ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಟ್ರೇಡ್ ಮಾರ್ಕ್ ‘ಕೈ ಕಡಗ’ ಗೊತ್ತಿಲ್ಲದ ಕನ್ನಡಿಗರಾರಿದ್ದಾರೆ ಹೇಳಿ? ಅಷ್ಟು ಜನಪ್ರಿಯವಾಗಿದೆ ಆ ಕಡಗ.. ಡಾ.ವಿಷ್ಣು ಅವರು ಕಡಗವನ್ನ ತಿರುಗಿಸುತ್ತಾ ವಿಶಿಷ್ಟ ಶೈಲಿಯಲ್ಲಿ ಹೆಜ್ಜೆಯಿಡುತ್ತಾ ನಡೆದು...
ನಮ್ಮೆಲ್ಲರ ಶ್ರದ್ದಾ ಕೇಂದ್ರ ಪವಿತ್ರ ಭೂಮಿ ಅಯೋದ್ಯೆ ಯಲ್ಲಿ ಅಗೋಸ್ಟ್ 05, 2020 ಬುಧವಾರ ಮಧ್ಯಾಹ್ನ 12.15 ಅಭಿಜಿನ್ ಸು ಮಹೂರ್ತ ದಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಕ್ಕೆ...
ಕನ್ನಡದ ಮೇರುನಟರಲ್ಲಿ ಒಬ್ಬರಾದ ಸಾಹಸಸಿಂಹ ಡಾ.ವಿಷ್ಣುವರ್ಧನ್ ಸತ್ತು ಮಲಗಿ ಬರೋಬ್ಬರಿ 9 ವರ್ಷಗಳೇ ಕಳೆದಿದ್ದರು ಇಂಥ ಧೀಮಂತ ನಟನಿಗೊಂದು ನೆಟ್ಟಗಿನ ಸಮಾಧಿಯ ವ್ಯವಸ್ಥೆಯಾಗಿಲ್ಲ. ಇದಕ್ಕೆ ಸರ್ಕಾರದ ಉಡಾಫೆ ಮತ್ತು ಚಿತ್ರರಂಗದ...
ದುಬೈನಲ್ಲಿ ಮೃತಪಟ್ಟಿರುವ ಬಹುಭಾಷಾ ನಟಿ ಶ್ರೀದೇವಿ ಇಡೀ ದೇಶವನ್ನೇ ದಿಗ್ಭ್ರಮೆಗೊಳ್ಳುವಂತೆ ಮಾಡಿದ್ದು ಅವರ ಸಾವಿನ ಸುತ್ತ ಅನೇಕ ಅನುಮಾನಗಳ ಹುತ್ತ ಕಟ್ಟುಕೊಳ್ಳುತ್ತಿವೆ. ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ಶ್ರೀದೇವಿಯವರು ಅವರಿದ್ದ...
ಸಣ್ಣ ವಯಸ್ಸಿಗೇ ಇಷ್ಟೊಂದು ಸಾಧನೆಗಳಿಗೆ ‘ಬಾಸ್’ ಆಗಿರುವ ದರ್ಶನ್ ಎಂಬ ಸ್ಪುರದ್ರೂಪಿ ನಟನ ಜೀವನಾನುಭವಗಳನ್ನೊಮ್ಮೆ ಹಿಂತಿರುಗಿ ನೋಡಿದರೆ, ಕಾಣಸಿಗುವುದು ಬರೀ ಕಲ್ಲುಮುಳ್ಳಿನ ಹಾದಿ ಮಾತ್ರ… ‘ಬದುಕಿನಲ್ಲಿ ಕಷ್ಟ-ಕಾರ್ಪಣ್ಯಗಳನ್ನು ತಡವಿಸಿಕೊಂಡವರು ಮಾತ್ರ...
ಸ್ಟಾರ್ ಕುಟುಂಬದಲ್ಲೇ ಹುಟ್ಟಿದ್ದರೂ ಚಿತ್ರಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಧೃವ ಸರ್ಜಾ ಪಟ್ಟಿದ್ದ ನೋವಿನ ದಿನಗಳ ಬಗ್ಗೆ ನೀವು ತಿಳ್ಕೊಳ್ಳೆಬೇಕು? ಸದ್ಯದ ಮಟ್ಟಿಗೆ ಸ್ಯಾಂಡಲ್ ವುಡ್ ನಿರ್ಮಾಪಕರ ಪಾಲಿಗೆ...
ಬಿಗ್ ಬಾಸ್’ನಲ್ಲಿ ಒಂದು ವಿಶಿಷ್ಟ ಮೈಲಿಗಲ್ಲನ್ನು ಸೃಷ್ಟಿಸಿದ ಗೊಂಬೆ ನಿವೇದಿತಾ ಗೌಡ..! ಪ್ರತೀ ಸಲವೂ ಚಿತ್ರವಿಚಿತ್ರ ಜನರ ಜೊತೆ ಭಯಂಕರ ವಿಚಿತ್ರ ಎಲಿಮೆಂಟುಗಳನ್ನೂ ಮನೆತುಂಬಿಸಿಕೊಳ್ಳೋದು ಬಿಗ್ಬಾಸ್ ಮಹಿಮೆ....
ಕೊಬ್ಬರಿ ಎಣ್ಣೆ ತುಂಬಾ ಆರೋಗ್ಯಕಾರಿ ಗುಣಗಳನ್ನು ಹೊಂದಿದೆ , ಇತ್ತೀಚಿಗೆ ನಡೆದ ಸಂಶೋಧನೆಗಳ ಪ್ರಕಾರ ತೆಂಗಿನ ಎಣ್ಣೆ ಹೈಪೋ ಥೈರೋಯಿಡಿಸಂ ಸಮಸ್ಯೆಯನ್ನು ಪರಿಹರಿಸುತ್ತದೆ. ಥೈರಾಯಿಡ್ ಒಂದು ಆರೋಗ್ಯ...
ಗಣಿಧೂಳಿನಿಂದ ಮುಚ್ಚಿದ್ದ ದಟ್ಟಕಾಡು ಕಣ್ಮನ ಸೆಳೆಯುತ್ತಿದೆ.! ಸಂಡೂರಿನ ಸೊಬಗು ನೋಡಿದ್ರೆ ಮೈ ಮನಸ್ಸು ಪುಳಕಿತವಾಗುತ್ತೆ.! ಎತ್ತ ಕಣ್ಣು ಹಾಯಿಸಿದ್ರು ಹಸಿರು.. ಹಸಿರು.. ಹಸಿರು… ಸಂಡೂರು ಗಣಿಗಾರಿಕೆಗಿಂತ ಮುಂಚೆಯೇ ಪ್ರಾಕೃತಿಕ ಹಿನ್ನೆಲೆಯಿಂದ...
ತನ್ನ ಇಂಗ್ಲಿಷ್ ಮಿಶ್ರಿತ ಕನ್ನಡದಿಂದಲೇ ಟ್ರೊಲ್ ಗೆ ಒಳಗಾಗಿರೋ ನಿವೇದಿತಾ ಗೌಡ ಸಮಾಜ ಸೇವೆ ತಿಳ್ಕೊಂಡ್ರೆ ಪಾಪದ ಹುಡುಗಿ ಅಂತೀರಾ.. ಮನೆಯನ್ನು ಪ್ರವೇಶ ಪಡೆದಿರುವ ಆರು ಜನ...
ಶನಿಯ ರಾಶಿ ಪರಿವರ್ತನೆಯಿಂದ ಕುಂಭ ರಾಶಿಗೆ ಸಂಪೂರ್ಣವಾಗಿ ಎರಡು ವರ್ಷಗಳ ಕಾಲ ಸತತವಾಗಿ ಲಾಭವಾಗುವುದು. 26 ನೇ ಅಕ್ಟೋಬರ್ 2017 ರಿಂದ ಜನವರಿ 2020 ರವರೆಗೆ ಶನಿ ಕುಂಭ...
ಕಾರ್ತಿಕ ಮಾಸದಲ್ಲಿ ಈ ನಿಯಮಗಳನ್ನು ಪಾಲಿಸಿದರೆ ಹಣಕಾಸಿನ ತೊಂದರೆಗಳು ದೂರವಾಗಿ ಧನಲಾಭ ಉಂಟಾಗುತ್ತದೆ ನದಿಯ ಸಮೀಪದಲ್ಲಿ ಕಾರ್ತಿಕ ಸ್ನಾನ ಮಾಡಿದ ನಂತರ ದೀಪ ದಾನ ಮಾಡಬೇಕು. ತುಳಸಿ...
ದೇವರೆಲ್ಲಿದ್ದಾನೆ ? ಒಂದು ಕಥೆ. ಒಂದಾನೊಂದು ಕಾಲದಲ್ಲಿ ಪಶ್ಚಿಮ ಬಂಗಾಳದಲ್ಲಿ ಒಬ್ಬ ಸನ್ಯಾಸಿಯಿದ್ದರು.ಅವನೊಬ್ಬ ಧಾರ್ಮಿಕ ಮೂನುಷ್ಯನಾಗಿದ್ದನು.ಅವನಿಗೆ ಅನೇಕ ಶಿಷ್ಯರಿದ್ದರು.ಅವನು ಪ್ರತಿದಿನ ಮುಂಜಾನೆ ಆಶ್ರಮದ ಹೊರಗೆ ಇದ್ದ ಮರದ ಕೆಳಗೆ ಕುಳಿತು,ತನ್ನ ಶಿಷ್ಯರಿಗೆ...
ಆನೆಮಲೆ,ಹಾಲುಮಲೆ,ಗುಂಜುಮಲೆ,ಗುರಗಂಜಿಮಲೆ 77 ಮಲೆಯ ಒಡೆಯ ಮಾದಪ್ಪನ ಪಾದಕ್ಕೆ ಉಘೇ ಉಘೇ – ಮಲೆ ಮಾದಪ್ಪನ ಕಥೆ ಆನೆಮಲೆ,ಹಾಲುಮಲೆ, ಕಾನುಮಲೆ,ಜೇನುಮಲೆ,ಗುಂಜುಮಲೆ,ಗುರಗಂಜಿಮಲೆ,ಎಪ್ಪತೇಳುಮಲೆಯ ಮಾಯ್ಕಾರ ಮಾದಪ್ಪನ ಪಾದಕ್ಕೆ ಉಘೇ…….ಉಘೇ………..ಎನ್ನಿ. ಶ್ರೀ ಮಲೆ ಮಹದೇಶ್ವರ ಬೆಟ್ಟ...
‘ಹುಬ್ಬಳ್ಳಿಯ ರಾಕ್ ಸ್ಟಾರ್’ ಪ್ರಸನ್ನ ಭೋಜಶೆಟ್ಟರ ಮೂರು ವಿಶ್ವ ದಾಖಲೆ ನಿರ್ಮಿಸಿದ ವೀರ….! ಹಾರ್ಮೋನಿಯಂ, ಕೀಬೋರ್ಡ್, ಕಾಂಗೊ, ಬ್ಯಾಂಗೊ, ಡ್ರಮ್ಸ್, ತಬಲಾ, ತಾಳ, ತಪ್ಪಡ, ಮೌಥ್ ಆರ್ಗನ್ಗಳನ್ನು ಬೆರಳ ತುದಿಯಲ್ಲೇ ಇಟ್ಟುಕೊಂಡಿರುವ ಇವರು ಉತ್ತರ ಕರ್ನಾಟಕದಲ್ಲಿ ‘ಹುಬ್ಬಳ್ಳಿ ರಾಕ್ಸ್ಟಾರ್’ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಸಂಗೀತದಲ್ಲಿ ಮೂರು ವಿಶ್ವ ದಾಖಲೆ ನಿರ್ಮಿಸಿದ ಕನ್ನಡದ ಹೆಮ್ಮೇಯ ಪುತ್ರ ಈ ಯುವ ಸಂಗೀತಗಾರನ ಹೆಸರು ಪ್ರಸನ್ನ ಭೋಜಶೆಟ್ಟರ್. ಸದ್ಯಕ್ಕೆ ಇನ್ನಷ್ಟುಪ್ರಯೋಗಗಳನ್ನು ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಹಾಡು ಹಾಡುತ್ತಲೇ ಚಿತ್ರವನ್ನು ಉಲ್ಟಾ ಬಿಡಿಸಬಲ್ಲರು. ಅದೇ ಕ್ಷಣದಲ್ಲೇ ಬಾಲ್ಗಳ ಮೂಲಕ ಜಗ್ಲಿಂಗ್ ಮಾಡುತ್ತಾ ನೋಡುಗರ ಕಣ್ಣಿಗೆ ಮ್ಯಾಜಿಕ್ ಮಾಡುವರು. ಹಾಡು ಬರೆಯಲೂ ಸೈ.ಗಿಟಾರ್ಕಾರ್ಡ್ಸ್ನೊಂದಿಗೆ, ಡ್ರಮ್ಸ್ ಬೀಟ್ನೊಂದಿಗೆ ಈ ಸಂಭಾಷಣೆಯುಕ್ತ ಹಾಡು ಹಾಡುತ್ತಿದ್ದರೆ ಯುವ ಮನಸ್ಸುಗಳು ಹುಚ್ಚೆದ್ದು ಕುಣಿಯುತ್ತವೆ. ‘ಹುಬ್ಬಳ್ಳಿಯ ರಾಕ್ ಸ್ಟಾರ್’ ಎನಿಸಿಕೊಂಡಿರುವ ಆ ಯುವಸಂಗೀತಗಾರನ ಹೆಗಲಿಗೆ ಗಿಟಾರ್ ಇಟ್ಟರೆ ಮಾಡುವ ಮೋಡಿ ಒಂದೊಂದಲ್ಲ ಹುಬ್ಬಳ್ಳಿ ರಾಕ್ ಸ್ಟಾರ್ ತಂಡ ಕಟ್ಟಿಕೊಂಡು ಹಿಂದೂಸ್ತಾನಿ ತವರೂರಲ್ಲಿ ರಾಕ್ ಸುಧೆ ಹರಿಸುತ್ತಿರುವ ಪ್ರಸನ್ನ ಒಂದು ಕೈಯಲ್ಲಿ ಮೈಕ್, ಮತ್ತೊಂದರಲ್ಲಿ ಮೂರು ಬಾಲ್ಗಳ ಜೊತೆ ಜಗ್ಲಿಂಗ್ ಮಾಡುತ್ತಾಹಾಡುತ್ತಿದ್ದರೆ ಕೇಳುಗರ ಕಣ್ಣು, ಕಿವಿ ಅರಳುತ್ತವೆ. ಹಾಡುವಾಗ ಡಾನ್ಸ್ ಮಾಡುವುದನ್ನು ನೋಡಿರುತ್ತೇವೆ. ಆದರೆ ಇವರು ಹಾಡುತ್ತಾ ಕರಾಟೆ ಪ್ರದರ್ಶಿಸಿ ನೋಡುಗರ ಮನಸ್ಸಿಗೆ ಕಚಗುಳಿಇಡುತ್ತಾರೆ.ಹಾಡಿನ ಭಾವಕ್ಕೆ ಇನ್ನೊಬ್ಬ ಕಲಾವಿದ ಕ್ಯಾನ್ವಾಸ್ ಮೇಲೆ ಬಣ್ಣ ತುಂಬುವುದನ್ನೂ ಕಂಡಿದ್ದೇವೆ. ಆದರೆ ಪಲ್ಲವಿ ಚರಣಗಳ ನಡುವಿನ ತಾಳದ ಗತಿಯ ಜೊತೆ ಇವರೇ ಚಿತ್ರಕಲೆಯನ್ನೂಏಕಕಾಲದಲ್ಲಿ ಮಾಡುತ್ತಾರೆ, ಅದೂ ಉಲ್ಟಾ! ಹಾಡು ಮುಗಿದೊಡನೆ ಚಿತ್ರವನ್ನು ತಿರುಗಿಸಿಡುತ್ತಾರೆ. ಆಗ ಇಡೀ ವೇದಿಕೆಯಲ್ಲಿ ವಿದ್ಯುತ್ ಸಂಚಾರ ಸೃಷ್ಟಿಯಾಗುತ್ತದೆ.ಕೈಗೆ ಕ್ಯೂಬಿಕ್ಸ್ ಕೊಟ್ಟರೆ ಹಾಡುಮುಗಿಯುವುದರೊಳಗಾಗಿ ಅದರ ಬಣ್ಣ ಒಂದಾಗಿರುತ್ತದೆ. ಹಾಡಿನ ಜೊತೆ ಮ್ಯಾಜಿಕ್ ಮಾಡುತ್ತಾರೆ. ಹಾಡು ಮುಗಿಯುವುದರೊಳಗಾಗಿ ಕರಕುಶಲ ವಸ್ತು ತಯಾರಿಸಿ ತೋರಿಸುತ್ತಾರೆ. ಹುಬ್ಬಳ್ಳಿಯ ಕೆಎಲ್ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದ 28 ವರ್ಷ ವಯಸ್ಸಿನ ಈ ಪ್ರತಿಭೆಗೆ ವೇದಿಕೆ ಅಂದರೆ ಪಂಚಪ್ರಾಣ. ತನ್ನ ವಿದ್ಯಾರ್ಥಿ ಜೀವನದ ಬಹುಭಾಗವನ್ನು ಕಳೆದಿದ್ದುವೇದಿಕೆ ಮೇಲೆಯೇ. ಕನ್ನಡ, ಹಿಂದಿ, ಇಂಗ್ಲಿಷ್ ಮೂರೂ ಭಾಷೆಗಳಲ್ಲಿ 100 ಕ್ಕೂ ಹೆಚ್ಚು ಹಾಡುಗಳನ್ನು ಬರೆದು, ಸ್ವರ ಸಂಯೋಜಿಸಿ, ಅದಕ್ಕೆ ದೃಶ್ಯರೂಪ ಕೊಟ್ಟಿದ್ದಾರೆ. ಅವರ ನವೀನ ಕಾರ್ಯಗಳಿಂದಾಗಿ ಅವರು ಭಾರತದಾದ್ಯಂತಪ್ರದರ್ಶನ ನೀಡಿದ್ದಾರೆ. ಕನ್ನಡ ರಾಜ್ಯೋತ್ಸವಕ್ಕಾಗಿಯೇ ಹಲವು ಗೀತೆ ಬರೆದು ರಾಗ ಸಂಯೋಜನೆ ಮಾಡಿ ನಾಡಿನ ಭಕ್ತಿ ಮೆರೆದಿದ್ದಾರೆ. ವಚನ, ಶಾಯಿರಿಗಳನ್ನೂ ಬರೆದು ಸ್ವರ ಸಂಯೋಜನೆ ಮಾಡಿದ್ದಾರೆ.ಮೊದಲೇಎಂಜಿನಿಯರ್ ಆಗಿರುವ ಪ್ರಸನ್ನ ತಾವೇ ಎಡಿಟಿಂಗ್ ಮಾಡಿ ಯೂಟ್ಯೂಬ್ಗೆ ಅಪ್ಲೋಡ್ ಮಾಡಿದ್ದಾರೆ. ಇದರಿಂದ ಇವರ ಗಾಯನ ಮೋಡಿಯನ್ನು ಲಕ್ಷಾಂತರ ಜನರು ನೋಡಿಆನಂದಪಟ್ಟಿದ್ದಾರೆ.ಗಾಯನದ ವೇಳೆ ಏನೇ ಮೋಡಿ ಮಾಡಿದರೂ ಶೃತಿ, ರಾಗ, ಲಯ, ತಾಳ, ಗತಿ, ಸಾಹಿತ್ಯಕ್ಕೆ ಮೊದಲ ಆದ್ಯತೆ ಕೊಡುತ್ತಾರೆ. ಹಾಡೇ ಮೊದಲು ನಂತರ ಹಲವು ಸಾಹಸ.ಸಮಕಾಲೀನ ಸಂಗೀತದಲ್ಲಿ ಹಲವು ಕನಸು, ಕನವರಿಕೆಗಳಿದ್ದರೂ ಶಾಸ್ತ್ರೀಯ ಸಂಗೀತದ ಬಲವಾದ ಅಡಿಪಾಯ ಅವರ ಸಂಗೀತಕ್ಕಿದೆ. ಪಂ.ನರಸಿಂಹಲು ವಡಿವಾಟಿ, ಪಂ. ಜಯತೀರ್ಥ ಮೇವುಂಡಿಯಂಥ ದಿಗ್ಗಜರ ಕೈಯಲ್ಲಿ ಪಳಗಿರುವ ಅವರು ಸಂಗೀತದ ವಿವಿಧ ಮಗ್ಗುಲುಗಳ ಹುಡುಕಾಟದಲ್ಲಿ ತೊಡಗಿದ್ದಾರೆ. 2015ರ ರಾಜ್ಯಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಟಾಪ್– 10 ಗಾಯಕರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಇವರು ಹಿಂದೂಸ್ತಾನಿ ಸಂಗೀತದ ತವರಿನಲ್ಲಿ ರಾಕ್ ಹಾಡುತ್ತಾ ಯುವ ಮನಸ್ಸುಗಳಿಗೆ ನಾದದುಂದುಬಿ ಹರಿಸಿದ್ದಾರೆ. ಅವರ ಬಾಲ್ಯದಿಂದಲೂ ಅವರು ನವೀನ ಕೌಶಲ್ಯದಿಂದ ಜನರನ್ನು ಆಶ್ಚರ್ಯ ಪಡಿಸುತ್ತಿದ್ದಾರೆ. ಅವರು ಎನ್ಸಿಸಿ ಯಲ್ಲಿ ಗೋಲ್ಡ್ ಮೆಡಲಿಸ್ಟ್ಆಗಿದ್ದಾರೆ ಮತ್ತು ಅತ್ಯುತ್ತಮ ಕ್ಯಾಡೆಟ್ ಮತ್ತು ಅತ್ಯುತ್ತಮ ಸಿಂಗರ್ ಪ್ರಶಸ್ತಿಯನ್ನು ಪಡೆದವರು. ಅವರು ಪೆನ್ಸಿಲ್ ಸ್ಕೆಚ್, ಚಿತ್ರಕಲೆ, ಕ್ರೀಡೆಗಳಲ್ಲಿಬಹಳ ಒಳ್ಳೆಯದು ಮತ್ತು ರಾಜ್ಯವು ಒಂದು ಮಟ್ಟದ ಕರಾಟೆ ಚಾಂಪಿಯನ್ ಆಗಿದ್ದಾರೆ. ಇವರು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರ್ ಮತ್ತು ಎಂ.ಟೆಕ್ ಗೋಲ್ಡ್ ಮೆಡಲಿಸ್ಟ್ ಆಗಿದ್ದಾರೆ. ಇವರು ಸಾಫ್ಟ್ವೇರ್ಇಂಜಿನಿಯರ್ ಆಗಿ 3 ವರ್ಷ ಕೆಲಸ ಮಾಡಿದ್ದಾರೆ ಮತ್ತು ಒಂದು ವರ್ಷಗಳ ಕಾಲ ಸಹಾಯಕ ಪ್ರೊಫೆಸರ್ ಆಗಿ ಕೆಲಸ ಮಾಡಿದ್ದಾರೆ. ಮೂರು...
ಭಾರತದಲ್ಲಿರುವ ಸೂರ್ಯ ದೇವಾಲಯಗಳ ವಿಶೇಷತೆಗಳು… ಪ್ರಪಂಚದ ಎಲ್ಲ ಧರ್ಮದ ಜನರುಗಳು ಸೂರ್ಯನನ್ನು ದೇವರ ರೂಪದಲ್ಲಿ ಕಾಣುತ್ತಾರೆ.ಮುಖ್ಯವಾಗಿ ಸೂರ್ಯನು ನಮ್ಮ ಹಿಂದೂ ಪುರಾಣಗಳಲ್ಲಿ ಅತ್ಯಂತ ಬಲಶಾಲಿ ದೇವತೆ. ದಿನ ಬೆಳಗಾದರೆ ಸೂರ್ಯ...
ಹಳೆಯ 500 ಮತ್ತು 1000 ರೂಪಾಯಿಗಳ ನೋಟಿಗೆ ಮತ್ತೆ ಜೀವ… ಭಾರತ ಸರ್ಕಾರವು ಹಳೆಯ 500 ಮತ್ತು 1000 ರೂಪಾಯಿಗಳ ನೋಟುಗಳನ್ನು ಬ್ಯಾನ್ ಮಾಡಿದ ನಂತರ ಐವತ್ತು ದಿನಗಳ ಕಾಲ...
ನಿಮ್ಮ ಮನೆಯಲ್ಲಿ ಲಕ್ಷ್ಮೀ ಸದಾ ಕಾಲ ನೆಲೆಸಬೇಕು ಎಂದರೆ ನೀವು ಇದನ್ನು ಹಾಕಲೇಬೇಕು. ಎಲ್ಲರಿಗೂ ಆಸೆ ಇದ್ದೇ ಇರುತ್ತದೆ ಎಲ್ಲರ ಮನೆಯಲ್ಲೂ ಸಿರಿ ಸಂಪತ್ತು ಲಕ್ಷ್ಮೀ ಸದಾ ಕಾಲ ನಮ್ಮ...
ನಟ ಯಶ್ ಗೆ ಕ್ಷಮೆಕೇಳಿದ ರಶ್ಮಿಕಾ ಯಶ್ ಅವರನ್ನು ಮಿಸ್ಟರ್ ಶೋ ಆಫ್ಎಂದು ಹೇಳಿ ವಿವಾದಕ್ಕೊಳಗಾಗಿದ್ದ ‘ಕಿರಿಕ್ ಪಾರ್ಟಿ’ಚಿತ್ರದ ನಟಿ ರಶ್ಮಿಕಾ ಮಂದಣ್ಣ ತಮ್ಮ ಫೇಸ್ಬುಕ್ ಖಾತೆಯಲ್ಲಿ ಕ್ಷಮೆ ಯಾಚಿಸಿದ್ದಾರೆ....
ಗೆಡ್ದೆ ಜಾತಿಯ ತರಕಾರಿಗಳಲ್ಲಿ ಪ್ರಮುಖವಾದುದು ಸಿಹಿ ಗೆಣಸು. ಸಿಹಿ ಗೆಣಸು ಪುಷ್ಟಿದಾಯಕ ಆಹಾರಗಳಲ್ಲೊಂದು. ಗೆಣಸು ಕಾರ್ಬೋಹೈಡ್ರೇಟಿನ ಅತ್ಯುತ್ತಮ ಮೂಲ. ಇದರಲ್ಲಿರುವ ಅದಿಕ ಗಂಜಿಯ ಅಂಶಗಳಿಂದಾಗಿ ಇದನ್ನು ಮುಕ್ಯ ಆಹಾರವಾಗಿಯೇ ಬಡಿಸಲಾಗುತ್ತದೆ....
ಮಲೆನಾಡಿನವರು ಇಷ್ಟ ಪಟ್ಟು ಜಿಗಣೆ ಕೈಯಲ್ಲಿ ಯಾಕೆ ಕಚ್ಚಿಸ್ಕೊಳ್ತಾರೆ ಗೊತ್ತಾ ? ಈ ವಿಷ್ಯ ನೀವೆಲ್ಲಾ ತಿಳ್ಕೊಳ್ಳೆಬೇಕು.. ಜಿಗಣೆ ಕಚ್ಚಿದರೆ ಸಾಯ್ತಾರೆ ಅನ್ನೋ ಕಲ್ಪನೆ ಎಷ್ಟೋ ಜನರಿಗೆ ಇದ್ದೆ ಇದೆ...
ರಕ್ಷಿತ್-ರಶ್ಮಿಕಾ ನಿಶ್ಚಿತಾರ್ಥದ ಆಮಂತ್ರಣ ಪತ್ರಿಕೆ ಕಳೆದ ವರ್ಷದ ಅಂತ್ಯದಲ್ಲಿ ತೆರೆಕಂಡ ಕಿರಿಕ್ ಪಾರ್ಟಿ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಟಿಸಿದ್ದರು. ಈ ಚಿತ್ರದಲ್ಲಿ ಕರ್ಣ ಮತ್ತು ಸಾನ್ವಿ...
ಹನ್ನೆರಡು ಲಕ್ಷಕ್ಕೂ ಹೆಚ್ಚು ಜನರು ನೋಡಿದ ಕನ್ನಡ ವೈರಲ್ ಹಾಡು ನೀವು ಕೇಳಿದ್ದೀರಾ ? ಇತ್ತೀಚಿಗೆ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆದ ಕನ್ನಡದ ಅದ್ಬುತ ಪ್ರತಿಭೆ ಸುಷ್ಮಾ ಅನಿಲ್...
ಏನ್ ಕಿತ್ತಾಕೊತಿರೋ ಕಿತ್ತಾಕ್ಕೊಳ್ಳಿ ನಾವು ಕನ್ನಡ ಹಾಡು ಹಾಕಲ್ಲ .. Extreme Sports Bar ಯಿಂದ ಕನ್ನಡಿಗರಿಗೆ ಡೈರೆಕ್ಟ್ ಚಾಲೆಂಜ್ .. “ಏನ್ ಕಿತ್ತಾಕೊತಿರೋ ಕಿತ್ತಾಕ್ಕೊಳ್ಳಿ ನಾವು ಕನ್ನಡ ಹಾಡು...