ಈ ಪುಣ್ಯಭೂಮಿ ಭಾರತದ ಮಹಾರಾಷ್ಟ್ರದಲ್ಲಿ ಅನಂತ ಸಂತರು, ಜ್ಞಾನಿಗಳು, ತಪಸ್ವಿಗಳು, ಯೋಗಿಗಳು, ಮಹಾತ್ಮರು ಜನ್ಮವೆತ್ತಿ ಈ ನೆಲವನ್ನು ಪಾವನಗೊಳಿಸಿದ್ದಾರೆ. ಅಂಥವರಲ್ಲಿ ಕಾನ್ಹೋಪಾತ್ರಾವೆಂಬ ಸ್ತ್ರೀ ರತ್ನವು ಪಾಂಡುರಂಗನ ಪರಮಭಕ್ತೆಯಾಗಿ ಪಂಢರಾಪುರದ ಪಾಂಡುರಂಗನ...
ವಾಲ್ಮೀಕಿಯ ಜೀವನದ ಕುರಿತಾಗಿ ಅನೇಕ ದಂತಕಥೆಗಳಿವೆ. ಅವುಗಳಲ್ಲಿ ಒಂದು ಕಥೆಯ ಪ್ರಕಾರ, ವಾಲ್ಮೀಕಿ ಋಷಿಯಾಗುವ ಮೊದಲು ರತ್ನ ಎಂಬ ಹೆಸ-ರಿನ ಒಬ್ಬ ಡಕಾಯಿತನಾಗಿದ್ದನು. ಕಾಡಿನ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರನ್ನು ದೋಚಿ...
ಸನಾತನ ಧರ್ಮದ ಭಾರತೀಯ ಸಂಸ್ಕøತಿಯ ಆರಾಧಕರಾಗಿ, ಸಂಪೂರ್ಣ ವಿಶ್ವದಲ್ಲಿ ವಿಶ್ವಮಾನವ ಸಂದೇಶವನ್ನು ನೀಡಿದ ಪ್ರತಿಭಾವಂತರದ ಸ್ವಾಮಿ ವಿವೇಕನಾಂದರು ಭಾರತ ಮಾತೆಯ ಸತ್ಪುತ್ರರಾಗಿದ್ದರು. ಭಾರತ ದೇಶದಲ್ಲಿ ಶತಶತಮಾನಗಳಿಂದ ನಡೆದು ಬಂದಿರುವ ಜೀವನ...
ಕನ್ನಡ ನಾಡು ಕಂಡ ಅತ್ಯಂತ ವಿಶೇಷ ವ್ಯಕ್ತಿಗಳಲ್ಲಿ ಪ್ರೊ. ಕೆ.ವಿ. ಅಯ್ಯರ್ ಅವರೂ ಒಬ್ಬರು. ಅವರು ಜನಿಸಿದ್ದು ಜನವರಿ 8, 1894ರ ವರ್ಷದಲ್ಲಿ. ಅವರು ವೃತ್ತಿಯಿಂದ ದೈಹಿಕ ಶಿಕ್ಷಣ ತಜ್ಞರಾದರೂ...
ಕುಮಾರವ್ಯಾಸ ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ ಕುಮಾರವ್ಯಾಸನ ಮೂಲ ಹೆಸರು ನಾರಣಪ್ಪ. “ಗದುಗಿನ ನಾರಣಪ್ಪ” ಎಂದು ಸಾಮಾನ್ಯವಾಗಿ ಕುಮಾರವ್ಯಾಸನನ್ನು ಗುರುತಿಸಲಾಗುತ್ತದೆ. ಈತನ ಕಾವ್ಯ ನಾಮ ಕುಮಾರವ್ಯಾಸ. ವ್ಯಾಸ ಮಹಾಕವಿಯ ಸಂಸ್ಕೃತ...
ಹಿಂದೂ ಧರ್ಮದ ವೀರ ಸನ್ಯಾಸಿ “ಸ್ವಾಮಿ ವಿವೇಕಾನಂದ” ಸಂಕ್ಷಿಪ್ತ ಜೀವನ ಚರಿತ್ರೆ. ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ – ಜುಲೈ ೪, ೧೯೦೨) ಭಾರತದ ಅತ್ಯಂತ...
ಪತ್ರಕರ್ತ ರವಿ ಬೆಳಗೆರೆ ಬರೆದಿರುವ ವಿವಾದಾತ್ಮಕ ಪುಸ್ತಕ ‘ರಾಜ್ ಲೀಲಾ ವಿನೋದ್’ ಅಧಿಕೃತವಾಗಿ ನಿನ್ನೆ (ಡಿಸೆಂಬರ್ 25) ಬಿಡುಗಡೆ ಆಗದೇ ಇದ್ದರೂ, ಇಂದು ಮಾರುಕಟ್ಟೆಯಲ್ಲಿ ಲಭ್ಯವಿದೆ. ಮುಖಪುಟದಲ್ಲಿ ಡಾ.ರಾಜ್ ಕುಮಾರ್....
ಒಂದಾನೊಂದು ಕಾಲದಲ್ಲಿ ಕಳಿಂಗ ದೇಶದ ಪ್ರಜೆ ರಾಮಚಂದ್ರ ಹಾಗೂ ಅವನ ಮಗಳು ಅವಂತಿಕಾ ಒಂದು ಸಾಧಾರಣ ಗುಡಿಸಿಲಿನಲ್ಲಿ ವಾಸ ಮಾಡುತ್ತಿದ್ದರು. ಅವಂತಿಕಾ ರೂಪವತಿ ಹಾಗೂ ಬಹಳ ಬುದ್ಧಿವಂತೆ, ಒಂದು ದಿನ ಅವಂತಿಕಾ...
ಕಪ್ಪೆ ಮತ್ತು ಮಿಡತೆ ಬಹಳ ಹಿಂದಿನ ಮಾತು ಕಪ್ಪೆ ಮತ್ತು ಮಿಡತೆ ಬಹಳ ಒಳ್ಳೆಯ ಸ್ನೇಹಿತರಾಗಿದ್ದವು, ಅವೆರಡು ಯಾವಾಗಲೂ ಆಟಆಡುವುದನ್ನು ಜನ ನೋಡುತ್ತಿದ್ದರು ಆದರೆ ಅವೆರಡು ಒಂದು ದಿನವೂ ಒಬ್ಬರ...
ಅಮ್ಮ-ಎಂದರೆ ಕೇವಲ ಅಡುಗೆ ಮಾಡುವುದಕ್ಕೆ, ಗಂಡ, ಮಕ್ಕಳು, ಮನೆ ನೋಡಿಕೊಳ್ಳುವುದಕ್ಕೆ ಇರುತ್ತಾಳೆ ಎಂಬ ನಂಬಿಕೆ ಅನೇಕರದ್ದು. ಆದರೆ ಅಮ್ಮ ಎಲ್ಲದಕ್ಕೂ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕೆಲವು ಮಕ್ಕಳು ಅಮ್ಮನನ್ನು...
ಅಮ್ಮ-ಎಂದರೆ ಕೇವಲ ಅಡುಗೆ ಮಾಡುವುದಕ್ಕೆ, ಗಂಡ, ಮಕ್ಕಳು, ಮನೆ ನೋಡಿಕೊಳ್ಳುವುದಕ್ಕೆ ಇರುತ್ತಾಳೆ ಎಂಬ ನಂಬಿಕೆ ಅನೇಕರದ್ದು. ಆದರೆ ಅಮ್ಮ ಎಲ್ಲದಕ್ಕೂ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕೆಲವು ಮಕ್ಕಳು ಅಮ್ಮನನ್ನು...
ನಮ್ಮ ಮನೆಯಲ್ಲಿ ಒಂದು ಅಕ್ವೇರಿಯಂ ಇದ್ದು ಅದರಲ್ಲಿ ಏರಡು ಶಾರ್ಕ್ ಮೀನುಗಳನ್ನು ಮಾತ್ರ ಬಿಟ್ಟಿದ್ದೆವು. ಓಮ್ಮೆ ಭಾನುವಾರ ಹೊರಗೆ ಹೋಗಿದ್ದಾಗ ನಮ್ಮ ತಂದೆಯವನ್ನು ಕೇಳಿ ಅಕ್ವೇರಿಯಂಗೆ ಬಿಡಲು ಐದು ಕೆಂಪುಬಣ್ಣದ...
Story By: Jayanti Bhattacharya “I really felt wow for the first time about a politician. Once again, Thank you, Mr.Chandrappa Reddy! I...
POWER OF LOVE by SUDHA MURTHY It was in Pune that I met Narayan Murty through my friend Prasanna who is now...