ಬೆಂಗಳೂರು: ಬೆಂಗಳೂರಿನ ಬನ್ನೇರುಗಟ್ಟದಲ್ಲಿರುವ ಪ್ರತಿಷ್ಟಿತ ಮಾಲ್ ಗಳಲ್ಲಿ ಒಂದಾದ ಗೋಪಾಲನ್ ಮಾಲ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಮಾಲ್ ನಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ....
ಬೆಂಗಳೂರು: ಆಂಧ್ರ ಪ್ರದೇಶ ಮೂಲದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ, ವಂಚನೆ ಮಾಡಿದ ಆರೋಪದ ಎದುರಿಸುತ್ತಿದ್ದ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ ಅವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಖಾಸಗಿ ಸುದ್ದಿಮಾಧ್ಯಮವೊಂದು ವರದಿ ಮಾಡಿರುವಂತೆ...
ಬೆಂಗಳೂರು: ನಗರದ ಬೆಳ್ಳಂದೂರು ಗೇಟ್ ಬಳಿ ಐದು ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ದಿಢೀರನೆ ಕಟ್ಟಡ ಕುಸಿದುಬಿದ್ದಿದ್ದು, ಸುಮಾರು 8ಕ್ಕೂ ಹೆಚ್ಚು ಮಂದಿ ಅದರಡಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ...
ಮೈಸೂರಿನ ಅಂಬಾರಿ ಹೊರುವ ಅರ್ಜುನ ಬೆಂಗಳೂರಿನ ಅಂತರರಾಷ್ಟ್ತೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾನೆ! ಈ ಕೆಳಗಿನ ಚಿತ್ರ ನೋಡಿ ಆಶ್ಚರ್ಯಚಕಿತರಾದ್ರಾ? ನಿಜ ಇದು ಆನೆಯೇ, ಅಂಬಾರಿ ಹೊತ್ತಿರುವ ಆನೆ. ಆದ್ರೆ ಕೃತಕ...
ಸಂಚಾರ ನಿಯಮ ಉಲ್ಲಂಘನೆಪ್ರಕರಣಗಳಿಗೆ ಕಡಿವಾಣ ಹಾಕಲುದಂಡದ ಪ್ರಮಾಣ ಹೆಚ್ಚಿಸುವ ಕೇಂದ್ರಸರಕಾರ ಜಾರಿಗೆ ಅಂಗಿಕಾರ ನೀಡಲಾಗಿದೆ. ಅಧಿವೇಶನದಲ್ಲಿ ಈ ನಿಯಮಕ್ಕೆ ಅನುಮೋದನೆ ಸಿಕ್ಕಿದೆ. ದಂಡ ಕಟ್ಟೋದಕ್ಕಿಂತವಾಹನ ಮಾರೋದೇ ವಾಸಿಎಂಬಂತಿದೆ. ಪ್ರಸ್ತಾಪಿಸಲಾದ ಹೊಸ...
ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ದಸರಾ ಕ್ರೀಡಾ ಕೂಟದಲ್ಲಿ ಅಥ್ಲೆಟಿಕ್ಸ್ನ ಪುರುಷರು ಮತ್ತು ಮಹಿಳೆಯರ ವಿಭಾಗದಲ್ಲಿ ಒಟ್ಟು ಮೂರು ನೂತನ ದಾಖಲೆ ನಿರ್ಮಾಣವಾಗಿವೆ. ಮೈಸೂರು: ಪುರುಷರ ವಿಭಾಗದಲ್ಲಿ...
ಕಾವೇರಿ ವಿವಾದ ತೀವ್ರಗೊಂಡ ಸಂದರ್ಭದಲ್ಲಿ ಮಂಡ್ಯದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಅಂಬರೀಶ್ ಅವರು ವಿದೇಶದಲ್ಲಿ ಜೂಜಾಡುತ್ತಿರುವುದು ರಾಜ್ಯದ ಜನತೆಯಲ್ಲಿ ಆಕ್ರೋಶ ಮೂಡಿಸಿದ್ದರು. ವ್ಯಾಪಕವಾಗಿ ಟೀಕೆ, ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ...
ಮಾನ ಸಮ್ಮಾನಗಳನ್ನು ಸಂಪ್ರತಿಗೊಳಿಸುವ ಮಾನವೀಯ ಮೌಲ್ಯಗಳು ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹೇರಳವಾಗಿ ದೊರೆಯುತ್ತವೆ. ಅನೇಕ ಕವಿಗಳು ಕಷ್ಟಕರ ಜೀವನದಲ್ಲಿ ಸುಖ-ಸಂತೋಷವನ್ನು ಕಾಣುವುದರ ಮುಖಾಂತರ ಮಾನವೀಯ ಮೌಲ್ಯಗಳ ಸುಧೆಯನ್ನು ಹರಿಸಿರುವುದು ಆಹ್ಲಾದಕರ....
ಬೆಂಗಳೂರು: ೬ ದಿನಗಳ ತಲಾ ೬ ಟಿಎಂಸಿ ನೀರು ಬಿಡಬೇಕು ಹಾಗೂ ಕಾವೇರಿ ನಿರ್ವಹಣಾ ಮಂಡಳಿ ನೇಮಕ ಮಾಡುವ ಸುಪ್ರೀಂ ಕೊರ್ಟ್ ಆದೇಶವನ್ನು ಪಾಲಿಸದೆ ಇರಲು ಕರ್ನಾಟಕ ಸರ್ವಪಕ್ಷ ಸಭೆಯಲ್ಲಿ...
ಕಾವೇರಿ ವಿಚಾರದಲ್ಲಿ ಕರ್ನಾಟಕವು ಕೋರ್ಟ್ ಮೆಟ್ಟಿಲೇರಿ ದೊಣ್ಣೆ ಕೊಟ್ಟು ಬಡಿಸಿಕೊಂಡಂತಾಯಿತು! ರಾಜ್ಯದ ಜನತೆಯಲ್ಲಿ ಭಾವನೆಗಳ ಕಟ್ಟೆಯೊಡೆದಿದೆ. ಇದರಿಂದ ಸಾರ್ವಜನಿಕ ಆಸ್ತಿಪಾಸ್ತಿಗೂ ಹಾನಿಯಾಗಿದೆ. ಮಿಗಿಲಾಗಿ ಇಬ್ಬರು ಅಮಾಯಕರು ಪೊಲೀಸ್ ಗುಂಡೇಟಿಗೆ ಬಲಿಯಾಗುವಂತಾಗಿದ್ದು...
ತನ್ನ ಅಗಾಧವಾದ ರಾಜಕೀಯ ಅನುಭವದಿಂದ ಕರ್ನಾಟಕಕ್ಕೆ ಅದ್ಭುತವಾದ ಸಲಹೆಯನ್ನು ನೀಡಿ, ಕಾವೇರಿಯನ್ನು ಬಿಡದಂತೆ ಸೂಚಿಸಿ ಕನ್ನಡಿಗರ ಮನದಲ್ಲಿ ಶಾಶ್ವಾತವಾಗಿ ದೇವೆಗೌಡರು ಉಳಿದಿದ್ದಾರೆ. ವಿಶೇಷ ಅಧಿವೇಶನ ಕರೆದು ಅಲ್ಲಿ ಸರ್ವಾನುಮತದಿಂದ ಕಾವೇರಿ...
ಐಡಿಯಲ್ ಹೋಮ್ಸ್ ಲೇಔಟ್ ನಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ ರವರ ನಿವಾಸ ಈಗ ‘ಒತ್ತುವರಿ’ ಯಾಗಲಿದೆ. ಜುಲೈ 28ರಂದು ನಗರದಲ್ಲಿ ಆದಂತಹ ಅನಾಹುತದ ಬಳಿಕ ಭೂದಾಖಲೆಗಳ ಇಲಾಖೆಯಿಂದ ಕಂದಾಯ ಇಲಾಖೆಯ...
ತಮಿಳುನಾಡಿಗೆ ಸೆಪ್ಟೆಂಬರ್ 21ರಿಂದ 27ರವರೆಗೆ ನಿತ್ಯ 6 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಪ್ರತಿ ನಿತ್ಯ ತಮಿಳುನಾಡಿಗ 6 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ...
ರಾಜ್ಯ ಸರಕಾರದ ಮುಂದೆ ಬಹಳಷ್ಟು ಗಂಭೀರ ಸಮಸ್ಯೆಗಳಿವೆ. ಅದರಲ್ಲಿ ಪ್ರಮುಖವಾಗಿ ಮಹದಾಯಿ ಮತ್ತು ಕಾವೇರಿ ನೀರಿನ ವಿವಾದಗಳು ತಲೆತಿನ್ನತೊಡಗಿವೆ. ಇದರ ಜೊತೆಗೆ ಪೊಲೀಸ್ ಇಲಾಖೆಯ ವೈಫಲ್ಯವೂ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದೆ....
ಬೈಕ್ ವ್ಹೀಲಿಂಗ್ ಮಾಡುವುದು ಅಪರಾಧ ಎಂದು ಸಂಚಾರ ಪೊಲೀಸರು ಪ್ರಚಾರ ಮಾಡುತ್ತಿದ್ದರೂ ಯುವಕರು ಅದಕ್ಕೆ ಕವಡೆ ಕಿಮ್ಮತ್ತು ನೀಡುತ್ತಿಲ್ಲ. ಪದೇಪದೆ ವ್ಹೀಲಿಂಗ್ ಮಾಡುವುದಲ್ಲದೆ, ಅವುಗಳ ಫೋಟೋವನ್ನು ಫೇಸ್ಬುಕ್ ಖಾತೆಯಲ್ಲಿ ಅಪ್ಲೋಡ್...
ಅಪರೂಪದ ಕನ್ನಡತಿ ಅಪರ್ಣಾ ಅಚ್ಚಗನ್ನಡವನ್ನು ಸ್ವಚ್ಛವಾಗಿ ಆಡುವಾಕೆಯೆಂದೇ ಹೆಸರು ಮಾಡಿರುವ ಅಪರ್ಣಾ. ಈ ಅಪರ್ಣಾ ತೀರಾ ನಮ್ಮ ಪಕ್ಕದ ಮನೆಯರು ಅನ್ನಿಸಿಬಿಡ್ತಾರೆ, ಎಷ್ಟೇ ಸಾಧನೆಗಳ ಶಿಖರವನ್ನು ಏರಿದರು ತೀರಾ ಸರಳ,...
ಮೊದಲನೇ ಮಗನಿಗೆ 2ನೇ ಮಗನ ಪತ್ನಿಯನ್ನು ಮದುವೆ ಮಾಡಿಸಿದ ತಂದೆ ಎಚ್.ಸಿ ಕರ್ನಾಟಕ ಗೃಹ ಮಂಡಳಿ ನಿಗಮದ ಅಧ್ಯಕ್ಷ ನಂಜಯನ್ ಮಠ್…. ಮನೆಯ ಯಜಮಾನನ 2ನೇ ಮಗ ಆಕಸ್ಮಿಕವಾಗಿ ಮೃತಪಟ್ಟದ್ದರಿಂದ...
ಕಾವೇರಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಆಹಾಕಾರ ನಡಿತಾ ಇದೆ. ಇದರ ನಡುವೆ ಮೋದಿಯವರ ಹುಟ್ಟುಹಬ್ಬದ ಕೇಕ್ ಗಿನ್ನೀಸ್ ವರ್ಲ್ಡ್ ರೆಕಾರ್ಡ್ ಗೆ ಸೇರಿದೆಯಂತೆ. ಪ್ರಧಾನಿ ನರೇಂದ್ರ ಮೋದಿ ತಮ್ಮ...
ಚಳವಳಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆ ಮತ್ತು ರೈಲ್ವೆ ಪೊಲೀಸರು ಮೆಜೆಸ್ಟಿಕ್ ರೈಲು ನಿಲ್ದಾಣ ಸೇರಿದಂತೆ ಎಲ್ಲ ನಿಲ್ದಾಣಗಳಲ್ಲಿ ಭಾರೀ ಬಿಗಿಭದ್ರತೆ ಕಲ್ಪಿಸಿದ್ದಾರೆ. ಕಾವೇರಿ ನದಿ ನೀರು ಸಂಬಂಧ...
ಮಂಡ್ಯ ನಿವಾಸಿ 54 ವರ್ಷದ ಎಂ.ಡಿ.ರಾಜಣ್ಣ ಎಂಬುವವರು ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ‘ಅಧಿಕಾರ ವ್ಯಾಪ್ತಿಯನ್ನು ಮೀರಿ ಆದೇಶ ಹೊರಡಿಸಿದ್ದಾರೆ’ ಎಂದು ಆರೋಪಿಸಿ ಸುಪ್ರೀಂಕೋರ್ಟ್ ನ ಮೂವರು ನ್ಯಾಯಮೂರ್ತಿಗಳು...
ಕರ್ನಾಟಕದಲ್ಲಿ ಕನ್ನಡಪರ ಸಂಘಟನೆಗಳಿಗೆನೂ ಬರವಿಲ್ಲಾ!! ನವೆಂಬರ್ ಬಂತೆಂದರೆ ಸಾಕು ಮ್ಯೆಕೋಡವಿ ಎದ್ದು ಕನ್ನಡ ಕನ್ನಡ ಎಂದು ಬೊಬ್ಬೆ ಹೊಡೆದು ಮತ್ತೆ ಮ್ಯೆಮುದುಡಿ ಮಲಗಿದರೆ ಮತ್ತೆ ಕನ್ನಡದ ನೆನಪಾಗುವುದು ಮುಂದಿನ ನವಂಬರ್ನಲ್ಲೆ!!...
ನ್ಯಾಯಾಂಗ ನಿಂದನೆಯಾಗುತ್ತದೆ. ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಅಥವಾ ಸಂಬಂಧಪಟ್ಟ ಮಂತ್ರಿ/ಮುಖ್ಯಮಂತ್ರಿ ಜೈಲುಪಾಲಾಗುತ್ತಾರೆ. ಅಥವಾ ಸಂವಿಧಾನದ ವಿಧಿ 355ರ ಪ್ರಕಾರ ಕರ್ನಾಟಕ ಸರಕಾರವನ್ನು ಅಮಾನತು/ವಜಾ ಮಾಡಿ...
ರಾಜ್ಯ ಬಿಜೆಪಿಯಲ್ಲಿ ಆಂತರಿಕ ಕದನ ಮುಂದುವರೆದಿದೆ. ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ರಾಯಣ್ಣ ಬ್ರಿಗೇಡ್ ಮಾಡಿಯೇ ತೀರಿದ್ದಾರೆ. ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಏನೇ ಮಾಡಿದರೂ ಪಕ್ಷದ ವೇದಿಕೆ ಒಳಗೆ ಮಾಡಲಿ ಎಂದು ಸೂಚ್ಯವಾಗಿ...
ಖಾಸಗಿವಾಹಿನಿಯೊಂದರ ಡ್ಯಾನ್ಸ್ ಕಾರ್ಯಕ್ರಮಕ್ಕೆ ಹಿಂದಿ ನಟಿ ಶಿಲ್ಪಾ ಶೆಟ್ಟಿ ಅತಿಥಿಯಾಗಿ ಅಗಮಿಸಿದ್ದರು, ಅಬ್ಬಾ,ಅಂದು ಕಾರ್ಯಕ್ರಮ ನಿರುಪಕ ಅಕುಲ್ ಬಾಲಾಜಿ ನೆಲದ ಮೇಲೆ ಇರಲಿಲ್ಲಾ? ಹಿಂದಿ ಜೊತೆಗೆ ಠಸ್ಸು ಪುಸ್ಸು ಇಂಗ್ಲೀಷ್ನಲ್ಲಿ...