮಯ,ಬೆಂಗಳೂರಿನ ಬ್ಯಾಂಕ್ ಕಾಲನಿ ಸರ್ಕಲ್ ನಲ್ಲಿ ಹಲವಾರು ದಿನಪತ್ರಿಕೆಗಳನ್ನು ತುಂಬಿಕೊಂಡ ವ್ಯಾನ್ ಗಳು ಬಂದು ನಿಲ್ಲುತ್ತವೆ. ಪತ್ರಿಕೆಯ ಬಂಡಲ್ ಗಳನ್ನು ಕೆಳಗೆ ಹಾಕಿ ವ್ಯಾನ್...
ಭಾರತದ ಇತಿಹಾಸ ಹಾಗೂ ಸಂಸ್ಕೃತಿಯನ್ನು ಅವಲೋಕಿಸಿದಾಗ, ಕುಟುಂಬವನ್ನು ಅವಿಭಕ್ತ ಹಾಗೂ ವಿಭಕ್ತ ಎಂದು ವರ್ಗೀಕರಿಸಬಹುದು. ಇತ್ತೀಚಿಗೆ ಏಕ ಪೋಷಕ (ವಿಭಕ್ತ ಕುಟುಂಬ) ಕುಟುಂಬವೊಂದು ನಿರ್ಮಾಣವಾಗಿದೆ. ಇದಕ್ಕೆ ಮೂಲ ಕಾರಣ ವಿದೇಶಿ...
ಬೆಂಗಳೂರಿನ ಮಾರ್ಕೆಟಿನ ಟ್ರಾಫಿಕ್ ಸಿಗ್ನಲ್ ನಲ್ಲಿ ಟ್ರಾಫಿಕ್ ಪೋಲಿಸರೇ ಇಲ್ಲವಂತೆ. ಯಾಕೆಂದರೆ ಆ ಕೆಲಸದಲ್ಲಿ ಒಬ್ಬ ಹಿರಿಯ ನಾಗರೀಕ ಜಿ ನಾಗರಾಜ್ ಸಂಬಳವಿಲ್ಲದೆ ಕೆಲಸಮಾಡುತ್ತಿದ್ದಾರೆ. ಇಂತಹ ಒಂದು ಕೆಲಸವನ್ನು ಪದಗಳಲ್ಲಿ...
ಮಂಗಳೂರು: ಪೊಲೆಂಡ್ ನಲ್ಲಿ ನಡೆದ ಮಿಸ್ ಸುಪ್ರನ್ಯಾಷನಲ್-2016ರ ಸೌಂದರ್ಯ ಸ್ಪರ್ಧೆಯಲ್ಲಿ ಶ್ರೀನಿಧಿ ರಮೇಶ್ ಶೆಟ್ಟಿ ವಿಜೇತರಾಗುವ ಮೂಲಕ ಸುಪ್ರನ್ಯಾಷನಲ್ ಕಿರೀಟ ಮುಡಿಗೇರಿಸಿಕೊಂಡರು. ಯಮಹಾ ಫ್ರಾನ್ಸಿಸ್ಕೋ ಮಿಸ್ ದಿವಾ ಸುಪ್ರನ್ಯಾಷನಲ್ 2016...
ಸ್ವತಂತ್ರ ಭಾರತದ ರಾಜನೀತಿಜ್ಞರ ಪೈಕಿ ಮಕ್ಕಳಿಗೆ ಅತ್ಯಂತ ಹೆಚ್ಚು ಪ್ರೀತಿಪಾತ್ರರಾಗಿದ್ದವರು ಡಾ. ಅಬ್ದುಲ್ ಕಲಾಂ. ಸರ್ ಎಂ. ವಿಶ್ವೇಶ್ವರಯ್ಯನವರ ನಂತರ – ಸಾಧನೆ, ಸರಳ ಜೀವನ ಮತ್ತು ಪ್ರಾಮಾಣಿ ಕತೆಗಾಗಿ...
ಬೆಂಗಳೂರು: ಬಿಬಿಸಿ ಹೊರ ತಂದಿರುವ ವಿಶ್ವದ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ನಮ್ಮ ಸಾಲುಮರದ ತಿಮ್ಮಕ್ಕ ಅವರ ಹೆಸರು ಸೇರ್ಪಡೆಯಾಗಿದೆ. ತಿಮ್ಮಕ್ಕ ಅವರನ್ನು ‘ವೃಕ್ಷಗಳ ಮಾತೆ’ ಎಂದು ಬಣ್ಣಿಸಲಾಗಿದೆ. ‘ಸಾಲು ಮರದ...
ಯುವರಾಜ ಹೆಸರಿನ ಮುರ್ರಾ ತಳಿಯ ಕೋಣ ‘ಯುವರಾಜ’ ಕರ್ಮವೀರ ಸಿಂಗ್ ಅವರ ಅದೃಷ್ಟದ ಲಕ್ಷ್ಮೀ. ದೆಹಲಿಯಲ್ಲಿ ಮೋದಿ ಇತ್ತೀಚೆಗೆ ಮೀರತ್ ನ ‘ಆಲ್ ಇಂಡಿಯಾ ಜಾನುವಾರು’ ಮೇಳವನ್ನು ಉದ್ಘಾಟಿಸಿದ್ದರು. ಈ...
ಇತ್ತೀಚಿನ ದಿನಗಳಲ್ಲಿ ದಿನಬೆಳಗಾಗುವುದರೊಳಗೆ ಕೆಲವರು ಏನೇ ಸಾಧನೆ ಮಾಡದಿದ್ದರು ಹೀರೋಗಳಾಗಿ ಬಿಟ್ಟಿರುತ್ತಾರೆ. ಆದರೆ ಅದೆಷ್ಟೋ ಮಹತ್ತರವಾದ ಸಾಧನೆ ಮಾಡಿಯೂ ಮುಖ್ಯವಾಹಿನಿಗೆ ಬರದ ಅದೆಷ್ಟೋ ಹೀರೋಗಳು ನಮ್ಮ ಮಧ್ಯದಲ್ಲಿದ್ದಾರೆ. ಅಂಥಹವರಲ್ಲಿ 2014...
ಲಕ್ಷ್ಮೀ ಸಹಗಲ್ ಜನ್ಮ 24ನೇ ಅಕ್ಟೋಬರ್ 1914 ಮೃತ್ಯು 23ನೇ ಜುಲೈ 2012 ಭಾರತ ಸ್ವತಂತ್ರ ಸಂಗ್ರಾಮದ ಸೇನಾನಿ ಆಝಾದ ಹಿಂದ ಫೌಜನ ಅಧಿಕಾರಿ ಆಜಾದ ಹಿಂದು ಸರಕಾರದಲ್ಲಿ ಮಹಿಳಾ...
ಕನ್ನಡ ಚಿತ್ರರಂಗದ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರಾದ ಗಿರೀಶ್ಕಾಸರವಳ್ಳಿಯವರ ಹೆಸರು ಕೇಳದವರಾರು? ಗಿರೀಶ್ ಕಾಸರವಳ್ಳಿ ಸಿನಿಮಾ ಮಾಡಿದ್ದಾರೆಂದರೆ ಅದಕ್ಕೆ ಪ್ರಶಸ್ತಿ ಬಂದೇ ಬರುತ್ತದೆ ಎಂಬ ಖಾತರಿ ಇರುತ್ತದೆ. ಇವರು ನಿರ್ದೇಶಿಸಿದ ನಾಲ್ಕು...
ತಿಮ್ಮಪ್ಪನ ಚಿನ್ನ ಬರೋಬ್ಬರಿ 33 ಟನ್ ಇದೆ ಅಂತೇ..! ತಿರುಪತಿ-ತಿರುಮಲದ ತಿಮ್ಮಪ್ಪನೇ ಭಾರತದಲ್ಲಿ ಅತಿ ಶ್ರೀಮಂತ ದೇವರು. ಆತನ ಬೊಕ್ಕಸದಲ್ಲಿ ಕನಿಷ್ಟ 33 ಟನ್ ಚಿನ್ನಾಭರಣಗಳುಂಟು. 13,000 ಕೋಟಿ ನಗದು...
ತಮಿಳುನಾಡು ಮೂಲದ ಶ್ರೀನಿವಾಸ ರಾಮಾನುಜಂ ಭಾರತ ಕಂಡ ಅದ್ಭುತ ಗಣಿತಶಾಸ್ತ್ರಜ್ಞರಲ್ಲಿ ಒಬ್ಬರು. ವಿಜ್ಞಾನ ಹಾಗೂ ವಿಶೇಷವಾಗಿ ಗಣಿತದಲ್ಲಿ ಮಹಾಮೇಧಾವಿ. ತಮಿಳುನಾಡಿನ ಈರೋಡಿನಲ್ಲಿ 1887 ಡಿಸೆಂಬರ್ 22ರಂದು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ...